ತೆಳುವಾದ ಚೈನ್ ಜೊತೆಗೆ ಹರಳುಗಳನ್ನು ಹೊಂದಿರುವ ಇನ್ಫಿನಿಟಿ ಲಾಕೆಟ್ ಬ್ರೇಸ್‌ಲೆಟ್ ಇದಾಗಿದೆ. ಕೇವಲ 3 ಗ್ರಾಂನಲ್ಲಿ ಇದನ್ನು ಮಾಡಿಸಬಹುದು.
ಕಡಿಮೆ ತೂಕದ ಬ್ರೇಸ್‌ಲೆಟ್ ಖರೀದಿಸಲು ಬಯಸುವವರಿಗೆ ಈ ಡಿಸೈನ್‌ಗಳು ಬೆಸ್ಟ್ ಆಯ್ಕೆಯಾಗಿವೆ. ಪ್ರತಿದಿನ ಧರಿಸಲು ಇವು ತುಂಬಾ ಚೆನ್ನಾಗಿರುತ್ತವೆ.
ತೆಳುವಾದ ಚೈನ್ ಹಾಗೂ ಫ್ಲವರ್ ಡಿಸೈನ್ ಇರುವ ಈ ಬ್ರೇಸ್‌ಲೆಟ್ ಕೇವಲ 2 ಗ್ರಾಂನಲ್ಲಿ ಸಿಗುತ್ತದೆ. ಇದು ನಿಮಗೆ ಸ್ಟೈಲಿಶ್ ಲುಕ್ ನೀಡುತ್ತದೆ.
ತೆಳುವಾದ ಚೈನ್ ಹೊಂದಿರುವ ಈ ಬ್ರೇಸ್‌ಲೆಟ್‌ಗಳು ಕೆಲಸ ಮಾಡುವ ಮಹಿಳೆಯರಿಗೆ ಪರ್ಫೆಕ್ಟ್ ಮ್ಯಾಚ್. ಕಡಿಮೆ ಖರ್ಚಿನಲ್ಲಿ ನೀವು ಇದನ್ನು ಖರೀದಿಸಬಹುದು.
ಸಣ್ಣ ಮತ್ತು ದೊಡ್ಡ ಮಣಿಗಳಿಂದ ಕೂಡಿದ ಈ ಗೋಲ್ಡ್ ಬ್ರೇಸ್‌ಲೆಟ್ 5 ಗ್ರಾಂನಲ್ಲಿ ತಯಾರಾಗುತ್ತದೆ. ಎಲ್ಲಾ ವಯಸ್ಸಿನ ಮಹಿಳೆಯರಿಗೂ ಇದು ಒಪ್ಪುತ್ತದೆ.
ಸಿಂಪಲ್ ಹಾಗೂ ಸ್ಟೈಲಿಶ್ ಲುಕ್ ಬಯಸುವವರಿಗೆ ಈ ಬ್ರೇಸ್‌ಲೆಟ್ ಬೆಸ್ಟ್ ಆಯ್ಕೆ. ಬ್ರೇಸ್‌ಲೆಟ್ ಮಧ್ಯದಲ್ಲಿ ನಿಮಗೆ ಇಷ್ಟವಾದ ಬಣ್ಣದ ಹರಳನ್ನು ಹಾಕಿಸಿಕೊಳ್ಳಬಹುದು.
ಡಬಲ್ ಲೇಯರ್ ಚೈನ್ ಹಾಗೂ ಕಮಲದ ಹೂವಿನ ಲಾಕೆಟ್ ಇರುವ ಈ ಬ್ರೇಸ್‌ಲೆಟ್ ಕ್ಲಾಸಿ ಲುಕ್ ನೀಡುತ್ತದೆ. 5 ಗ್ರಾಂನಲ್ಲಿ ಇದನ್ನು ಸುಲಭವಾಗಿ ಮಾಡಿಸಬಹುದು.
ಕಡಿಮೆ ಬೆಲೆಗೆ ಸಿಗುವ ಫಂಕ್ಷನ್, ಡೈಲಿವೇರ್‌ಗೂ ಒಪ್ಪುವ ಕಾಲ್ಗೆಜ್ಜೆಗಳಿವು
ಕಾಲಿನ ಸೌಂದರ್ಯ ನೂರ್ಮಡಿಗೊಳಿಸೋ ಬಣ್ಣ ಬಣ್ಣದ ಕಾಲ್ಗೆಜ್ಜೆ; ಹರಳಿನ ಚೈನಿಗೆ ಫಿದಾ!
Lightweight Gold: ತೂಕದಲ್ಲಿ ಹಗುರ, ನೋಡೋಕೆ ಟ್ರೆಂಡಿಯಾಗಿದೆ ಈ ಕರಿಮಣಿ ಸರ
ಕೇವಲ 5 ಗ್ರಾಂ ಚಿನ್ನದಲ್ಲಿ ಕರಿಮಣಿ ಸರ! ಇಲ್ಲಿದೆ ನೋಡಿ ಬೆಸ್ಟ್ ಡಿಸೈನ್ಸ್