ಕಡಿಮೆ ತೂಕದಲ್ಲಿ ಹೆವಿ ಲುಕ್ ಕೊಡುವ ಮಾಂಗಲ್ಯ ಸರ ಬೇಕಾ? ಹಾಗಿದ್ರೆ ಫ್ಲೋರಲ್ ಕುಂದನ್, ಪರ್ಲ್ ಡ್ರಾಪ್, ರೋಸ್ ಗೋಲ್ಡ್ ಟ್ವಿಸ್ಟ್ ಮತ್ತು ಹಾರ್ಟ್ ಶೇಪ್ ಡಿಸೈನ್ಸ್ ನಿಮ್ಮ ಲುಕ್ಕನ್ನ ಇನ್ನಷ್ಟು ಸ್ಟೈಲಿಶ್ ಮಾಡ್ತವೆ.
fashion May 11 2026
Author: Ashwini HR Image Credits:pinterest
Kannada
ಫ್ಲೋರಲ್ ಕಟ್‍ವರ್ಕ್ ಲಾಕೆಟ್
ಫ್ಲೋರಲ್ ಕಟ್‌ವರ್ಕ್ ಇರುವ ಮಾಂಗಲ್ಯ ಸರದ ಲಾಕೆಟ್ ತುಂಬಾ ಸಾಫ್ಟ್ ಹಾಗೂ ರಾಯಲ್ ಲುಕ್ ನೀಡುತ್ತದೆ. 3-4 ಗ್ರಾಂನಲ್ಲಿ ತಯಾರಾದ ಈ ಡಿಸೈನ್, ದಿನನಿತ್ಯದ ಬಳಕೆಗೆ ಮತ್ತು ಹಬ್ಬ ಹರಿದಿನಗಳಿಗೂ ಸೂಪರ್ ಆಗಿ ಕಾಣಿಸುತ್ತದೆ.
Image credits: pramukhjewellers.com
Kannada
ಪರ್ಲ್ ಡ್ರಾಪ್ ಮಾಂಗಲ್ಯ ಲಾಕೆಟ್
ಚಿಕ್ಕ ಪರ್ಲ್ ಡ್ರಾಪ್ ಜೊತೆಗಿನ ಗೋಲ್ಡ್ ಲಾಕೆಟ್ ನಿಮ್ಮ ಲುಕ್‌ಗೆ ಇನ್ನಷ್ಟು ಮೆರುಗು ನೀಡುತ್ತದೆ. ಈ ಡಿಸೈನ್ ಸೀರೆ, ಸಲ್ವಾರ್ ಸೂಟ್ ಹಾಗೂ ಆಫೀಸ್ ವೇರ್‌ಗೂ ಸುಲಭವಾಗಿ ಮ್ಯಾಚ್ ಆಗುತ್ತದೆ.
Image credits: pramukhjewellers.com
Kannada
ಟ್ವಿಸ್ಟೆಡ್ ಗೋಲ್ಡ್ ಪ್ಯಾಟರ್ನ್ ಲಾಕೆಟ್
ಟ್ವಿಸ್ಟೆಡ್ ಡಿಸೈನ್ ಇರುವ ಮಾಂಗಲ್ಯ ಸರದ ಲಾಕೆಟ್ ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿದೆ. ಇದರ ಯೂನಿಕ್ ಪ್ಯಾಟರ್ನ್, ಸಿಂಪಲ್ ಆಭರಣಕ್ಕೂ ಒಂದು ಲಕ್ಷುರಿ ಹಾಗೂ ಫ್ಯಾಷನಬಲ್ ಟಚ್ ಕೊಡುತ್ತದೆ.
Image credits: pinterest
Kannada
ಹಾರ್ಟ್ ಕರ್ವ್ ಡಿಸೈನ್ ಲಾಕೆಟ್
ಹಾರ್ಟ್ ಕರ್ವ್ ಪ್ಯಾಟರ್ನ್ ಇರುವ ಗೋಲ್ಡ್ ಲಾಕೆಟ್ ಮಹಿಳೆಯರಿಗೆ ತುಂಬಾ ಇಷ್ಟವಾಗುತ್ತದೆ. ಇದರ ಮಾಡರ್ನ್ ಹಾಗೂ ಮಿನಿಮಲ್ ಡಿಸೈನ್ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಪರ್ಫೆಕ್ಟ್ ಚಾಯ್ಸ್ ಆಗಿದೆ.
Image credits: pramukhjewellers.com
Kannada
ಟೆಂಪಲ್ ಇನ್‌ಸ್ಪೈರ್ಡ್ ಲಾಕೆಟ್
ಟೆಂಪಲ್ ಜ್ಯುವೆಲ್ಲರಿಯಿಂದ ಸ್ಫೂರ್ತಿ ಪಡೆದ ಮಾಂಗಲ್ಯ ಸರದ ಲಾಕೆಟ್, ಟ್ರೆಡಿಷನಲ್ ಲುಕ್ ಅನ್ನು ಇನ್ನಷ್ಟು ಶ್ರೀಮಂತಗೊಳಿಸುತ್ತದೆ. ಕಡಿಮೆ ತೂಕವಿದ್ದರೂ, ಇದರ ಡಿಸೈನ್ ಆಕರ್ಷಕವಾಗಿದ್ದು, ಹೆವಿ ಫಿನಿಶ್ ನೀಡುತ್ತೆ.
Image credits: pramukhjewellers.com
Kannada
ಲೇಯರ್ ಸ್ಟೈಲ್ ಗೋಲ್ಡ್ ಲಾಕೆಟ್
ಲೇಯರ್ ಡಿಸೈನ್ ಇರುವ ಮಾಂಗಲ್ಯ ಸರದ ಲಾಕೆಟ್ 3-4 ಗ್ರಾಂನಲ್ಲಿಯೂ ತುಂಬಾನೇ ಹೆವಿ ಹಾಗೂ ಡಿಸೈನರ್ ಆಗಿ ಕಾಣಿಸುತ್ತದೆ. ಇದನ್ನು ಧರಿಸಿದಾಗ ನಿಮ್ಮ ಸಂಪೂರ್ಣ ಲುಕ್ ಕ್ಲಾಸಿ ಹಾಗೂ ಸ್ಟೈಲಿಶ್ ಆಗಿ ಕಾಣುತ್ತದೆ.