Author: Naveen Kodase Image Credits:south india jewels
Kannada
ಲಕ್ಷ್ಮೀದೇವಿ ಇಯರ್ ರಿಂಗ್ಸ್
ಲಕ್ಷ್ಮೀದೇವಿ ಕುಳಿತಿರುವ ವಿನ್ಯಾಸದ ಜೊತೆಗೆ ಕೆಳಭಾಗದಲ್ಲಿ ಹಸಿರು ಮಣಿಗಳು ಮತ್ತು ಕೆಂಪು ಹರಳುಗಳಿರುವ ಈ ಕಿವಿಯೋಲೆಗಳು ಟ್ರೆಡಿಷನಲ್ ಲುಕ್ ನೀಡುತ್ತವೆ. ಸೀರೆಗೆ ಇವು ಹೇಳಿ ಮಾಡಿಸಿದಂತಿವೆ.
Image credits: south india jewels
Kannada
ನವಿಲು ಡಿಸೈನ್ ಇಯರ್ ರಿಂಗ್ಸ್
ಎರಡು ನವಿಲುಗಳು, ಪಚ್ಚೆ, ಕೆಂಪು ಹರಳು ಹಾಗೂ ಮುತ್ತುಗಳಿಂದ ಕೂಡಿದ ಈ ಕಿವಿಯೋಲೆಗಳು ಗ್ರ್ಯಾಂಡ್ ಲುಕ್ ನೀಡುತ್ತವೆ. ವಿಶೇಷ ಕಾರ್ಯಕ್ರಮಗಳಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಲು ಇದು ಪರ್ಫೆಕ್ಟ್.
Image credits: south india jewels
Kannada
ಕಾಸಿನ ಇಯರ್ ರಿಂಗ್ಸ್
ಚಾಂದ್ ಬಾಲಿ ಡಿಸೈನ್‌ನಲ್ಲಿರುವ ಈ ಕಾಸಿನ ಕಿವಿಯೋಲೆಗಳು ನಿಮಗೆ ಅದ್ಭುತವಾದ ಟ್ರೆಡಿಷನಲ್ ಲುಕ್ ಕೊಡುತ್ತವೆ.
Image credits: south india jewels
Kannada
ಚಾಂದ್ ಬಾಲಿ ಇಯರ್ ರಿಂಗ್ಸ್
ಮಧ್ಯದಲ್ಲಿ ಸುಂದರವಾದ ಜುಮುಕಿ ನೇತಾಡುವ ಚಾಂದ್ ಬಾಲಿ ಡಿಸೈನ್ ಕಿವಿಯೋಲೆಗಳಿವು. ಹಸಿರು ಮತ್ತು ಕೆಂಪು ಹರಳುಗಳಿರುವ ಈ ಡಿಸೈನ್ ಸೀರೆಗಳ ಮೇಲೆ ತುಂಬಾ ಚೆನ್ನಾಗಿ ಕಾಣುತ್ತದೆ.
Image credits: south india jewels
Kannada
ಕೆಂಪು ಹರಳಿನ ಚಾಂದ್ ಬಾಲಿ
ಅರ್ಧಚಂದ್ರಾಕೃತಿಯಲ್ಲಿ ಕೆಂಪು ಹರಳುಗಳನ್ನು ಜೋಡಿಸಿ, ಮಧ್ಯದಲ್ಲಿ ಸಣ್ಣ ಜುಮುಕಿ ಹೊಂದಿರುವ ಈ ಡಿಸೈನ್ ತುಂಬಾ ಸುಂದರವಾಗಿದೆ. ಇದು ನಿಮಗೆ ರಾಯಲ್ ಲುಕ್ ನೀಡುತ್ತದೆ.
Image credits: south india jewels
Kannada
ಹಾರ್ಟ್ ಇಯರ್ ರಿಂಗ್ಸ್
ಮೇಲ್ಭಾಗದಲ್ಲಿ ಲಕ್ಷ್ಮೀದೇವಿ ವಿನ್ಯಾಸವಿದ್ದು, ಕೆಳಗೆ ಬಿಳಿ ಹರಳುಗಳಿಂದ ಹಾರ್ಟ್ ಡಿಸೈನ್ ಮಾಡಲಾದ ಈ ಕಿವಿಯೋಲೆಗಳು ಆಕರ್ಷಕವಾಗಿವೆ. ಸಾಂಪ್ರದಾಯಿಕ ಉಡುಗೆಗಳಿಗೆ ಇದು ಬೆಸ್ಟ್ ಆಯ್ಕೆ.