Kannada

ಮೂಡ್ ಮತ್ತು ಕಣ್ಣಿನ ಶೇಪ್‌ಗೆ ತಕ್ಕಂತೆ ಸರಿಯಾದ ಕಾಜಲ್ ಆರಿಸಿ

ಕಣ್ಣಿನ ಮೇಕಪ್ ನಿಮ್ಮ ಇಡೀ ಲುಕ್ ಅನ್ನೇ ಬದಲಾಯಿಸಿಬಿಡುತ್ತೆ. ನಿಮ್ಮ ಮೂಡ್ ಮತ್ತು ಕಣ್ಣಿನ ಆಕಾರಕ್ಕೆ ತಕ್ಕಂತೆ ಯಾವ ಬಣ್ಣದ ಕಾಜಲ್ ಆಯ್ಕೆ ಮಾಡಿಕೊಳ್ಳಬಹುದು ಎಂದು ತಿಳಿಯಿರಿ.
Kannada

ಕ್ಲಾಸಿಕ್ ಬ್ಲ್ಯಾಕ್ ಕಾಜಲ್

ಕಪ್ಪು ಕಾಜಲ್ ಟ್ರೆಂಡ್ ಎಂದಿಗೂ ಹಳೆಯದಾಗುವುದಿಲ್ಲ. ಇದು ಎಲ್ಲಾ ರೀತಿಯ ಕಣ್ಣಿನ ಶೇಪ್‌ಗೂ ಸ್ಯೂಟ್ ಆಗುತ್ತೆ. ಕಣ್ಣುಗಳನ್ನು ಅಂದವಾಗಿ ಡಿಫೈನ್‌ ಮಾಡಲು ಇದು ಬೆಸ್ಟ್. ಕಾನ್ಫಿಡೆಂಟ್ ಆಗಿ ಕಾಣಲು ಕಪ್ಪು ಕಾಜಲ್ ಹಚ್ಚಿ.

Image credits: pinterest
Kannada

ಬ್ರೌನ್ ಕಾಜಲ್

ನಿಮಗೆ ಲೈಟ್ ಮತ್ತು ನ್ಯಾಚುರಲ್ ಲುಕ್ ಬೇಕಿದ್ದರೆ, ಬ್ರೌನ್ ಕಾಜಲ್ ಬಳಸಿ. ಇದು ದಿನನಿತ್ಯದ ಬಳಕೆಗೆ ಬೆಸ್ಟ್ ಆಗಿದೆ. ಆಫೀಸಿಗೆ ಹೋಗುವ ಹುಡುಗಿಯರಿಗೆ ಇದು ಪರ್ಫೆಕ್ಟ್ ಕಾಜಲ್. ಇದು ಸಾಫ್ಟ್ ಲುಕ್ ನೀಡುತ್ತದೆ.

Image credits: pinterest
Kannada

ಬ್ಲೂ ಕಾಜಲ್

ನಿಮ್ಮ ಕಣ್ಣುಗಳು ಬ್ರೈಟ್ ಮತ್ತು ದೊಡ್ಡದಾಗಿ ಕಾಣಬೇಕೆಂದರೆ, ವಿಶೇಷ ಸಂದರ್ಭಗಳಲ್ಲಿ ಬ್ಲೂ ಕಾಜಲ್ ಹಚ್ಚಿ. ಮಧ್ಯಮ ಮತ್ತು ದೊಡ್ಡ ಕಣ್ಣುಗಳ ಮೇಲೆ ಇದು ಹೆಚ್ಚು ಚೆನ್ನಾಗಿ ಕಾಣುತ್ತದೆ.

Image credits: pinterest
Kannada

ಗ್ರೀನ್ ಕಾಜಲ್

ಹಸಿರು ಕಾಜಲ್ ನಿಮ್ಮ ಕಣ್ಣುಗಳಿಗೆ ವಿಭಿನ್ನ ಮತ್ತು ಫ್ರೆಶ್ ಲುಕ್ ನೀಡುತ್ತದೆ. ಇದು ಭಾರತೀಯ ಸ್ಕಿನ್ ಟೋನ್ ಮೇಲೆ ತುಂಬಾ ಸುಂದರವಾಗಿ ಕಾಣುತ್ತದೆ. ಬ್ರೌನ್ ಮತ್ತು ಡಾರ್ಕ್ ಕಣ್ಣಿನ ಬಣ್ಣ ಇರುವವರಿಗೆ ಇದು ಬೆಸ್ಟ್.

Image credits: pinterest
Kannada

ವೈಟ್ ಕಾಜಲ್

ಬಿಳಿ ಅಥವಾ ನ್ಯೂಡ್ ಕಾಜಲ್ ಕಣ್ಣುಗಳನ್ನು ದೊಡ್ಡದಾಗಿ ಮತ್ತು ಫ್ರೆಶ್ ಆಗಿ ಕಾಣುವಂತೆ ಮಾಡುತ್ತದೆ. ಇದನ್ನು ವಾಟರ್‌ಲೈನ್ ಮೇಲೆ ಹಚ್ಚುವುದರಿಂದ ಫ್ರೆಶ್ ಲುಕ್ ಸಿಗುತ್ತದೆ. 

Image credits: instagram

ಮದುವೆಯಾದ ಹೊಸತರಲ್ಲಿ ನಿತ್ಯ ಹಾಕೋಕೆ ಕ್ಲಾಸಿಕ್ ಡಿಸೈನ್ಸ್ ಚಿನ್ನದ ಓಲೆಗಳು

Earrings: ದುಂಡು ಮುಖದವರಿಗೆ ಸೂಪರ್ ಆಗಿ ಕಾಣುತ್ತೆ ಈ 7 ಹಾಫ್ ಹೂಪ್ಸ್ ಡಿಸೈನ್ಸ್!

ಹೆಣ್ಣುಮಕ್ಕಳಿಗಾಗಿ 1GM ಗೋಲ್ಡ್ ಲೀಫ್ ಇಯರಿಂಗ್ಸ್, ಇಲ್ಲಿದೆ 6 ಸುಂದರ ಡಿಸೈನ್ಸ್

ಮುಗ್ಧ ಮುಖ, ಸಖತ್ ಸ್ಟೈಲ್! ಕಾಜಲ್ ಸೂಟ್ ಕಲೆಕ್ಷನ್‌ನಿಂದ ಸ್ಫೂರ್ತಿ ಪಡೆಯಿರಿ