ಕೈಗಳ ಅಂದ ಹೆಚ್ಚಿಸುವ ಬಗೆಬಗೆಯ ಬಳೆಗಳು
ನಿಮ್ಮ ಕೈಗಳು ಸ್ಟೈಲಿಶ್ ಆಗಿ, ಎಲಿಗೆಂಟ್ ಆಗಿ ಕಾಣಬೇಕೆಂದರೆ ಈ ಬಳೆಗಳು ಪರ್ಫೆಕ್ಟ್ ಆಯ್ಕೆ. ದಿನನಿತ್ಯದ ಬಳಕೆಗೆ ಹಾಗೂ ವಿಶೇಷ ಸಂದರ್ಭಗಳಿಗೆ ಹೊಂದುವಂತಹ ಆರಾಮದಾಯಕ ಡಿಸೈನ್‌ಗಳು ಇಲ್ಲಿವೆ.
fashion Aug 26 2026
Author: Naveen Kodase Image Credits:pinterest