Kannada

ಸಾಂಪ್ರದಾಯಿಕ ಲುಕ್‌ಗೆ ಫ್ಯಾಷನ್ ಟಚ್; ಈ ಬೆಳ್ಳಿ ಬಳೆಗಳು ಯುವತಿಯರ ಫೇವರಿಟ್!

Kannada

ಡೈಲಿವೇರ್ ಬಳೆಗಳು

ಸಿಂಪಲ್ ಹಾಗೂ ಸ್ಟೈಲಿಶ್ ಡಿಸೈನ್ ಹೊಂದಿರುವ ಈ ಬೆಳ್ಳಿ ಬಳೆಗಳು ದಿನನಿತ್ಯದ ಬಳಕೆಗೆ ಹೇಳಿ ಮಾಡಿಸಿದಂತಿವೆ. ಕಡಿಮೆ ಬಜೆಟ್‌ನಲ್ಲಿ ಇವುಗಳನ್ನು ಖರೀದಿಸಬಹುದು.

Image credits: pinterest
Kannada

ಅಡ್ಜಸ್ಟಬಲ್ ಬಳೆಗಳು

ಹರಳುಗಳನ್ನು (ಸ್ಟೋನ್ಸ್) ಹೊಂದಿರುವ ಅಡ್ಜಸ್ಟಬಲ್ ಬಳೆಗಳು ಕೈಗಳಿಗೆ ಮಾಡರ್ನ್ ಲುಕ್ ನೀಡುತ್ತವೆ. ಕೇವಲ ಒಂದೇ ಬಳೆ ಹಾಕಿಕೊಂಡರೂ ಕೈಗಳು ಸುಂದರವಾಗಿ ಕಾಣುತ್ತವೆ.

Image credits: pinterest
Kannada

ಸಿಂಪಲ್ ಡಿಸೈನ್ ಬಳೆಗಳು

ಪ್ಲೇನ್ ಹಾಗೂ ಮಿನಿಮಲ್ ಡಿಸೈನ್ ಕಾಂಬಿನೇಷನ್ ಇರುವ ಈ ಬಳೆಗಳ ಸೆಟ್ ಧರಿಸಿದರೆ ಆಕರ್ಷಕವಾಗಿ ಕಾಣುತ್ತದೆ. ಇದು ಎಲ್ಲಾ ವಯಸ್ಸಿನವರಿಗೂ ಸೂಟ್ ಆಗುತ್ತದೆ.

Image credits: pinterest
Kannada

ಸ್ಟೋನ್ ಬಳೆಗಳು

ಸ್ಟೋನ್ ಬಳೆಗಳಿಗೆ ಈಗ ಭಾರಿ ಡಿಮ್ಯಾಂಡ್ ಇದೆ. ಇಂದಿನ ಯುವತಿಯರು ಇವುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಯಾವುದೇ ಸಮಾರಂಭಕ್ಕೂ ಈ ಬಳೆಗಳು ಪರ್ಫೆಕ್ಟ್ ಮ್ಯಾಚ್ ಆಗುತ್ತವೆ.

Image credits: karatcart Instagram
Kannada

ಮಿನಿಮಲ್ ಪ್ಯಾಟರ್ನ್ ಬಳೆಗಳು

ಸಿಂಪಲ್ ಡಿಸೈನ್ ಇಷ್ಟಪಡುವವರಿಗೆ ಮಿನಿಮಲ್ ಪ್ಯಾಟರ್ನ್ ಇರುವ ಈ ಬೆಳ್ಳಿ ಬಳೆಗಳು ಬೆಸ್ಟ್ ಆಯ್ಕೆ. ಡೈಲಿವೇರ್‌ಗೆ ಇವು ತುಂಬಾ ಚೆನ್ನಾಗಿರುತ್ತವೆ.

Image credits: pinterest
Kannada

ಮಣಿಗಳ ಬಳೆಗಳು

ಬೆಳ್ಳಿ ಮಣಿಗಳಿಂದ ಡಿಸೈನ್ ಮಾಡಲಾದ ಈ ಬಳೆಗಳು ಲೈಟ್ ವೆಯಿಟ್ ಆಗಿರುತ್ತವೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಯಾರು ಬೇಕಾದರೂ ಇವುಗಳನ್ನು ಧರಿಸಬಹುದು.

Image credits: instagram

ಸೀರೆಗೆ ಮ್ಯಾಚ್ ಆಗುವ ಸೂಪರ್ Antique Gold Earrings ಡಿಸೈನ್ಸ್ ಇಲ್ಲಿವೆ ನೋಡಿ

ಈ ಹೆವಿ ಡಿಸೈನ್ ಇಯರ್ ರಿಂಗ್ಸ್ ನೋಡಿದ್ರೆ ವಾವ್ ಅನ್ನೋದು ಗ್ಯಾರಂಟಿ!

₹1000 ಒಳಗೆ ಅಸಲಿ ವಜ್ರದಂತೆ ಕಂಗೊಳಿಸುವ ನೆಕ್ಲೇಸ್ ಡಿಸೈನ್ಸ್; ಟ್ರೈ ಮಾಡಿ ನೋಡಿ

Lightweight Gold Rings: ಕಡಿಮೆ ತೂಕದ ಚಿನ್ನದ ಉಂಗುರಗಳು, ನಿಮ್ಮ ಅಂದ ಹೆಚ್ಚಿಸುವ ಟ್ರೆಂಡಿ ಡಿಸೈನ್ಸ್