ಕೇವಲ 2 ಗ್ರಾಂ ತೂಕದಲ್ಲಿ ಸಿಗುವ ಸುಂದರವಾದ ಸಿಂಗಲ್ ಸ್ಟೋನ್ ಚಿನ್ನದ ಉಂಗುರಗಳ ಕಲೆಕ್ಷನ್ ಇಲ್ಲಿದೆ. ಕಡಿಮೆ ಬಜೆಟ್‌ನಲ್ಲಿ ಬೆಸ್ಟ್ ಲುಕ್ ನೀಡುವ ಡಿಸೈನ್‌ಗಳನ್ನು ನೀವಿಲ್ಲಿ ನೋಡಬಹುದು.
fashion Sep 16 2026
Author: Naveen Kodase Image Credits:pinterest
Kannada
ಹಾರ್ಟ್ ಶೇಪ್ ಗೋಲ್ಡ್ ರಿಂಗ್
ಸ್ಟೈಲಿಶ್ ಡಿಸೈನ್ ಇಷ್ಟಪಡುವವರಿಗೆ ಈ ಹಾರ್ಟ್ ಶೇಪ್ ಚಿನ್ನದ ಉಂಗುರ ಬೆಸ್ಟ್ ಆಯ್ಕೆ. ಅರ್ಧ ಭಾಗದಲ್ಲಿ ಕಲ್ಲಿನಿಂದ ಕೂಡಿದ ಈ ಡಿಸೈನ್ ನಿಮ್ಮ ಕೈಬೆರಳಿಗೆ ವಿಶೇಷ ಲುಕ್ ನೀಡುತ್ತದೆ.
Image credits: pinterest
Kannada
ಡೈಲಿವೇರ್ ರಿಂಗ್
ಸಿಂಪಲ್ ಹಾಗೂ ಎಲಿಗೆಂಟ್ ಆಗಿರುವ ಡಿಸೈನ್ ಹುಡುಕುತ್ತಿರುವವರಿಗೆ ಈ ಉಂಗುರ ಬೆಸ್ಟ್ ಆಪ್ಷನ್. ದಿನನಿತ್ಯದ ಬಳಕೆಗೆ ಇದು ಸೂಪರ್ ಆಗಿ ಮ್ಯಾಚ್ ಆಗುತ್ತದೆ.
Image credits: pinterest
Kannada
ಸ್ಟೈಲಿಶ್ ಡಿಸೈನ್ ಗೋಲ್ಡ್ ರಿಂಗ್
ತೆಳುವಾದ ಬ್ಯಾಂಡ್ ಮತ್ತು ಸಿಂಗಲ್ ಸ್ಟೋನ್ ಕಾಂಬಿನೇಷನ್‌ನಲ್ಲಿರುವ ಈ ಡಿಸೈನ್ ನಿಮಗೆ ಮಿನಿಮಲ್ ಲುಕ್ ನೀಡುತ್ತದೆ. ಕೇವಲ 2 ಗ್ರಾಂ ತೂಕದಲ್ಲಿ ಇದನ್ನು ನೀವು ಖರೀದಿಸಬಹುದು.
Image credits: Instagram@drk.jewellery
Kannada
ಲೈಟ್ ವೆಯಿಟ್ ಗೋಲ್ಡ್ ರಿಂಗ್
ಕಡಿಮೆ ತೂಕದಲ್ಲಿ ಸುಂದರವಾದ ಚಿನ್ನದ ಉಂಗುರ ಖರೀದಿಸಲು ಬಯಸುವವರಿಗೆ ಈ ಡಿಸೈನ್ ಹೇಳಿ ಮಾಡಿಸಿದಂತಿದೆ. ಹರಳು ಮತ್ತು ಚಿನ್ನದ ಮಣಿಗಳ ವಿನ್ಯಾಸವು ನಿಮಗೆ ಕ್ಲಾಸಿ ಲುಕ್ ಕೊಡುತ್ತದೆ.
Image credits: Gemini AI
Kannada
ಓಪನ್ ಹಾರ್ಟ್ ಸ್ಟೈಲ್ ರಿಂಗ್
ಓಪನ್ ಹಾರ್ಟ್ ವಿನ್ಯಾಸದಲ್ಲಿ ಬಿಳಿ ಹರಳು ಹೊಂದಿರುವ ಈ ಚಿನ್ನದ ಉಂಗುರ ಧರಿಸಿದರೆ ತುಂಬಾ ಸುಂದರವಾಗಿ ಕಾಣುತ್ತದೆ. ಎಲ್ಲಾ ವಯಸ್ಸಿನವರಿಗೂ ಇದು ಪರ್ಫೆಕ್ಟ್ ಆಗಿ ಸೆಟ್ ಆಗುತ್ತದೆ.
Image credits: pinterest
Kannada
ಸರ್ಕಲ್ ಸ್ಟೈಲ್ ರಿಂಗ್
ಹರಳಿನ ಸುತ್ತಲೂ ಇರುವ ಸರ್ಕಲ್ ಶೇಪ್ ಈ ಉಂಗುರಕ್ಕೆ ಫ್ಯಾನ್ಸಿ ಲುಕ್ ತಂದುಕೊಡುತ್ತದೆ. ಕಡಿಮೆ ತೂಕದಲ್ಲಿ ಒಳ್ಳೆ ಡಿಸೈನ್ ಬೇಕೆನ್ನುವವರಿಗೆ ಇದು ಉತ್ತಮ ಆಯ್ಕೆ.