Kannada

Blouse Designs: ಸೀರೆ ಲುಕ್ ಬದಲಾಯಿಸುವ ಫ್ರಂಟ್, ಬ್ಯಾಕ್ ಬ್ಲೌಸ್ ಡಿಸೈನ್ಸ್

Kannada

ಸ್ಕಲ್ಲಪ್ ನೆಕ್, ಡೋರಿ ಡಿಸೈನ್

ಫ್ರಂಟ್ ಡಿಸೈನ್‌ನಲ್ಲಿ ಸ್ಕಲ್ಲಪ್ ನೆಕ್ ಪ್ಯಾಟರ್ನ್ ಮತ್ತು ಬ್ಯಾಕ್ ಸೈಡ್‌ನಲ್ಲಿ ಜಿಗ್-ಜಾಗ್ ಪ್ಯಾಟರ್ನ್ ಡೋರಿ ಡಿಸೈನ್ ಆಯ್ಕೆ ಮಾಡಿಕೊಳ್ಳಿ. ಇದು ನಿಮ್ಮ ಸೀರೆ ಲುಕ್ ಅನ್ನು ಮತ್ತಷ್ಟು ಸುಂದರವಾಗಿಸುತ್ತದೆ.

Image credits: Narayaninilagallery instagram
Kannada

ಪೆಟಲ್ ನೆಕ್ ಪ್ಯಾಟರ್ನ್

ನೆಕ್ ಲೈನ್ ಸುತ್ತಲೂ ಗುಲಾಬಿ ದಳಗಳ (Petals) ಆಕಾರದ ಡಿಸೈನ್ ಮತ್ತು ಕೈಗಳಿಗೆ ಪಫ್ ಹ್ಯಾಂಡ್ಸ್ ಕೊಟ್ಟರೆ ತುಂಬಾ ಟ್ರೆಂಡಿಯಾಗಿ ಕಾಣುತ್ತದೆ. ಇದು ನಿಮಗೆ ಕ್ಲಾಸಿ ಲುಕ್ ನೀಡುತ್ತದೆ.

Image credits: Narayaninilagallery instagram
Kannada

ಅಸಿಮೆಟ್ರಿಕ್ ಕಟ್ ಡಿಸೈನ್

ವಿಭಿನ್ನವಾದ ಅಸಿಮೆಟ್ರಿಕ್ ಕಟ್ ನೆಕ್‌ಲೈನ್ ಹಾಗೂ ಪಫ್ ಹ್ಯಾಂಡ್ಸ್ ಮೇಲಿನ ಮುತ್ತಿನ ವರ್ಕ್ ಅದ್ಭುತವಾದ ಡಿಸೈನರ್ ಸ್ಟೈಲ್ ನೀಡುತ್ತದೆ. ಸಿಂಪಲ್ ಸೀರೆಗೂ ಇದು ಗ್ರ್ಯಾಂಡ್ ಲುಕ್ ತಂದುಕೊಡುತ್ತದೆ.

Image credits: Narayaninilagallery instagram
Kannada

ಕಟ್ ವರ್ಕ್ ಬ್ಲೌಸ್

ಸಿಂಪಲ್ ಪ್ಯಾಟರ್ನ್ ಜೊತೆಗೆ ಹಿಂಭಾಗದಲ್ಲಿ ಕಟ್ ವರ್ಕ್ ಬಾರ್ಡರ್ ಮತ್ತು ಬಟನ್ಸ್ ಬಳಸಿದರೆ ಕ್ಲಾಸಿಯಾಗಿ ಕಾಣುತ್ತದೆ. ಈ ಫ್ರಂಟ್ ಮತ್ತು ಬ್ಯಾಕ್ ಡಿಸೈನ್‌ನಿಂದ ನಿಮ್ಮ ಸೀರೆ ಲುಕ್ ಹೈಲೈಟ್ ಆಗುತ್ತದೆ.

Image credits: Narayaninilagallery instagram
Kannada

ಟ್ವಿಸ್ಟ್ ನಾಟ್ ಡಿಸೈನ್

ಕುತ್ತಿಗೆಯ ಬಳಿ ಟ್ವಿಸ್ಟ್ ನಾಟ್ ಮಾಡೆಲ್ ಮತ್ತು ಬ್ಲೂ-ಪಿಂಕ್ ಶೇಡ್ ಕೈಗಳು ರಾಯಲ್ ಲುಕ್ ನೀಡುತ್ತವೆ. ಬ್ಯಾಕ್ ಡಿಸೈನ್‌ನಲ್ಲಿ ಹೈ ನೆಕ್ ಹಾಗೂ ಬಟನ್ ಪ್ಯಾಟರ್ನ್ ಇದ್ದರೆ ಆಭರಣಗಳ ಅಗತ್ಯವೇ ಇರುವುದಿಲ್ಲ.

Image credits: Narayaninilagallery instagram
Kannada

ಸ್ವೀಟ್ ಹಾರ್ಟ್ ನೆಕ್

ನೆಟ್ ಹ್ಯಾಂಡ್ಸ್, ಸ್ವೀಟ್‌ಹಾರ್ಟ್ ನೆಕ್ ಮತ್ತು ಹಿಂಭಾಗದಲ್ಲಿ ಕ್ರಿಸ್-ಕ್ರಾಸ್ ಸ್ಟ್ರಾಪ್ಸ್ ಟ್ರೆಂಡಿ ಲುಕ್ ನೀಡುತ್ತವೆ. ಸೀರೆಗೆ ಇದು ಅತ್ಯುತ್ತಮ ಕ್ಲಾಸಿ ಲುಕ್ ತಂದುಕೊಡುತ್ತದೆ.

Image credits: Narayaninilagallery instagram
Kannada

ವಿ-ನೆಕ್ ಬ್ಲೌಸ್

ಬ್ಲೌಸ್ ಫ್ರಂಟ್ ಡಿಸೈನ್‌ನಲ್ಲಿ ಓವರ್‌ಲ್ಯಾಪ್ ವಿ-ನೆಕ್ ಮಾಡೆಲ್ ಮತ್ತು ಹಿಂಭಾಗದಲ್ಲಿ ಗ್ರ್ಯಾಂಡ್ ಲೇಯರ್ಡ್ ಟಾಸೆಲ್ಸ್ (ಕುಚ್ಚು) ಬಳಸಿದರೆ ನೀವು ತುಂಬಾ ವಿಶೇಷವಾಗಿ ಕಾಣುತ್ತೀರಿ.

Image credits: Narayaninilagallery instagram
Kannada

ಪಾಟ್ ಕಟ್ ಡಿಸೈನ್

ಸ್ಕ್ವೇರ್ ನೆಕ್‌ಲೈನ್ ಮೇಲೆ ಪೋಟ್ಲಿ ಬಟನ್ಸ್, ಹಿಂಭಾಗದಲ್ಲಿ ಫ್ಲವರ್ ಪಾಟ್ ಕಟ್ ಮತ್ತು ದಾರದ ಕುಚ್ಚುಗಳು ಸಾಂಪ್ರದಾಯಿಕ ಕಳೆ ನೀಡುತ್ತವೆ. ಸಿಂಪಲ್ ಲುಕ್ ಇಷ್ಟಪಡುವವರಿಗೆ ಇದು ಬೆಸ್ಟ್ ಆಯ್ಕೆ.

Image credits: Narayaninilagallery instagram

Sarees: ಸ್ಟೈಲ್ ಹಾಗೂ ಕಂಫರ್ಟ್ ಬಯಸುವವರಿಗೆ ಈ ಸೀರೆಗಳೇ ಬೆಸ್ಟ್, ನೋಡಿದ್ರೆ ನೀವೇ ಬಿಡಲ್ಲ!

Gold Earrings: ಸಿಂಪಲ್ ಲುಕ್‌ಗೆ ಚಿನ್ನದ ಟಚ್; ಡೈಲಿ ವೇರ್‌ಗೆ ಟ್ರೆಂಡಿ ಗೋಲ್ಡ್ ಓಲೆಗಳು

Blouse Back Designs: ಸೀರೆಯ ಅಂದವನ್ನು ದುಪ್ಪಟ್ಟು ಮಾಡುವ ಟ್ರೆಂಡಿ ಬ್ಲೌಸ್ ಡಿಸೈನ್‌ಗಳಿವು!

Jhumka With Chain: ಸೀರೆ-ಲೆಹೆಂಗಾ ಬ್ಯೂಟಿಯನ್ನು ಹೆಚ್ಚಿಸುವ ಜುಮುಕಿ ಚೈನ್‌ಗಳು; ಒಮ್ಮೆ ನೋಡಿ ಈ ಡಿಸೈನ್ಸ್