ಆಫೀಸ್‌ನಲ್ಲಿ ಫ್ಲಾಂಟ್ ಮಾಡಿ ಬ್ರೇಸ್‌ಲೆಟ್ ಮಂಗಳಸೂತ್ರ:
ಸಾಂಪ್ರದಾಯಿಕ ಮಂಗಳಸೂತ್ರಕ್ಕೆ ಈಗ ಮಾಡರ್ನ್ ಲುಕ್ ಬಂದಿದೆ. ಕುತ್ತಿಗೆಯ ಬದಲು ಕೈಯಲ್ಲಿ ಬ್ರೇಸ್‌ಲೆಟ್‌ನಂತೆ ಧರಿಸುವುದು ಹೊಸ ಟ್ರೆಂಡ್. ಇದು ಆಫೀಸ್ ಲುಕ್‌ಗೆ ಸ್ಟೈಲಿಶ್ ಹಾಗೂ ಎಲಿಗೆಂಟ್ ಆಗಿ ಕಾಣಿಸುತ್ತದೆ.
fashion Feb 23 2026
Author: Naveen Kodase Image Credits:chat GPT and Others