ಚಿನ್ನದ ಬಣ್ಣದ ಮಣಿಗಳನ್ನು ಒಂದಕ್ಕೊಂದು ಜೋಡಿಸಿ ಈ ಕಾಲ್ಗೆಜ್ಜೆಯನ್ನು ಡಿಸೈನ್ ಮಾಡಲಾಗಿದೆ. ಇದು ಪಾದಗಳಿಗೆ ಕ್ಲಾಸಿಕ್ ಲುಕ್ ನೀಡಿ, ಸಖತ್ ಆಗಿ ಕಾಣಿಸುತ್ತದೆ.
Image credits: Zilmor
Kannada
ಕಪ್ಪು ಮಣಿಗಳ ಕಾಲ್ಗೆಜ್ಜೆ
ಗೋಲ್ಡನ್ ಬಣ್ಣದ ಚೈನ್ ಜೊತೆ ಅಲ್ಲಲ್ಲಿ ಕಪ್ಪು ಮಣಿಗಳನ್ನು ಸೇರಿಸಿರುತ್ತಾರೆ. ಈ ರೀತಿಯ ಕಾಲ್ಗೆಜ್ಜೆಗಳು ಪಾದಗಳಿಗೆ ತುಂಬಾನೇ ಸುಂದರವಾಗಿ ಕಾಣಿಸುತ್ತವೆ.
Image credits: Zilmor
Kannada
ಸಿಂಪಲ್ ಡಿಸೈನ್...
ಹೆವಿಯಾಗಿ, ದಪ್ಪ ಇರುವ ಕಾಲ್ಗೆಜ್ಜೆಗಳನ್ನು ಈಗಿನ ಹುಡುಗಿಯರು ಹೆಚ್ಚು ಇಷ್ಟಪಡುವುದಿಲ್ಲ. ಈ ರೀತಿ ತೆಳ್ಳಗೆ, ಸಿಂಪಲ್ ಆಗಿರುವ ಡಿಸೈನ್‌ಗಳು ಅವರಿಗೆ ತುಂಬಾ ಇಷ್ಟವಾಗುತ್ತವೆ.
Image credits: Zilmor
Kannada
ಗೋಲ್ಡನ್ ಚೈನ್ ಕಾಲ್ಗೆಜ್ಜೆ
ಇವು ಗೋಲ್ಡನ್ ಚೈನ್ ಡಿಸೈನ್‌ನಲ್ಲಿರುವ ಕಾಲ್ಗೆಜ್ಜೆಗಳು. ಕುತ್ತಿಗೆಗೆ ಹಾಕಿಕೊಳ್ಳುವ ಚೈನ್‌ಗಳ ಡಿಸೈನ್‌ನಲ್ಲೇ ಇವು ಇರುತ್ತವೆ. ಇವು ಪಾದಗಳಿಗೂ ತುಂಬಾ ಚೆನ್ನಾಗಿ ಕಾಣಿಸುತ್ತವೆ.
Image credits: Zilmor
Kannada
ತೂಕದಲ್ಲಿ ಹಗುರವಾದ ಗೆಜ್ಜೆ
ಈ ಕಾಲ್ಗೆಜ್ಜೆಗಳು ತುಂಬಾ ಹಗುರವಾಗಿರುತ್ತವೆ. ಕಾಲಿಗೆ ಹಾಕಿಕೊಂಡರೂ ಹಾಕಿಕೊಂಡಿದ್ದೇವೆ ಎಂಬ ಫೀಲ್ ಇರುವುದಿಲ್ಲ. ದಿನನಿತ್ಯದ ಬಳಕೆಗೆ ಇವು ತುಂಬಾ ಕಂಫರ್ಟಬಲ್ ಆಗಿರುತ್ತವೆ.
Image credits: Zilmor
Kannada
ಇಲ್ಲಿದೆ ಹೊಸ ಡಿಸೈನ್
ಈ ಡಿಸೈನ್ ಸ್ವಲ್ಪ ಡಿಫರೆಂಟ್ ಆಗಿದೆ. ಅರ್ಧ ಚೈನ್ ಮತ್ತು ಅರ್ಧ ಚಿನ್ನದ ಮಣಿಗಳ ಕಾಂಬಿನೇಷನ್‌ನಲ್ಲಿ ಈ ಕಾಲ್ಗೆಜ್ಜೆಯನ್ನು ಡಿಸೈನ್ ಮಾಡಲಾಗಿದೆ. ಇದು ಪಾದಗಳಿಗೆ ಒಳ್ಳೆ ಲುಕ್ ಕೊಡುತ್ತದೆ.