ಬಿಳಿ ಮತ್ತು ಗೋಲ್ಡ್ ಸ್ಟೋನ್‌ಗಳಿಂದ ಕೂಡಿದ ಈ ಇಯರ್ ರಿಂಗ್ಸ್ ಗ್ರ್ಯಾಂಡ್ ಲುಕ್ ನೀಡುತ್ತವೆ. ನೈಟ್ ಫಂಕ್ಷನ್ ಹಾಗೂ ಪಾರ್ಟಿಗಳಿಗೆ ಇಂತಹ ಡಿಸೈನ್ಸ್ ಹೇಳಿ ಮಾಡಿಸಿದಂತಿವೆ.
ಮುತ್ತು ಹಾಗೂ ಕುಂದನ್‌ಗಳಿಂದ ಡಿಸೈನ್ ಮಾಡಲಾದ ಈ ಹೆವಿ ಜುಮ್ಕಾಗಳು ಕಿವಿಗೆ ತುಂಬಿದಂತೆ ಕಾಣುತ್ತವೆ. ವಿಶೇಷ ಸಮಾರಂಭಗಳಿಗೆ ಇವು ಸೂಪರ್ ಆಗಿ ಮ್ಯಾಚ್ ಆಗುತ್ತವೆ.
ಮುತ್ತು ಹಾಗೂ ಹಸಿರು ಕಲ್ಲಿನಿಂದ ಕೂಡಿದ ಈ ಇಯರ್ ರಿಂಗ್ಸ್ ಇಂದಿನ ಯುವತಿಯರಿಗೆ ಬೇಗನೆ ಇಷ್ಟವಾಗುತ್ತವೆ. ಇವು ಮಾಡರ್ನ್ ಲುಕ್ ನೀಡುವಲ್ಲಿ ಎತ್ತಿದ ಕೈ.
ಹೂವುಗಳು ನೇತಾಡುತ್ತಿರುವಂತೆ ಕಾಣುವ ಈ ಇಯರ್ ರಿಂಗ್ಸ್ ಮಾಡರ್ನ್ ಹಾಗೂ ಸ್ಟೈಲಿಶ್ ಲುಕ್ ನೀಡುತ್ತವೆ. ಹೆವಿ ಡಿಸೈನ್ ಸೀರೆಗಳ ಜೊತೆ ಇವು ಅದ್ಭುತವಾಗಿ ಕಾಣುತ್ತವೆ.
ಕುಂದನ್ ಕಲ್ಲುಗಳಿಂದ ಕೂಡಿದ ಈ ಹೆವಿ ಡಿಸೈನ್ ಇಯರ್ ರಿಂಗ್ಸ್ ಸೀರೆ ಹಾಗೂ ಲೆಹೆಂಗಾಗಳ ಜೊತೆ ಸೂಪರ್ ಆಗಿ ಕಾಣುತ್ತವೆ. ಇವು ಕೈಗೆಟುಕುವ ಬೆಲೆಯಲ್ಲೂ ಸಿಗುತ್ತವೆ.
ಚೈನ್ ನೇತಾಡುತ್ತಿರುವಂತೆ ಕಾಣುವ ಈ ಫ್ಲೋರಲ್ ಡಿಸೈನ್ ಇಯರ್ ರಿಂಗ್ಸ್ ಅನ್ನು ದಿನನಿತ್ಯವೂ ಬಳಸಬಹುದು. ಸಣ್ಣಪುಟ್ಟ ಫಂಕ್ಷನ್‌ಗಳಿಗೂ ಇವು ಚೆನ್ನಾಗಿ ಒಪ್ಪುತ್ತವೆ.
₹1000 ಒಳಗೆ ಅಸಲಿ ವಜ್ರದಂತೆ ಕಂಗೊಳಿಸುವ ನೆಕ್ಲೇಸ್ ಡಿಸೈನ್ಸ್; ಟ್ರೈ ಮಾಡಿ ನೋಡಿ
Lightweight Gold Rings: ಕಡಿಮೆ ತೂಕದ ಚಿನ್ನದ ಉಂಗುರಗಳು, ನಿಮ್ಮ ಅಂದ ಹೆಚ್ಚಿಸುವ ಟ್ರೆಂಡಿ ಡಿಸೈನ್ಸ್
ಡೈಲಿ ವೇರ್‌ಗೆ ಸೂಪರ್ ಆಗಿ ಮ್ಯಾಚ್ ಆಗುವ ಬೆಳ್ಳಿ ಕಾಲ್ಗೆಜ್ಜೆ ಡಿಸೈನ್ಸ್ ಇಲ್ಲಿದೆ!
ಸೀರೆಯುಟ್ಟಾಗ ನಿಮ್ಮ ಅಂದವನ್ನು ದುಪ್ಪಟ್ಟು ಮಾಡುವ ಹಸಿರು ಮಣಿಯ ಹಾರಗಳಿವು..!