ಹೆಣ್ಣುಮಕ್ಕಳಿಗಾಗಿ 1GM ಗೋಲ್ಡ್ ಲೀಫ್ ಇಯರಿಂಗ್ಸ್, ಇಲ್ಲಿದೆ 6 ಸುಂದರ ಡಿಸೈನ್ಸ್
fashion Apr 17 2026
Author: Govindaraj S Image Credits:Gemini AI
Kannada
1GM ಗೋಲ್ಡ್ ಲೀಫ್ ಇಯರಿಂಗ್ಸ್ ಡಿಸೈನ್ಸ್
ಪುಟ್ಟ ಹೆಣ್ಣುಮಕ್ಕಳಿಗೆ 1 ಗ್ರಾಂ ಚಿನ್ನದ ಎಲೆ ವಿನ್ಯಾಸದ ಓಲೆಗಳು ತುಂಬಾನೇ ಮುದ್ದಾಗಿ ಕಾಣಿಸುತ್ತವೆ. ಸದ್ಯ ಲೀಫ್ ಡಿಸೈನ್ ಟ್ರೆಂಡ್ನಲ್ಲಿದೆ. ಇಲ್ಲಿ 6 ಸುಂದರ ವಿನ್ಯಾಸಗಳನ್ನು ನೀಡಲಾಗಿದೆ.
Image credits: instagram
Kannada
ಸಿಂಪಲ್ ಗೋಲ್ಡ್ ಲೀಫ್ ಸ್ಟಡ್
ಇದು ತುಂಬಾನೇ ಮುದ್ದಾದ ಮತ್ತು ಡೈಲಿ ವೇರ್ ಡಿಸೈನ್ ಆಗಿದೆ. ಚಿಕ್ಕ ಎಲೆಯ ಆಕಾರದಲ್ಲಿರುವ ಈ ಸ್ಟಡ್ ಓಲೆ ಮಕ್ಕಳ ಕಿವಿಗೆ ತುಂಬಾ ಮೃದು ಹಾಗೂ ಸುಂದರವಾಗಿ ಕಾಣಿಸುತ್ತದೆ. ಪ್ರತಿದಿನ ಧರಿಸಲು ಇದು ಪರ್ಫೆಕ್ಟ್ ಆಗಿದೆ.
Image credits: Gemini AI
Kannada
ಸ್ಟೋನ್ ವರ್ಕ್ ಲೀಫ್ ಇಯರಿಂಗ್
ಚಿಕ್ಕ ಚಿಕ್ಕ ಹರಳುಗಳಿರುವ ಎಲೆ ವಿನ್ಯಾಸದ ಈ ಓಲೆ ತುಂಬಾ ಮುದ್ದಾಗಿ, ಶೈನಿಂಗ್ ಆಗಿ ಕಾಣಿಸುತ್ತದೆ. ವಿಶೇಷವಾಗಿ ಬರ್ತ್ಡೇ ಪಾರ್ಟಿ ಅಥವಾ ಫ್ಯಾಮಿಲಿ ಫಂಕ್ಷನ್ಗಳಿಗೆ ಇದು ತುಂಬಾ ಸುಂದರವಾಗಿ ಕಾಣಿಸುತ್ತದೆ.
Image credits: Gemini AI
Kannada
ಮಲ್ಟಿ ಲೀಫ್ ಗೋಲ್ಡ್ ಸ್ಟಡ್
ಸ್ವಲ್ಪ ಡಿಸೈನರ್ ಲುಕ್ ಬೇಕು ಎನ್ನುವವರು, ಎರಡು ಚಿಕ್ಕ ಎಲೆಗಳಿರುವ ಈ ಸ್ಟಡ್ ಮಾಡಿಸಬಹುದು. ಇದು ಸಿಂಪಲ್ ಆಗಿದ್ದರೂ, ನೋಡಲು ಸ್ವಲ್ಪ ರಿಚ್ ಆಗಿ ಕಾಣಿಸುತ್ತದೆ. ಫಂಕ್ಷನ್ಗಳಿಗೂ ಇದು ಉತ್ತಮ ಆಯ್ಕೆ.
Image credits: Gemini AI
Kannada
ಹಾಫ್ ಹೂಪ್ ಲೀಫ್ ಡಿಸೈನ್
ಈ ವಿನ್ಯಾಸದಲ್ಲಿ ಒಂದು ಚಿಕ್ಕ ಹೂಪ್ ಇದ್ದು, ಅದರ ಮೇಲೆ ಎಲೆಯ ಮೋಟಿಫ್ ಇರುತ್ತದೆ. ಇದು ಸ್ವಲ್ಪ ಟ್ರೆಂಡಿ ಮತ್ತು ಯೂನಿಕ್ ಆಗಿ ಕಾಣಿಸುತ್ತದೆ. 5 ವರ್ಷ ಮೇಲ್ಪಟ್ಟ ಮಕ್ಕಳಿಗೆ ಇದು ಉತ್ತಮ ಆಯ್ಕೆಯಾಗಿದೆ.
Image credits: pinterest
Kannada
ಡಬಲ್ ಲೀಫ್ ಇರುವ ಇಯರಿಂಗ್ ಬಾಲಿ
ಡಬಲ್ ಲೀಫ್ ಇರುವ ಈ ಡಿಸೈನ್ ಮತ್ತಷ್ಟು ಕ್ಯೂಟ್ ಆಗಿ ಕಾಣಿಸುತ್ತದೆ. ಫ್ರಾಕ್, ಲಂಗ ಅಥವಾ ಪಾರ್ಟಿ ಡ್ರೆಸ್ಗಳ ಜೊತೆ ಇದು ತುಂಬಾ ಮುದ್ದಾಗಿ ಕಾಣಿಸುತ್ತದೆ. ಬಾಲಿ ಇಯರಿಂಗ್ಸ್ ನೋಡಲು ತುಂಬಾನೇ ಸ್ಟನ್ನಿಂಗ್ ಆಗಿರುತ್ತದೆ.
Image credits: Gemini AI
Kannada
ಲಾಂಗ್ ಶೇಪ್ ಟಾಪ್ ಲೀಫ್ ಇಯರಿಂಗ್
ಸ್ವಲ್ಪ ಫೆಸ್ಟಿವ್ ಲುಕ್ ಬೇಕಿದ್ದರೆ, ಲಾಂಗ್ ಶೇಪ್ ಟಾಪ್ ಲೀಫ್ ಇಯರಿಂಗ್ ಮಾಡಿಸಬಹುದು. ಇದರಲ್ಲಿರುವ ಚಿಕ್ಕ ಎಲೆಯ ಮೋಟಿಫ್, ಸ್ವಲ್ಪ ನೇತಾಡುವಂತೆ ಕಾಣಿಸುತ್ತದೆ. ಇದು ತುಂಬಾ ಅಟ್ರಾಕ್ಟಿವ್ ಲುಕ್ ನೀಡುತ್ತದೆ.