ಮಗಳ ಮುಖದ ಅಂದ ಹೆಚ್ಚಿಸುತ್ತೆ ಈ 7 ಕ್ಯೂಟ್ ಮೂಗುತಿ ಡಿಸೈನ್
fashion Feb 20 2026
Author: Naveen Kodase Image Credits:pinteret
Kannada
ಸಿಂಗಲ್ ಸ್ಟೋನ್ ಮಿನಿಮಲ್ ಮೂಗುತಿ
ಚಿಕ್ಕ, ಹೊಳೆಯುವ ಹರಳಿರುವ ಮೂಗುತಿ ಪ್ರತಿದಿನ ಧರಿಸಲು ಪರ್ಫೆಕ್ಟ್. ಇದು ಹಗುರ, ಆರಾಮದಾಯಕವಾಗಿದ್ದು, ಯಾವುದೇ ಡ್ರೆಸ್ ಜೊತೆ ಸುಲಭವಾಗಿ ಮ್ಯಾಚ್ ಆಗುತ್ತೆ. ಇದು ಕ್ಯೂಟ್ ಲುಕ್ ನೀಡುತ್ತೆ.
Image credits: pinterest
Kannada
ಡಾಟ್ ಸ್ಟೈಲ್ ಮಿನಿಮಲ್ ಮೂಗುತಿ
ಸಿಂಪಲ್ ಡಾಟ್ ಡಿಸೈನ್ ಮೂಗುತಿ ತುಂಬಾ ಹಗುರ ಹಾಗೂ ಆರಾಮ. ಇದನ್ನು ಶಾಲಾ ಫಂಕ್ಷನ್‌ಗಳಿಗೆ ಅಥವಾ ಪ್ರತಿದಿನ ಧರಿಸಲು ಸುರಕ್ಷಿತ ಹಾಗೂ ಸ್ಟೈಲಿಶ್ ಆಯ್ಕೆ ಎಂದು ಪರಿಗಣಿಸಲಾಗಿದೆ.
Image credits: m.media-amazon.com
Kannada
ಪರ್ಲ್ ಟಚ್ ಮಿನಿಮಲ್ ಮೂಗುತಿ
ಚಿಕ್ಕ ಮುತ್ತು ಇರುವ ಮೂಗುತಿ ತುಂಬಾ ಡೀಸೆಂಟ್ ಹಾಗೂ ಕ್ಲಾಸಿಯಾಗಿ ಕಾಣುತ್ತೆ. ಇದು ಸಿಂಪಲ್ ಆಗಿರುವುದರ ಜೊತೆಗೆ ಎಲಿಗೆಂಟ್ ಲುಕ್ ಕೂಡ ನೀಡುತ್ತೆ. ಹಬ್ಬ ಅಥವಾ ಫ್ಯಾಮಿಲಿ ಫಂಕ್ಷನ್‌ಗಳಲ್ಲಿ ಮಕ್ಕಳಿಗೆ ಇದು ಪರ್ಫೆಕ್ಟ್.
Image credits: www.miabytanishq.com
Kannada
ಸ್ಟಾರ್ ಶೇಪ್ ಕ್ಯೂಟ್ ಮೂಗುತಿ
ಸ್ಟಾರ್-ಶೇಪ್‌ನ ಮಿನಿಮಲಿಸ್ಟ್ ಮೂಗುತಿ ಹೆಣ್ಣುಮಕ್ಕಳ ಫೇವರಿಟ್. ಇದರ ಚಿಕ್ಕ ಹಾಗೂ ಹೊಳೆಯುವ ಡಿಸೈನ್ ಮುಖಕ್ಕೆ ಹೊಳಪು ನೀಡುತ್ತೆ. ಜೊತೆಗೆ ಇಡೀ ಸ್ಟೈಲ್‌ಗೆ ಒಂದು ಫನ್ ಟಚ್ ಕೊಡುತ್ತೆ.
Image credits: pinterest
Kannada
ಹಾರ್ಟ್ ಶೇಪ್ಡ್ ಮೂಗುತಿ
ಹಾರ್ಟ್-ಶೇಪ್‌ನ ಮಿನಿಮಲಿಸ್ಟ್ ಮೂಗುತಿ ಹೆಣ್ಣುಮಕ್ಕಳಿಗೆ ತುಂಬಾ ಮುದ್ದಾಗಿ ಕಾಣಿಸುತ್ತೆ. ಇದರ ಸಿಂಪಲ್ ಡಿಸೈನ್ ಮುಗ್ಧತೆಯನ್ನು ತೋರಿಸುತ್ತೆ. ಪಾರ್ಟಿ ಅಥವಾ ವಿಶೇಷ ಸಂದರ್ಭಗಳಲ್ಲಿ ಸಾಫ್ಟ್ ಸ್ಟೈಲ್ ನೀಡುತ್ತೆ.
Image credits: pinterest
Kannada
ಫ್ಲವರ್ ಮೋಟಿಫ್ ಮೂಗುತಿ
ಚಿಕ್ಕ ಹೂವಿನ ಡಿಸೈನ್ ಇರುವ ಮೂಗುತಿ ಫ್ರೆಶ್ ಹಾಗೂ ಎಲಿಗೆಂಟ್ ಲುಕ್ ನೀಡುತ್ತೆ. ಇದು ಟ್ರೆಡಿಷನಲ್ ಹಾಗೂ ವೆಸ್ಟರ್ನ್, ಎರಡೂ ಬಗೆಯ ಡ್ರೆಸ್ ಜೊತೆ ಚೆನ್ನಾಗಿ ಕಾಣಿಸುತ್ತೆ. ಮುಖಕ್ಕೆ ನ್ಯಾಚುರಲ್ ಚಾರ್ಮ್ ತರುತ್ತೆ.