ಮುಖ ದೊಡ್ಡದಾಗಿ ಕಾಣಬೇಕಾ? ಈ 6 ಯೂನಿಕ್ ಡಿಸೈನ್ ಕಿವಿಯೋಲೆ ಟ್ರೈ ಮಾಡಿ
ನಿಮ್ಮ ಮುಖದ ಅಂದವನ್ನು ಹೆಚ್ಚಿಸುವ ಹಾಗೂ ಮುಖ ಸ್ವಲ್ಪ ದೊಡ್ಡದಾಗಿ ಕಾಣುವಂತೆ ಮಾಡುವ ಕೆಲವು ವಿಶಿಷ್ಟ ವಿನ್ಯಾಸದ ಕಿವಿಯೋಲೆಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
fashion Aug 26 2026
Author: Govindaraj S Image Credits:pinterest
Kannada
ಗೋಲ್ಡನ್ ವೈಬ್ ಜೊತೆ ಸ್ಪೈರಲ್ ಶೇಪ್
ಗೋಲ್ಡನ್ ವೈಬ್ ಜೊತೆ ಸ್ಪೈರಲ್ ಶೇಪ್ ಡಿಸೈನ್ ಟ್ರೈ ಮಾಡಬಹುದು. ಈ ಸ್ಟೇಟ್‌ಮೆಂಟ್ ಹೂಪ್ ಕಿವಿಯೋಲೆಗಳನ್ನು ನೀವು ಧರಿಸಿದಾಗ, ಅದು ಎದ್ದು ಕಾಣುತ್ತದೆ. ನಾಲ್ಕು ಜನರ ಮಧ್ಯೆ ಹೋದಾಗ ನಿಮ್ಮದೇ ಆದ ಛಾಪು ಮೂಡಿಸುತ್ತದೆ.
Image credits: pinterest
Kannada
ಫ್ಲೋರಲ್ ಸನ್ ಬರ್ಸ್ಟ್ ಸ್ಟೈಲ್
ಸೂರ್ಯನ ಕಿರಣಗಳಂತಹ ಡಿಸೈನ್ ಇರುವ ಫ್ಲೋರಲ್ ಸನ್ ಬರ್ಸ್ಟ್ ಸ್ಟೈಲ್ ಕಿವಿಯೋಲೆಗಳು ನಿಮ್ಮ ಮುಖಕ್ಕೆ ಒಂದು ಒಳ್ಳೆ ಫ್ರೇಮ್ ನೀಡುತ್ತವೆ. ಇದರಿಂದ ನಿಮಗೆ ಒಂದು ಎಲಿಗೆಂಟ್ ಲುಕ್ ಸಿಗುತ್ತದೆ.
Image credits: pinterest
Kannada
ಸ್ಪೈರಲ್ ಶೇಪ್ ಇಯರಿಂಗ್ಸ್
ಹಗುರವಾದ ಮಾಡರ್ನ್ ಟಚ್‌ನೊಂದಿಗೆ ಈ ಕಿವಿಯೋಲೆಗಳನ್ನು ಧರಿಸಿದಾಗ ನೋಡಲು ತುಂಬಾ ಚೆನ್ನಾಗಿ ಕಾಣಿಸುತ್ತದೆ. ಈ ಕಿವಿಯೋಲೆಗಳು ಆನ್‌ಲೈನ್‌ನಲ್ಲಿ ಸಾವಿರ ರೂಪಾಯಿಗಳ ಒಳಗೆ ಸಿಗುತ್ತವೆ.
Image credits: pinterest
Kannada
ರೆಕ್ಕೆಯಂತಹ ಲೇಯರ್ ಶೇಪ್ ಇಯರಿಂಗ್ಸ್
ನೀವು ರೆಕ್ಕೆಯಂತಹ ಲೇಯರ್ ಶೇಪ್ ಇರುವ ಕಿವಿಯೋಲೆಗಳನ್ನು ಧರಿಸಿ ನೋಡಬಹುದು. ನಿಮಗೆ ಒಂದು ಒಳ್ಳೆ ಲುಕ್ ಬೇಕಿದ್ದರೆ, ಈ ಕಿವಿಯೋಲೆಗಳನ್ನು ಟ್ರೈ ಮಾಡಬಹುದು.
Image credits: social media
Kannada
ಡಿಸೈನರ್ ಸ್ಟ್ರಕ್ಚರ್ಡ್ ಡಿಸೈನ್
ನೀವು ಡಿಸೈನರ್ ಸ್ಟ್ರಕ್ಚರ್ಡ್ ಡಿಸೈನ್ ಇರುವ ಕಿವಿಯೋಲೆಗಳನ್ನು ಧರಿಸಿ ನೋಡಬಹುದು. ಇದರ ಕೆಳಗೆ ಬರುವ ಲಟ್ಕನ್‌ಗಳು (ಕುಚ್ಚು) ನೋಡಲು ಸುಂದರವಾಗಿ ಕಾಣಿಸುತ್ತವೆ.