Kannada

Diamond Replica:

1000 ರೂ. ಒಳಗೆ ಅಸಲಿ ವಜ್ರದಂತೆ ಕಂಗೊಳಿಸುವ ನೆಕ್ಲೇಸ್ ಡಿಸೈನ್‌ಗಳು

Kannada

ಡೈಮಂಡ್ ರೆಪ್ಲಿಕಾ ಡಿಸೈನ್

ದುಂಡಗಿನ ಹೂವಿನ ಆಕಾರದ ಪೆಂಡೆಂಟ್ ಹೊಂದಿರುವ ಈ ಡೈಮಂಡ್ ಸ್ಟೈಲ್ ಚೋಕರ್ ಸದ್ಯ ಟ್ರೆಂಡಿಂಗ್‌ನಲ್ಲಿದೆ. ಇದು ನಿಮಗೆ ಸಿಂಪಲ್ ಹಾಗೂ ರಿಚ್ ಲುಕ್ ನೀಡುತ್ತದೆ.

Image credits: South india Jewels
Kannada

ಸಿಂಗಲ್ ಡ್ರಾಪ್ ನೆಕ್ಲೇಸ್

ಇದು ನೋಡಲು ಅಚ್ಚುಮೆಚ್ಚು ವಜ್ರದ ನೆಕ್ಲೇಸ್‌ನಂತೆಯೇ ಕಾಣುತ್ತದೆ. ಕೆಳಭಾಗದಲ್ಲಿರುವ ಸಿಂಗಲ್ ಡ್ರಾಪ್ ಪೆಂಡೆಂಟ್ ಇದಕ್ಕೆ ಕ್ಲಾಸಿ ಲುಕ್ ನೀಡುತ್ತದೆ. ನೈಟ್ ಪಾರ್ಟಿಗಳಲ್ಲಿ ಧರಿಸಿದ್ರೆ ತುಂಬಾ ಸುಂದರವಾಗಿ ಕಾಣುತ್ತೀರಿ.

Image credits: South india Jewels
Kannada

ಫ್ಲೋರಲ್ ಹಾರ

ಸುಂದರವಾದ ಹೂವಿನ ಡಿಸೈನ್‌ಗಳಿಂದ ರೂಪಿಸಲಾದ ಈ ಲಾಂಗ್ ನೆಕ್ಲೇಸ್ ಸೆಟ್ ವಿಶೇಷ ಸಮಾರಂಭಗಳಿಗೆ ಹೇಳಿಮಾಡಿಸಿದಂತಿದೆ. ಕುತ್ತಿಗೆಯಲ್ಲಿ ಧರಿಸಿದಾಗ ಇದು ಅತ್ಯಂತ ಆಕರ್ಷಕವಾಗಿ ಕಾಣುತ್ತದೆ.

Image credits: South india Jewels
Kannada

ಲಾಂಗ್ ಲೀಫ್ ಹಾರ

ಎಲೆಯ ಆಕಾರದ ಬಿಳಿ ಹರಳುಗಳಿಂದ ಕೂಡಿದ ಈ ಉದ್ದನೆಯ ಹಾರ, ಅದಕ್ಕೆ ಒಪ್ಪುವ ಸುಂದರವಾದ ಕಿವಿಯೋಲೆಗಳೊಂದಿಗೆ ಅದ್ಭುತ ಲುಕ್ ನೀಡುತ್ತದೆ. ಸಾಂಪ್ರದಾಯಿಕ ಹಾಗೂ ಮಾಡರ್ನ್ ಉಡುಪುಗಳ ಮೇಲೂ ಇದು ಚೆನ್ನಾಗಿ ಒಪ್ಪುತ್ತದೆ.

Image credits: South india Jewels
Kannada

ಫ್ಲೋರಲ್ ಚೋಕರ್ ಸೆಟ್

ಸಣ್ಣ ಹೂವಿನ ಮೊಗ್ಗುಗಳ ಡಿಸೈನ್ ಹೊಂದಿರುವ ಈ ಚೋಕರ್ ಸೆಟ್ ಕುತ್ತಿಗೆಗೆ ಅಂಟಿಕೊಂಡಂತೆ ಕೂರುತ್ತದೆ. ಸೀರೆಗಳ ಮೇಲೆ ಧರಿಸಿದರೆ ಇದು ಗ್ರ್ಯಾಂಡ್ ಲುಕ್ ನೀಡುತ್ತದೆ.

Image credits: South india Jewels
Kannada

ಅಸಲಿ ವಜ್ರದಂತೆ ಕಾಣುವ ನೆಕ್ಲೇಸ್

ಇಂತಹ ಡಿಸೈನ್‌ನ ನೆಕ್ಲೇಸ್‌ಗಳು ನಿಮಗೆ ರಿಯಲ್ ಡೈಮಂಡ್ ಫೀಲ್ ನೀಡುತ್ತವೆ. ಕುತ್ತಿಗೆಯಲ್ಲಿ ಧರಿಸಿದರೆ ನೀವು ತುಂಬಾ ಸುಂದರವಾಗಿ ಕಾಣುತ್ತೀರಿ.

Image credits: South india Jewels

Lightweight Gold Rings: ಕಡಿಮೆ ತೂಕದ ಚಿನ್ನದ ಉಂಗುರಗಳು, ನಿಮ್ಮ ಅಂದ ಹೆಚ್ಚಿಸುವ ಟ್ರೆಂಡಿ ಡಿಸೈನ್ಸ್

ಡೈಲಿ ವೇರ್‌ಗೆ ಸೂಪರ್ ಆಗಿ ಮ್ಯಾಚ್ ಆಗುವ ಬೆಳ್ಳಿ ಕಾಲ್ಗೆಜ್ಜೆ ಡಿಸೈನ್ಸ್ ಇಲ್ಲಿದೆ!

ಸೀರೆಯುಟ್ಟಾಗ ನಿಮ್ಮ ಅಂದವನ್ನು ದುಪ್ಪಟ್ಟು ಮಾಡುವ ಹಸಿರು ಮಣಿಯ ಹಾರಗಳಿವು..!

Blouse Designs: ಟ್ರೆಂಡಿ ಬ್ಲೌಸ್ ಡಿಸೈನ್ಸ್; ನೋಡಿದ್ರೆ ಟ್ರೈ ಮಾಡದೇ ಇರಲಾರಿರಿ!