Kannada

Mangalsutra Bracelets:

ಡೈಲಿವೇರ್‌ಗೆ ಲೈಟ್‌ವೇಟ್ ಕಪ್ಪು ಮಣಿಗಳ ಬ್ರೇಸ್ಲೆಟ್‌ಗಳು

Kannada

ಬಾಣದ ಡಿಸೈನ್ ಬ್ರೇಸ್ಲೆಟ್

ಈ ಬ್ರೇಸ್ಲೆಟ್ ನೋಡಲು ಸಿಂಪಲ್ ಆಗಿದೆ. ಆದರೆ ಮಧ್ಯದಲ್ಲಿರುವ ಸಣ್ಣ ಕೆಂಪು ಕಲ್ಲು ಮತ್ತು ಬಾಣದ ಡಿಸೈನ್ ಇದಕ್ಕೆ ಹೈಲೈಟ್. ಇದು ಕೈಗೆ ತುಂಬಾ ಸುಂದರವಾಗಿ ಕಾಣುತ್ತದೆ.

Image credits: Unniyarcha
Kannada

ಕ್ಲಾಸಿ ಡಿಸೈನ್

ನಿಮ್ಮ ಕಪ್ಪು ಮಣಿಗಳ ಬ್ರೇಸ್ಲೆಟ್‌ಗೆ ಕ್ಲಾಸಿ ಲುಕ್ ಬೇಕಿದ್ದರೆ, ಈ ಡಿಸೈನ್ ಆಯ್ಕೆ ಮಾಡಿಕೊಳ್ಳಿ. ಒಂದು ಸಾಲು ಕಪ್ಪು ಮಣಿ, ಇನ್ನೊಂದು ಸಾಲು ಚೈನ್ ಜೊತೆಗೆ ಎರಡು ಸ್ಟಾರ್‌ಗಳು ಇದನ್ನು ಇನ್ನಷ್ಟು ಹೈಲೈಟ್ ಮಾಡುತ್ತವೆ.

Image credits: pinterest
Kannada

ಇನ್ಫಿನಿಟಿ ಡಿಸೈನ್

ಈ ಬ್ರೇಸ್ಲೆಟ್‌ನಲ್ಲಿರುವ ಇನ್ಫಿನಿಟಿ ಡಿಸೈನ್ ತುಂಬಾ ಆಕರ್ಷಕವಾಗಿದೆ. ಸಣ್ಣ ಬಿಳಿ ಕಲ್ಲುಗಳು ಮತ್ತು ಎರಡು ಹಸಿರು ಕಲ್ಲುಗಳು ಇದರ ಅಂದವನ್ನು ಹೆಚ್ಚಿಸಿವೆ. ಈ ಡಿಸೈನ್ ಕೈಗೆ ಸಖತ್ ಲುಕ್ ನೀಡುತ್ತದೆ.

Image credits: Unniyarcha
Kannada

ಪುಟ್ಟ ಹೂವಿನ ಡಿಸೈನ್

ಸಂಪೂರ್ಣ ಕಪ್ಪು ಮಣಿಗಳ ಸರಕ್ಕೆ ಒಂದು ಪುಟ್ಟ ಹೂವನ್ನು ನೇತು ಹಾಕಲಾಗಿದೆ. ಇದು ನೋಡಲು ತುಂಬಾ ಸಿಂಪಲ್ ಮತ್ತು ಎಲಿಗೆಂಟ್ ಲುಕ್ ಕೊಡುತ್ತದೆ.

Image credits: Unniyarcha
Kannada

ಇನ್ಫಿನಿಟಿ ಡಿಸೈನ್...

ಸಿಂಪಲ್ ಮತ್ತು ಎಲಿಗೆಂಟ್ ಲುಕ್ ಬೇಕು ಎನ್ನುವವರು, ಈ ರೀತಿ ಇನ್ಫಿನಿಟಿ ಆಕಾರದ ಕಪ್ಪು ಮಣಿಗಳ ಬ್ರೇಸ್ಲೆಟ್ ಆಯ್ಕೆ ಮಾಡಿಕೊಳ್ಳಬಹುದು.

Image credits: pinterest
Kannada

ಟ್ರೆಂಡಿ ಡಿಸೈನ್

ಈ ಡಿಸೈನ್ ಇಂದಿನ ಯುವತಿಯರು ಇಷ್ಟಪಡುವಂತಿದೆ. ಎರಡು ಸಾಲಿನ ಕಪ್ಪು ಮಣಿಗಳ ಸರಕ್ಕೆ ಕಲ್ಲುಗಳನ್ನು ನೇತು ಹಾಕಲಾಗಿದೆ. ಇದು ನೋಡಲು ತುಂಬಾ ಸುಂದರವಾಗಿದೆ.

Image credits: instagram
Kannada

ಡೈಮಂಡ್ ಪೆಂಡೆಂಟ್

ಎರಡು ಸಾಲಿನ ಕಪ್ಪು ಮಣಿಗಳ ಸರದ ಮಧ್ಯದಲ್ಲಿ, ಒಂದು ಹೆವಿ ಡೈಮಂಡ್ ಪೆಂಡೆಂಟ್ ಜೋಡಿಸಲಾಗಿದೆ. ಇದು ನಿಮಗೆ ರಾಯಲ್ ಲುಕ್ ನೀಡುತ್ತದೆ.

Image credits: instagram

ಸೀರೆಯ ಅಂದ ಹೆಚ್ಚಿಸುವ ಟ್ರೆಂಡಿಂಗ್ ಬ್ಲೌಸ್ ಬ್ಯಾಕ್ ನೆಕ್ ಡಿಸೈನ್ಸ್ ಟ್ರೈ ಮಾಡಿ

Bangles: ಸೀರೆ, ಲೆಹೆಂಗಾಗಳಿಗೆ ಸಖತ್‌ ಆಗಿ ಕಾಣೋ ಈ ಬಳೆಗಳನ್ನು ಟ್ರೈ ಮಾಡಿ

ರಕ್ಷಾ ಬಂಧನ ಕಟ್ಟಿದ ತಂಗಿಗೆ ಕೊಡಲು 1 ಗ್ರಾಂ ಗೋಲ್ಡ್‌ನ 7 ಟ್ರೆಂಡಿ ಓಲೆಗಳು

Hair Clips: ಕ್ಷಣಗಳಲ್ಲಿ ನಿಮ್ಮ ಲುಕ್ ಬದಲಿಸುವ ಸುಂದರ ಹೇರ್ ಆಕ್ಸೆಸರೀಸ್!