ಬಣ್ಣ ಬಣ್ಣದ ಮಣಿಗಳ ಗೆಜ್ಜೆ.. ಅದ್ಭುತ ಲುಕ್ ನಿಮ್ಮದಾಗಿಸಿ!
ಸಾಂಪ್ರದಾಯಿಕ ಗೆಜ್ಜೆಗಳಿಗೆ ಮಾಡರ್ನ್ ಟ್ವಿಸ್ಟ್ ನೀಡುವ ಈ ಬಣ್ಣದ ಮಣಿಗಳ ಕಾಲ್ಗೆಜ್ಜೆಗಳು ಈಗಿನ ಹೊಸ ಟ್ರೆಂಡ್. ಕಾಲಿನ ಅಂದವನ್ನು ಇವು ಹೆಚ್ಚಿಸುತ್ತವೆ.
fashion Sep 15 2026
Author: Sathish Kumar KH Image Credits:pinterest
Kannada
ಮಣಿ ಮತ್ತು ಕಾಸಿನ ಕಾಲ್ಗೆಜ್ಜೆ
ಬಣ್ಣ ಬಣ್ಣದ ಮಣಿಗಳು ಹಾಗೂ ಚಿಕ್ಕ ಚಿಕ್ಕ ಕಾಸುಗಳು ನೇತಾಡುವ ಈ ಕಾಲ್ಗೆಜ್ಜೆ ಮಾಡರ್ನ್ ಲುಕ್ ನೀಡುತ್ತದೆ. ಇದು ಪಾದಗಳಿಗೆ ತುಂಬಿದಂತೆ, ಸುಂದರವಾಗಿ ಕಾಣಿಸುತ್ತದೆ.
Image credits: pinterest
Kannada
ಥ್ರೆಡ್ ವರ್ಕ್ ಕಾಲ್ಗೆಜ್ಜೆ
ಮಣಿಗಳು ಮತ್ತು ಎಲೆಗಳ ಡಿಸೈನ್ ಇರುವ ಈ ಥ್ರೆಡ್ ವರ್ಕ್ ಕಾಲ್ಗೆಜ್ಜೆಗಳು ಸ್ಟೈಲಿಶ್ ಲುಕ್ ಕೊಡುತ್ತವೆ. ಇವು ಕಡಿಮೆ ಬೆಲೆಯಲ್ಲಿ ಸಿಗುತ್ತವೆ ಹಾಗೂ ನೋಡಲು ಆಕರ್ಷಕವಾಗಿರುತ್ತವೆ.
Image credits: pinterest
Kannada
ಕೆಂಪು ಮಣಿಗಳ ಕಾಲ್ಗೆಜ್ಜೆ
ಗೋಲ್ಡ್ ಮತ್ತು ಕೆಂಪು ಮಣಿಗಳ ಕಾಂಬಿನೇಷನ್ ಇರುವ ಈ ಜಾಲರಿ ಶೈಲಿಯ ಕಾಲ್ಗೆಜ್ಜೆ ಇಂದಿನ ಯುವತಿಯರಿಗೆ ಸೂಪರ್ ಆಗಿ ಹೊಂದುತ್ತದೆ. ಯಾವುದೇ ವಯಸ್ಸಿನವರೂ ಇದನ್ನು ಟ್ರೈ ಮಾಡಬಹುದು.
Image credits: pinterest
Kannada
ಮಲ್ಟಿ ಕಲರ್ ಮಣಿಗಳ ಗೆಜ್ಜೆ
ಹಲವು ಬಣ್ಣಗಳ ಮಣಿಗಳಿಂದ ಮಾಡಿದ ಈ ಕಾಲ್ಗೆಜ್ಜೆ ಪಾದಗಳ ಸೌಂದರ್ಯವನ್ನು ದುಪ್ಪಟ್ಟು ಮಾಡುತ್ತದೆ. ಬೀಡ್ಸ್ ಜ್ಯುವೆಲರಿ ಇಷ್ಟಪಡುವವರಿಗೆ ಇದು ಉತ್ತಮ ಆಯ್ಕೆ.
Image credits: pinterest
Kannada
ಡ್ರಾಪ್ ಡಿಸೈನ್ ಕಾಲ್ಗೆಜ್ಜೆ
ಕಪ್ಪು ದಾರ, ಗೋಲ್ಡ್ ಬೀಡ್ಸ್ ಮತ್ತು ಕೆಂಪು ಮಣಿಗಳಿರುವ ಈ ಕಾಲ್ಗೆಜ್ಜೆ ಪಾದಗಳಿಗೆ ಹೊಸ ಬಗೆಯ ಅಂದವನ್ನು ನೀಡುತ್ತದೆ. ಕಡಿಮೆ ಬೆಲೆಯಲ್ಲಿ ಸಿಗುವ ಇದು, ಡೈಲಿವೇರ್‌ಗೆ ಚೆನ್ನಾಗಿರುತ್ತದೆ.
Image credits: pinterest
Kannada
ಲೇಯರ್ ಇರುವ ಕಾಲ್ಗೆಜ್ಜೆ
ತೆಳುವಾದ ಚೈನ್ ಮತ್ತು ನೀಲಿ ಮಣಿಗಳಿರುವ ಈ 3 ಲೇಯರ್ ಕಾಲ್ಗೆಜ್ಜೆ, ಹೊಸದಾಗಿ ಏನಾದರೂ ಟ್ರೈ ಮಾಡಬೇಕು ಎನ್ನುವವರಿಗೆ ಬೆಸ್ಟ್ ಆಪ್ಷನ್. ಇದು ಸಖತ್ ಸ್ಟೈಲಿಶ್ ಲುಕ್ ನೀಡುತ್ತದೆ.