Kannada

ಚೈನ್ ಮಾಂಗಲ್ಯ:

ಈ ಕಾಲದ ಹುಡುಗಿಯರು ಇಷ್ಟಪಡುವ ಡಿಸೈನ್ಸ್ ಇವು

Kannada

ಕ್ಲಾಸಿ ಚೈನ್ ಕಪ್ಪು ಮಣಿಗಳ ಡಿಸೈನ್...

ನೀವು ಇಂತಹ ಕಪ್ಪು ಮಣಿಗಳ ಸರವನ್ನು ಮಾಡರ್ನ್ ಡ್ರೆಸ್‌ಗಳ ಮೇಲೂ ಧರಿಸಬಹುದು. ಇದು ತುಂಬಾನೇ ಕ್ಲಾಸಿ ಲುಕ್ ಕೊಡುತ್ತದೆ. ಅಲ್ಲಲ್ಲಿ ಮಾತ್ರ ಕಪ್ಪು ಮಣಿಗಳು ಇರುತ್ತವೆ. ಉಳಿದಿದ್ದೆಲ್ಲಾ ಚೈನ್.

Image credits: E.S.S.E.G.
Kannada

ಸಿಂಗಲ್ ಚೈನ್‌ಗೆ ಎರಡೇ ಕಪ್ಪು ಮಣಿಗಳು..!

ಸದ್ಯ ಇದು ತುಂಬಾನೇ ಟ್ರೆಂಡ್‌ನಲ್ಲಿರುವ ಮಾಂಗಲ್ಯ ವಿನ್ಯಾಸ. ಇದು ಸಂಪೂರ್ಣವಾಗಿ ಚೈನ್‌ನಂತೆ ಕಾಣುತ್ತದೆ. ಆದರೆ, ಇದರಲ್ಲಿ ಎರಡು ಅಥವಾ ಮೂರು ಕಪ್ಪು ಮಣಿಗಳು ಮಾತ್ರ ಇರುತ್ತವೆ. ಹೆಚ್ಚಿನವರು ಈ ಮಾಡೆಲ್ ಇಷ್ಟಪಡುತ್ತಾರೆ.

Image credits: daivik Jewellery
Kannada

ಹೆಚ್ಚು ಚೈನ್, ಕಡಿಮೆ ಕಪ್ಪು ಮಣಿಗಳು...

ಹೆಚ್ಚಿನ ಜನರಿಗೆ ಇಷ್ಟವಾಗುತ್ತಿರುವ ಮಾಂಗಲ್ಯ ವಿನ್ಯಾಸ ಇದು. ನೋಡಲು ತುಂಬಾನೇ ಕ್ಲಾಸಿ ಲುಕ್ ಕೊಡುತ್ತದೆ. ಚೈನ್ ಪೂರ್ತಿ ಕಪ್ಪು ಮಣಿಗಳಿಂದ ತುಂಬಿರುತ್ತದೆ. ಇದು ತುಂಬಾ ಸುಂದರವಾಗಿ ಕಾಣುತ್ತದೆ.

Image credits: Pinterest
Kannada

ಅರ್ಧ ಚೈನ್, ಅರ್ಧ ಕಪ್ಪು ಮಣಿಗಳು..

ಈ ರೀತಿಯ ವಿನ್ಯಾಸ ಸೀರೆಗಳ ಮೇಲೂ ತುಂಬಾ ಚೆನ್ನಾಗಿ ಕಾಣುತ್ತದೆ. ಇದು ಅರ್ಧ ಚೈನ್ ಮತ್ತು ಅರ್ಧ ಕಪ್ಪು ಮಣಿಗಳ ಕಾಂಬಿನೇಷನ್‌ನಲ್ಲಿದೆ. ಇದು ಟ್ರೆಡಿಷನಲ್ ಹಾಗೂ ವೆಸ್ಟರ್ನ್, ಎರಡೂ ಬಗೆಯ ಉಡುಗೆಗಳಿಗೂ ಸ್ಯೂಟ್ ಆಗುತ್ತದೆ.

Image credits: Pinterest
Kannada

ಡಬಲ್ ಲೇಯರ್ ಚೈನ್

ಡಬಲ್ ಲೇಯರ್ ಚೈನ್‌ಗೆ ಒಂದು ಲಾಕೆಟ್ ಜೋಡಿಸಲಾಗಿದೆ. ಇದರಲ್ಲಿ ಅಲ್ಲಲ್ಲಿ ಮಾತ್ರ ಕಪ್ಪು ಮಣಿಗಳು ಇರುತ್ತವೆ. ರಶ್ಮಿಕಾ ಮಂದಣ್ಣ ತಮ್ಮ ಮದುವೆಗೆ ಮಾಡಿಸಿಕೊಂಡ ಕಪ್ಪು ಮಣಿಗಳ ಸರ ಇದೇ ಎನ್ನಲಾಗಿದೆ.

Image credits: daivik Jewellery
Kannada

ರೋಸ್ ಗೋಲ್ಡ್ ಚೈನ್‌ಗೆ ಕಪ್ಪು ಮಣಿಗಳ ಲಾಕೆಟ್..

ಇದು ರೋಸ್ ಗೋಲ್ಡ್ ಚೈನ್. ಇದಕ್ಕೆ ಕೆಲವೇ ಕೆಲವು ಕಪ್ಪು ಮಣಿಗಳಿರುವ ಒಂದು ಚಿಕ್ಕ ಲಾಕೆಟ್ ಇರುತ್ತದೆ. ಕತ್ತಿನ ತುಂಬಾ ಸಿಂಪಲ್ ಚೈನ್ ಇದ್ದು, ಕೆಳಗೆ ಮಾತ್ರ ಲಾಕೆಟ್ ಇರುತ್ತದೆ. ಇದು ತುಂಬಾ ಸುಂದರವಾಗಿ ಕಾಣಿಸುತ್ತದೆ.

Image credits: tanishq.co.in

Temple Choker: ರೇಷ್ಮೆ ಸೀರೆಗಳಿಗೆ ಅದ್ಭುತವಾಗಿ ಕಾಣುವ ಟೆಂಪಲ್ ಚೋಕರ್ ಡಿಸೈನ್‌ಗಳು!

Gold Chain: ಯುವತಿಯರು ಇಷ್ಟಪಡುವ ಟ್ರೆಂಡಿ ಚಿನ್ನದ ಚೈನ್ ಡಿಸೈನ್ಸ್ ಟ್ರೈ ಮಾಡಿ!

ಸೀರೆಗಳಿಗೆ ಸಖತ್‌ ಲುಕ್ ಕೊಡುವ ಈ ಗೋಲ್ಡ್ ಜುಮ್ಕಿ ಡಿಸೈನ್ಸ್‌ ಇಲ್ಲಿವೆ ನೋಡಿ!

ಈ ರೀತಿ ಮೊಯಿಶ್ಚರೈಸರ್ ಯೂಸ್ ಮಾಡಿ, ಗ್ಲಾಸ್ ಸ್ಕಿನ್ ಪಡೆಯಿರಿ