ಆಕರ್ಷಕ ಬಣ್ಣ ಅಂದ್ರೆ ಕೆಂಪು, ಮೆರೂನ್ ಮತ್ತು ಹಳದಿ . ಈ ಬಣ್ಣದ ಸೀರೆಗಳಲ್ಲಿ ನಟಿ ಶ್ವೇತಾ ತಿವಾರಿ. ಅವರ ವಾರ್ಡ್‌ರೋಬ್‌ನಿಂದ ಆಯ್ದ 6 ಸುಂದರ ಸೀರೆಗಳ ಡಿಸೈನ್‌ಗಳು ಇಲ್ಲಿವೆ.
fashion May 12 2026
Author: Mahmad Rafik Image Credits:instagram
Kannada
ಸಿಲ್ವರ್ ಜರಿ ವರ್ಕ್ ಇರುವ ಮೆರೂನ್ ಸಿಲ್ಕ್ ಸೀರೆ
ಈ ಮೆರೂನ್ ಸಿಲ್ಕ್ ಸೀರೆ ಯಾವುದೇ ವಿಶೇಷ ಸಮಾರಂಭಕ್ಕೂ ಪರ್ಫೆಕ್ಟ್ ಆಗಿದೆ. ಶ್ವೇತಾ ತಿವಾರಿ ಅವರ ಈ ಸೀರೆಯಲ್ಲಿ ಸಿಲ್ವರ್ ಜರಿ ವರ್ಕ್ ಇದ್ದು, ಇದು ಸೀರೆಯ ಹೊಳಪನ್ನು ಮತ್ತಷ್ಟು ಹೆಚ್ಚಿಸಿದೆ.
Image credits: instagram
Kannada
ಮೆರೂನ್ ಎಂಬ್ರಾಯಿಡರಿ ಸೀರೆ
ಈ ಮೆರೂನ್ ಬಣ್ಣದ ಸೀರೆಯ ಹೊಳಪು ಎಲ್ಲರ ಕಣ್ಣು ಕುಕ್ಕೋದು ಗ್ಯಾರಂಟಿ. ಮೆರೂನ್ ಜಾರ್ಜೆಟ್ ಸೀರೆಯ ಮೇಲೆ ಹೆವಿ ಥ್ರೆಡ್ ಮತ್ತು ಜರಿ ವರ್ಕ್ ಮಾಡಲಾಗಿದೆ. ಹಬ್ಬ-ಹರಿದಿನಗಳ ಜೊತೆಗೆ ಮದುವೆ ಸೀಸನ್‌ಗೂ ಇದು ಹೇಳಿ ಮಾಡಿಸಿದ್ದು.
Image credits: instagram
Kannada
ಪಿಂಕ್ ಬನಾರಸಿ ಸೀರೆ
ನಿಮಗೆ ಲೈಟ್ ಕಲರ್ ಇಷ್ಟವಾದರೆ, ಈ ಪಿಂಕ್ ಬನಾರಸಿ ಸಿಲ್ಕ್ ಸೀರೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ನಿಮಗೆ ಸಿಂಪಲ್ ಆಗಿದ್ದರೂ ಕ್ಲಾಸಿಕ್ ಲುಕ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.
Image credits: instagram
Kannada
ಪಿಂಕ್ ಸೀಕ್ವೆನ್ಸ್ ವರ್ಕ್ ನೆಟ್ ಪಲ್ಲು ಸೀರೆ
ಶ್ವೇತಾ ತಿವಾರಿ ಅವರ ಈ ಪಿಂಕ್ ಸೀಕ್ವೆನ್ಸ್ ವರ್ಕ್ ನೆಟ್ ಸೀರೆ ತುಂಬಾ ಸುಂದರವಾಗಿ ಕಾಣುತ್ತಿದೆ. ಪ್ಲೇನ್ ಸೀರೆಯ ಪಲ್ಲು (ಸೆರಗು) ನೆಟ್‌ನಿಂದ ಮಾಡಲಾಗಿದ್ದು, ಅದರ ಮೇಲೆ ಸೀಕ್ವೆನ್ಸ್ ವರ್ಕ್ ಮಾಡಲಾಗಿದೆ.
Image credits: instagram
Kannada
ಪಿಂಕ್ ಬಾರ್ಡರ್ ಇರುವ ಹಳದಿ ಟಿಶ್ಯೂ ಸಿಲ್ಕ್ ಸೀರೆ
ಪ್ಲೇನ್ ಹಳದಿ ಟಿಶ್ಯೂ ಸೀರೆಗೆ ಪಿಂಕ್ ಬಣ್ಣದ ಬಾರ್ಡರ್ ಈ ಸೀರೆಗೆ ಒಂದು ಸೌಂದರ್ಯದ ಸ್ಪರ್ಶ ನೀಡುತ್ತಿದೆ. ವಟ ಸಾವಿತ್ರಿ ವ್ರತದ ದಿನ ಈ ಪ್ಯಾಟರ್ನ್ ಸೀರೆ ಉಟ್ಟು ಸಂಸ್ಕಾರಿ ಲುಕ್‌ನಲ್ಲಿ ಮಿಂಚಬಹುದು.
ಕೆಂಪು ಬಣ್ಣದ ಸೀಕ್ವೆನ್ಸ್ ವರ್ಕ್ ಸೀರೆಯ ಬಾರ್ಡರ್‌ಗೆ ಸಿಲ್ವರ್ ಟಚ್ ನೀಡಲಾಗಿದೆ. ಈ ರೀತಿಯ ಸೀರೆಯನ್ನು ನೀವು ಸಾವಿತ್ರಿ ವ್ರತದ ಜೊತೆಗೆ ಪಾರ್ಟಿ-ಫಂಕ್ಷನ್‌ಗಳಲ್ಲೂ ಧರಿಸಿ ಗಾರ್ಜಿಯಸ್ ಆಗಿ ಕಾಣಿಸಬಹುದು.