Kannada

ಚಿನ್ನದ ಬಳೆಗಳು: ಎಷ್ಟು ನೋಡಿದ್ರೂ ಮನಸ್ಸು ತಣಿಯೊಲ್ಲ

Kannada

ಗೋಲ್ಡ್ ಕಡಾ ಬಳೆಗಳು

ಈ ಬಳೆಗಳು ನೋಡಲು ದಪ್ಪ ಹಾಗೂ ಸ್ಟ್ರಾಂಗ್ ಆಗಿರುತ್ತವೆ. ಕೈಗೆ ಹಾಕಿಕೊಂಡಾಗ ತುಂಬಾನೇ ಸುಂದರವಾಗಿ ಕಾಣಿಸುತ್ತವೆ. ಇಂತಹ ಬಳೆಗಳನ್ನು ನೀವು ಡೈಲಿ ವೇರ್‌ಗೂ ಬಳಸಬಹುದು.

Image credits: Gemini AI
Kannada

ಕುಂದನ್ ಬಳೆಗಳು

ಪಾರ್ಟಿ, ಹಬ್ಬದ ಸಮಯದಲ್ಲಿ ಇಂತಹ ಕುಂದನ್ ಬಳೆಗಳನ್ನು ಟ್ರೈ ಮಾಡಬಹುದು. ಇದನ್ನು ಒಂದೇ ಬಳೆಯಾಗಿ ಕೈಗೆ ಹಾಕಿಕೊಳ್ಳಬಹುದು. ಇಲ್ಲದಿದ್ದರೆ, ಬೇರೆ ಗಾಜಿನ ಬಳೆಗಳ ಜೊತೆಗೂ ಸೇರಿಸಿ ಧರಿಸಬಹುದು.  

Image credits: tarathi jewels
Kannada

ಲಕ್ಷ್ಮಿ ಬಳೆಗಳು

ಈ ಚಿನ್ನದ ಬಳೆಗಳು ತುಂಬಾ ಸ್ಟೈಲಿಶ್ ಆಗಿ ಕಾಣಿಸುತ್ತವೆ. ಲಕ್ಷ್ಮಿ ದೇವಿಯ ರೂಪದ ಜೊತೆಗೆ ಎಡಿ ಸ್ಟೋನ್ಸ್ ಕಾಂಬಿನೇಷನ್‌ನಲ್ಲಿ ಇವು ಬಹಳ ಸುಂದರವಾಗಿ ಕಾಣಿಸುತ್ತವೆ. ಪಾರ್ಟಿಗಳಿಗೆ ಇಂತಹ ಬಳೆಗಳನ್ನು ಧರಿಸಬಹುದು.

Image credits: tarathi jewels
Kannada

ಎಡಿ ಸ್ಟೋನ್ ಬಳೆಗಳು...

ಈ ಬಳೆಗಳು ನಿಮಗೆ ಕ್ಲಾಸಿ ಲುಕ್ ನೀಡುತ್ತವೆ. ಈ ಬಳೆಗಳು ಸಂಪೂರ್ಣವಾಗಿ ಚಿನ್ನದಿಂದ ಮಾಡಿರದೆ, ಎಡಿ ಸ್ಟೋನ್ಸ್‌ನಿಂದ ತುಂಬಿರುತ್ತವೆ. ಪಾರ್ಟಿ ಸಮಯದಲ್ಲಿ ಧರಿಸಿದರೆ ತುಂಬಾ ಸುಂದರವಾಗಿ ಕಾಣಿಸುತ್ತೀರಿ.

Image credits: tarathi jewels
Kannada

ಕಾಸಿನ ಬಳೆಗಳು.

ಇವು ಕಾಸುಗಳಿಂದ ಡಿಸೈನ್ ಮಾಡಲಾದ ಬಳೆಗಳು. ಬಳೆಯ ತುಂಬಾ ಲಕ್ಷ್ಮಿ ದೇವಿಯ ಕಾಸುಗಳಿರುತ್ತವೆ. ಪೂಜೆ, ಸಮಾರಂಭಗಳಿಗೆ ಇಂತಹ ಬಳೆಗಳು ಚೆನ್ನಾಗಿ ಹೊಂದುತ್ತವೆ.

Image credits: pinterest
Kannada

ಲಕ್ಷ್ಮಿ ಕಾಸಿನ ಜೊತೆ ಕುಂದನ್ ಬಳೆಗಳು

ಈ ಬಳೆಗಳು ನಿಮಗೆ ಸಾಂಪ್ರದಾಯಿಕ ಲುಕ್ ನೀಡುತ್ತವೆ. ಲಕ್ಷ್ಮಿ ದೇವಿಯ ಕಾಸಿನ ಜೊತೆಗೆ ಕುಂದನ್‌ನಿಂದ ಇದನ್ನು ಡಿಸೈನ್ ಮಾಡಲಾಗಿರುತ್ತದೆ. ಇದನ್ನು ಟ್ರೆಡಿಷನಲ್ ಡ್ರೆಸ್‌ಗಳ ಜೊತೆ ಧರಿಸಬಹುದು.

Image credits: tarathi jewels

Gold Rings: ಲೇಟೆಸ್ಟ್ ಡಿಸೈನ್ ಚಿನ್ನದ ಉಂಗುರಗಳು.. ನೋಡಿದ್ರೆ ವಾವ್ ಅನ್ನಲೇಬೇಕು!

ಈ ಕಾಲದ ಹುಡುಗಿಯರ ಮನಗೆದ್ದ ಲೇಟೆಸ್ಟ್ ಚೈನ್ ಮಾಂಗಲ್ಯ ಡಿಸೈನ್ಸ್ ಇವೇ ನೋಡಿ

Temple Choker: ರೇಷ್ಮೆ ಸೀರೆಗಳಿಗೆ ಅದ್ಭುತವಾಗಿ ಕಾಣುವ ಟೆಂಪಲ್ ಚೋಕರ್ ಡಿಸೈನ್‌ಗಳು!

Gold Chain: ಯುವತಿಯರು ಇಷ್ಟಪಡುವ ಟ್ರೆಂಡಿ ಚಿನ್ನದ ಚೈನ್ ಡಿಸೈನ್ಸ್ ಟ್ರೈ ಮಾಡಿ!