Kannada

ವೆಸ್ಟರ್ನ್ ಅಥವಾ ಇಂಡಿಯನ್, ಎಲ್ಲ ಡ್ರೆಸ್‌ಗೂ ಮ್ಯಾಚ್ ಆಗುತ್ತೆ ಈ ಸಿಲ್ವರ್ ಟಾಪ್ಸ್

ವೆಸ್ಟರ್ನ್ ಡ್ರೆಸ್ ಆಗಿರಲಿ ಅಥವಾ ಇಂಡಿಯನ್, ಯಾವುದೇ ಔಟ್‌ಫಿಟ್ ಜೊತೆಗೂ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಸಿಲ್ವರ್ ಟಾಪ್ಸ್ ಡಿಸೈನ್‌ಗಳು ಇಲ್ಲಿವೆ. ಇವು ನಿಮ್ಮ ಲುಕ್ ಅನ್ನು ಮತ್ತಷ್ಟು ಹೆಚ್ಚಿಸುತ್ತವೆ.
Kannada

ಸಿಲ್ವರ್ ಸ್ಟಡ್ಸ್‌ನ ಎವರ್‌ಗ್ರೀನ್ ಚಾರ್ಮ್

ಸಿಲ್ವರ್ ಸ್ಟಡ್ಸ್ ಇಯರಿಂಗ್ಸ್ ಎಂದಿಗೂ ಔಟ್ ಆಫ್ ಫ್ಯಾಷನ್ ಆಗಲ್ಲ. ಇದರ ಸಿಂಪಲ್ ಮತ್ತು ಎಲಿಗೆಂಟ್ ಲುಕ್ ಕಾಲೇಜು, ಆಫೀಸ್ ಮತ್ತು ಡೈಲಿ ವೇರ್‌ಗೆ ಸಖತ್ ಆಗಿ ಕಾಣಿಸುತ್ತೆ.

Image credits: pinterest
Kannada

ಫ್ಲೋರಲ್ ಸಿಲ್ವರ್ ಟಾಪ್ಸ್‌ನ ಅಂದ

ಹೂವಿನ ಡಿಸೈನ್ ಇರೋ ಸಿಲ್ವರ್ ಟಾಪ್ಸ್ ಮುಖಕ್ಕೆ ಸಾಫ್ಟ್ ಮತ್ತು ಫ್ರೆಶ್ ಲುಕ್ ಕೊಡುತ್ತೆ. ಈ ಡಿಸೈನ್‌ಗಳನ್ನು Gen Z ಹುಡುಗಿಯರು ತುಂಬಾ ಇಷ್ಟಪಡ್ತಾರೆ.

Image credits: pinterest
Kannada

ಜಿಯೋಮೆಟ್ರಿಕ್ ಪ್ಯಾಟರ್ನ್ ಇಯರಿಂಗ್ಸ್

ಸ್ಕ್ವೇರ್, ಟ್ರಯಾಂಗಲ್ ಮತ್ತು ಸರ್ಕಲ್ ಶೇಪ್‌ನ ಸಿಲ್ವರ್ ಇಯರಿಂಗ್ಸ್ ಮಾಡರ್ನ್ ಫ್ಯಾಷನ್‌ನ ಭಾಗವಾಗಿದೆ. ಇವು ವೆಸ್ಟರ್ನ್ ಡ್ರೆಸ್‌ಗಳ ಜೊತೆ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತವೆ.

Image credits: pinterest
Kannada

ಮುತ್ತು ಮತ್ತು ಬೆಳ್ಳಿಯ ಕಾಂಬಿನೇಷನ್

ಬೆಳ್ಳಿ ಮತ್ತು ಮುತ್ತಿನ ಕಾಂಬಿನೇಷನ್ ಕ್ಲಾಸಿ ಮತ್ತು ಪ್ರೀಮಿಯಂ ಲುಕ್ ನೀಡುತ್ತೆ. ಪಾರ್ಟಿ, ಡೇಟ್ ಅಥವಾ ಹಬ್ಬ-ಹರಿದಿನ ಹೀಗೆ ಎಲ್ಲಾ ಸಂದರ್ಭದಲ್ಲೂ ಈ ಡಿಸೈನ್ ಅಟ್ರಾಕ್ಟ್ ಮಾಡುತ್ತೆ.

Image credits: pinterest
Kannada

ಎಲೆ ಡಿಸೈನ್‌ನ ಸಿಲ್ವರ್ ಟಾಪ್ಸ್

ನಿಸರ್ಗದಿಂದ ಪ್ರೇರಿತವಾದ ಎಲೆ ಡಿಸೈನ್‌ನ ಇಯರಿಂಗ್ಸ್ ಸದ್ಯ ಟ್ರೆಂಡಿಂಗ್‌ನಲ್ಲಿದೆ. ಇದರ ಯೂನಿಕ್ ಪ್ಯಾಟರ್ನ್ ಸಿಂಪಲ್ ಲುಕ್‌ಗೂ ಸ್ಪೆಷಲ್ ಟಚ್ ಕೊಡುತ್ತೆ.

Image credits: pinterest
Kannada

ಆಕ್ಸಿಡೈಸ್ಡ್ ಮಿನಿಮಲ್ ಇಯರಿಂಗ್ಸ್

ಆಕ್ಸಿಡೈಸ್ಡ್ ಸಿಲ್ವರ್ ಇಯರಿಂಗ್ಸ್ ಇಂಡೋ-ವೆಸ್ಟರ್ನ್ ಲುಕ್‌ಗೆ ಬೆಸ್ಟ್ ಆಯ್ಕೆ. ಇದರಲ್ಲಿ ಹೆಚ್ಚು ಅಲಂಕಾರ ಇಲ್ಲದಿದ್ದರೂ, ಫ್ಯಾಷನಬಲ್ ಮತ್ತು ಆಕರ್ಷಕವಾಗಿ ಕಾಣಿಸುತ್ತೆ.

Image credits: pinterest
Kannada

ಹಾರ್ಟ್ ಶೇಪ್ ಸಿಲ್ವರ್ ಇಯರಿಂಗ್ಸ್

ಹಾರ್ಟ್ ಶೇಪ್ ಸಿಲ್ವರ್ ಟಾಪ್ಸ್ ಕ್ಯೂಟ್ ಮತ್ತು ಟ್ರೆಂಡಿ ಲುಕ್ ಕೊಡುತ್ತೆ. Gen Z ಹುಡುಗಿಯರು ಕ್ಯಾಶುಯಲ್ ಡ್ರೆಸ್‌ಗಳ ಜೊತೆ ಇದನ್ನು ಸ್ಟೈಲ್ ಮಾಡಲು ಇಷ್ಟಪಡುತ್ತಾರೆ.

Image credits: pinterest

ಚಿನ್ನ, ಬೆಳ್ಳಿ ಯಾಕೆ? ಈ 6 ಕಲರ್‌ಫುಲ್ ಮೂಗುತಿ ಹಾಕಿ, ಹೊಸ ಲುಕ್‌ನಲ್ಲಿ ಮಿಂಚಿ!

50ರಲ್ಲೂ ಸಖತ್ ಗ್ರೇಸ್: ಟ್ರೈ ಮಾಡಿ ಈ 7 ಚೈನೀಸ್ ಕಾಲರ್ ಬ್ಲೌಸ್ ಡಿಸೈನ್ಸ್!

Gen Z ಹುಡುಗಿಯರ ಹೊಸ ಕ್ರೇಜ್! ರಾತ್ರಿ ಫಂಕ್ಷನ್‌ಗೆ ಸಖತ್ ಆಗಿ ಕಾಣುವ ಡ್ರೆಸ್‌ಗಳು

ಹೊಟ್ಟೆ ಬೊಜ್ಜು ಕಾಣಿಸದಂತೆ ಮಾಡುವ ಸುಂದರ ಕುರ್ತಾ ಟಾಪ್‌ಗಳಿವು!