ಭಾವಿ ಅಳಿಯನಿಗೆ ಈ ಗೋಲ್ಡ್ ರಿಂಗ್ ಗಿಫ್ಟ್ ಕೊಡಿ
ಮದುವೆಗೂ ಮುನ್ನ ಭಾವಿ ಅಳಿಯನಿಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡುವುದು ಒಂದು ಸಂಪ್ರದಾಯ. ಇದು ಗೌರವವನ್ನು ಹೆಚ್ಚಿಸುವುದಲ್ಲದೆ, ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಇಲ್ಲಿ ಕೆಲವು ಅತ್ಯುತ್ತಮ ವಿನ್ಯಾಸಗಳಿವೆ.
fashion Feb 20 2026
Author: Naveen Kodase Image Credits:pinterest