Kannada

ಈ ರೀತಿ ಕುರ್ತಾ ಹಾಕಿದ್ರೆ, ಸ್ವಲ್ಪವೂ ಹೊಟ್ಟೆ ಬೊಜ್ಜು ಕಾಣೋದೇ ಇಲ್ಲ

Kannada

ವರ್ಟಿಕಲ್‌ ಲೈನ್‌

ಕುರ್ತಾದಲ್ಲಿ ವರ್ಟಿಕಲ್‌ ಲೈನ್‌ ಇದ್ದಾಗ, ಬೊಜ್ಜು ಅಷ್ಟಾಗಿ ಕಾಣಿಸೋದಿಲ್ಲ

Image credits: instagram
Kannada

ಪೆಪ್ಲಮ್‌ ಟಾಪ್‌

ಈ ರೀತಿ ಟಾಪ್‌ಗಳು ಹೊಟ್ಟೆ ಭಾಗದಲ್ಲಿ ಫ್ರೀ ಆಗಿರುತ್ತದೆ, ಫ್ಲವರ್‌ ಮಾದರಿಯಲ್ಲಿರುತ್ತವೆ

Image credits: instagram
Kannada

ಹೈ ವೇಸ್ಟೆಡ್‌ ಪ್ಯಾಂಟ್‌

ಹೈ ವೇಸ್ಟೆಡ್‌ ಪ್ಯಾಂಟ್‌ಗಳು ಹೊಟ್ಟೆ ಬೊಜ್ಜು ಕಡಿಮೆ ಕಾಣುವಂತೆ ಮಾಡುತ್ತವೆ

Image credits: instagram
Kannada

ಡಾರ್ಕ್‌ ಕಲರ್‌

ಡಾರ್ಕ್‌ ಕಲರ್‌ ಬಟ್ಟೆಗಳು ದಪ್ಪ ತರ ಕಾಣಿಸೋದಿಲ್ಲ

Image credits: instagram
Kannada

ಬಟ್ಟೆ

ಕೆಲವು ಬಟ್ಟೆಗಳು ನಮ್ಮನ್ನು ಸಣ್ಣ, ದಪ್ಪ ಎನ್ನೋ ಥರ ಕಾಣಿಸುತ್ತವೆ

Image credits: Pinterest

30+ ಮಹಿಳೆಯರ ಸ್ಟೈಲ್‌ಗೆ ಮೆರುಗು ನೀಡುವ 8 ಗೋಲ್ಡ್ ಪ್ಲೇಟೆಡ್ ಸ್ಟಡ್ ಡಿಸೈನ್ಸ್!

ನವಜಾತ ಶಿಶುಗಳಿಂದ ಹಿಡಿದು ದೊಡ್ಡ ಮಕ್ಕಳಿಗೂ ಸಖತ್ ಆಗಿ ಕಾಣುವ ಗೋಲ್ಡ್ ಲಾಕೆಟ್ಸ್!

ಭಾರತದ ಶ್ರೀಮಂತ ಪರಂಪರೆಯನ್ನು ಸಾರುವ 7 ವಿಶ್ವಪ್ರಸಿದ್ಧ ರೇಷ್ಮೆ ಸೀರೆಗಳಿವು!

ಕೂದಲು ವೇಗವಾಗಿ ಬೆಳಿಬೇಕಾ? ಅಕ್ಕಿ ನೀರನ್ನು ಹೀಗೆ ಬಳಸಿ