ಇಂತಹ ಕಾರ್ಡ್ ಸೆಟ್‌ಗಳಲ್ಲಿ ನೀವು ತುಂಬಾ ಸ್ಟೈಲಿಶ್ ಆಗಿ ಕಾಣಿಸುತ್ತೀರಿ. ಪ್ರತಿದಿನ ಧರಿಸಲು ಇವು ಹೇಳಿ ಮಾಡಿಸಿದಂತಿವೆ.
ಪೆಪ್ಲಮ್ ಟಾಪ್‌ಗೆ ಕಾಂಟ್ರಾಸ್ಟ್ ಬಣ್ಣದ ಪ್ಲಾಜೊ ಸೆಟ್ ಬರುತ್ತದೆ. ಕಾಲೇಜು ಮತ್ತು ಆಫೀಸ್‌ಗೆ ನೀವು ಇಂತಹ ಸೆಟ್‌ಗಳನ್ನು ಟ್ರೈ ಮಾಡಬಹುದು. ಇದು ನಿಮಗೆ ಟ್ರೆಂಡಿ ಲುಕ್ ನೀಡುತ್ತದೆ.
ಫ್ಲೋರಲ್ ಪ್ರಿಂಟ್ ಇರುವ ಕುರ್ತಾ ಸೆಟ್‌ಗಳು ಸದಾ ಟ್ರೆಂಡಿಯಲ್ಲಿರುತ್ತವೆ. ಇದರ ಟಾಪ್ ಸ್ವಲ್ಪ ಶಾರ್ಟ್ ಆಗಿದ್ದರೂ, ನಿಮಗೆ ಅತ್ಯುತ್ತಮ ಲುಕ್ ನೀಡುತ್ತದೆ.
ಇತ್ತೀಚಿನ ದಿನಗಳಲ್ಲಿ ಇಂತಹ ವಿನ್ಯಾಸಗಳು ಹೆಚ್ಚು ಟ್ರೆಂಡಿಂಗ್‌ನಲ್ಲಿವೆ. ಪ್ರತಿದಿನ ಆರಾಮದಾಯಕವಾಗಿ ಧರಿಸಲು ಇವು ತುಂಬಾ ಚೆನ್ನಾಗಿರುತ್ತವೆ.
ಇದು ಕೂಡ ಒಂದು ಸುಂದರವಾದ ಕಾರ್ಡ್ ಸೆಟ್. ಡೈಲಿ ವೇರ್‌ಗೆ ಇದು ಬೆಸ್ಟ್ ಆಯ್ಕೆ. ಬಾಂದಿನಿ ಪ್ರಿಂಟ್ ಇರುವ ಕುರ್ತಾಗಳು ಯಾವತ್ತೂ ಔಟ್‌ಡೇಟ್ ಆಗುವುದಿಲ್ಲ.
Gold Rings: 2 ಗ್ರಾಂನಲ್ಲಿ ಸಿಗುವ ಬ್ಯೂಟಿಫುಲ್ ಸಿಂಗಲ್ ಸ್ಟೋನ್ ಉಂಗುರಗಳಿವು!
ಕೇವಲ 5 ಗ್ರಾಂನಲ್ಲಿ ಚಿನ್ನದ ಬ್ರೇಸ್‌ಲೆಟ್; ಇಲ್ಲಿದೆ ಸೂಪರ್ ಡಿಸೈನ್ಸ್
ಕಡಿಮೆ ಬೆಲೆಗೆ ಸಿಗುವ ಫಂಕ್ಷನ್, ಡೈಲಿವೇರ್‌ಗೂ ಒಪ್ಪುವ ಕಾಲ್ಗೆಜ್ಜೆಗಳಿವು
ಕಾಲಿನ ಸೌಂದರ್ಯ ನೂರ್ಮಡಿಗೊಳಿಸೋ ಬಣ್ಣ ಬಣ್ಣದ ಕಾಲ್ಗೆಜ್ಜೆ; ಹರಳಿನ ಚೈನಿಗೆ ಫಿದಾ!