ಸಾದಾ ಕಾಲ್ಗೆಜ್ಜೆಗಳನ್ನು ಧರಿಸಿ ಬೇಸರವಾಗಿದೆಯೇ? ಹಾಗಿದ್ರೆ ನಿಮ್ಮ ಕಾಲಿನ ಅಂದ ಹೆಚ್ಚಿಸಲು ಬಂದಿದೆ ಹೊಸ ಝಿಗ್‌ಝ್ಯಾಗ್ ಡಿಸೈನ್‌ನ ಬೆಳ್ಳಿಯ ಕಾಲ್ಗೆಜ್ಜೆಗಳು.
fashion Apr 18 2026
Author: Naveen Kodase Image Credits:Gemini AI
Kannada
ಝಿಗ್‌ಝ್ಯಾಗ್ ಬೆಳ್ಳಿ ಕಾಲ್ಗೆಜ್ಜೆ
ಬೆಳ್ಳಿಯ ಝಿಗ್‌ಝ್ಯಾಗ್ ಕಾಲ್ಗೆಜ್ಜೆಗಳು ನಿಮ್ಮ ಪಾದಗಳನ್ನು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ. ಈ 4 ಡಿಸೈನ್ಸ್ ನಿಮ್ಮ ಅಕ್ಕಸಾಲಿಗರಿಗೆ ತೋರಿಸಿ, ನಿಮಗಿಷ್ಟವಾದ ಡಿಸೈನ್ ಮಾಡಿಸಿಕೊಳ್ಳಬಹುದು.
Image credits: Gemini AI
Kannada
ಮಣಿಗಳಿರುವ ಝಿಗ್‌ಝ್ಯಾಗ್ ಸಿಲ್ವರ್ ಗೆಜ್ಜೆ
ಕಾಲ್ಗೆಜ್ಜೆಗಳಿಗೆ ನಿಜವಾದ ಅಂದ ಬರುವುದೇ ಗೆಜ್ಜೆಗಳಿಂದ. ನಿಮ್ಮ ಝಿಗ್‌ಝ್ಯಾಗ್ ಗೆಜ್ಜೆಗೆ ಸಣ್ಣ ಸಣ್ಣ ಮಣಿಗಳನ್ನು ಸೇರಿಸುವ ಮೂಲಕ ಅದಕ್ಕೆ ಸಾಂಪ್ರದಾಯಿಕ ಮೆರುಗು ನೀಡಬಹುದು.
Image credits: pinterest
Kannada
ಝಿಗ್‌ಝ್ಯಾಗ್ ಲಡಿ ಸಿಲ್ವರ್ ಕಾಲ್ಗೆಜ್ಜೆ
ನೀವು ಸ್ವಲ್ಪ ಭಾರವಾದ ಕಾಲ್ಗೆಜ್ಜೆ ಇಷ್ಟಪಡೋದಾದ್ರೆ, ಈ ಝಿಗ್‌ಝ್ಯಾಗ್ ಪ್ಯಾಟರ್ನ್ ನಿಮಗಾಗಿ. ಇದರಲ್ಲಿ ನಿಮಗೆ ಸರದ ಜೊತೆಗೆ ಝಿಗ್‌ಝ್ಯಾಗ್ ಡಿಸೈನ್ ಕೂಡಾ ಸಿಗುತ್ತದೆ.
Image credits: Gemini AI
Kannada
ಝಿಗ್‌ಝ್ಯಾಗ್ ಚೈನ್ ಕಾಲ್ಗೆಜ್ಜೆ
ಡಬಲ್ ಲೇಯರ್ ಇರುವ ಝಿಗ್‌ಝ್ಯಾಗ್ ಚೈನ್ ಕಾಲ್ಗೆಜ್ಜೆ ನವವಧುವಿನ ಕಾಲಿಗೆ ತುಂಬಾ ಸುಂದರವಾಗಿ ಕಾಣಿಸುತ್ತದೆ. ಬ್ಲಾಕ್ ಸಿಲ್ವರ್ ಚೈನ್ ಜೊತೆಗೆ ಕೆಳಗೆ ಝಿಗ್‌ಝ್ಯಾಗ್ ಸ್ಟೈಲ್‌ನ ಚೈನ್ ನೇತಾಡುತ್ತಿರುತ್ತದೆ.
Image credits: pinterest
Kannada
ಝಿಗ್‌ಝ್ಯಾಗ್ ಡ್ಯಾಂಗಲ್ಸ್ ಸಿಲ್ವರ್ ಗೆಜ್ಜೆ
ಈ ಝಿಗ್‌ಝ್ಯಾಗ್ ಡಿಸೈನ್‌ನ ಬೆಳ್ಳಿ ಕಾಲ್ಗೆಜ್ಜೆ ತುಂಬಾ ಸ್ಟೈಲಿಶ್ ಮತ್ತು ಎಲಿಗೆಂಟ್ ಲುಕ್ ನೀಡುತ್ತದೆ. ಇದರಲ್ಲಿರುವ ಸಣ್ಣ ಡ್ಯಾಂಗಲ್‌ಗಳು (ತೂಗುಬೊಟ್ಟು) ಇದರ ಅಂದವನ್ನು ಹೆಚ್ಚಿಸುತ್ತವೆ.