Kannada

ಡೈಲಿ ವೇರ್‌ಗೆ ಸೂಪರ್ ಆಗಿ ಮ್ಯಾಚ್ ಆಗುವ ಬೆಳ್ಳಿ ಕಾಲ್ಗೆಜ್ಜೆಗಳು!

Kannada

ಬಟರ್‌ಫ್ಲೈ ಡಿಸೈನ್ ಕಾಲ್ಗೆಜ್ಜೆ

ತೆಳುವಾದ ಬೆಳ್ಳಿ ಚೈನ್‌ಗೆ ಬಟರ್‌ಫ್ಲೈ ಡಿಸೈನ್ ಲಾಕೆಟ್ ಇರುವ ಈ ಕಾಲ್ಗೆಜ್ಜೆಗಳು ಪಾದಗಳಿಗೆ ಸಖತ್ ಲುಕ್ ಕೊಡುತ್ತವೆ. ಕಾಲೇಜು ಹುಡುಗಿಯರಿಗೆ ಇದು ಪರ್ಫೆಕ್ಟ್ ಮ್ಯಾಚ್.

Image credits: giva.co
Kannada

ಲೇಟೆಸ್ಟ್ ಡಿಸೈನ್ ಕಾಲ್ಗೆಜ್ಜೆ

ಅಡ್ಜಸ್ಟಬಲ್ ಪ್ಯಾಟರ್ನ್‌ನಲ್ಲಿರುವ ಈ ಲೇಟೆಸ್ಟ್ ಡಿಸೈನ್ ಕಾಲ್ಗೆಜ್ಜೆಗಳು ಇಂದಿನ ಯುವತಿಯರಿಗೆ ಸೂಪರ್ ಆಗಿ ಸೆಟ್ ಆಗುತ್ತವೆ. ಇವು ಲೈಟ್ ವೆಯಿಟ್ ಆಗಿರುತ್ತವೆ.

Image credits: giva.co
Kannada

ಗೆಜ್ಜೆ ಡಿಸೈನ್ ಕಾಲ್ಗೆಜ್ಜೆ

ಟ್ರೆಡಿಷನಲ್ ಡಿಸೈನ್ ಇಷ್ಟಪಡುವವರಿಗೆ ಸುತ್ತಲೂ ಗೆಜ್ಜೆಗಳಿರುವ ಈ ಕಾಲ್ಗೆಜ್ಜೆಗಳು ಬೆಸ್ಟ್ ಚಾಯ್ಸ್. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಯಾರು ಬೇಕಾದರೂ ಇದನ್ನು ಧರಿಸಬಹುದು.

Image credits: fablestreet.com
Kannada

ಮಣಿಗಳ ಕಾಲ್ಗೆಜ್ಜೆ

ಬೆಳ್ಳಿ ಮಣಿಗಳಿಂದ ಡಿಸೈನ್ ಮಾಡಲಾದ ಈ ಚೈನ್ ಕಾಲ್ಗೆಜ್ಜೆಗಳು ಡೈಲಿ ವೇರ್‌ಗೆ ತುಂಬಾ ಚೆನ್ನಾಗಿರುತ್ತವೆ. ಕಡಿಮೆ ಬಜೆಟ್‌ನಲ್ಲಿ ನೀವು ಇದನ್ನು ಖರೀದಿಸಬಹುದು.

Image credits: giva.co
Kannada

ಇನ್ಫಿನಿಟಿ ಡಿಸೈನ್ ಕಾಲ್ಗೆಜ್ಜೆ

ತೆಳುವಾದ ಚೈನ್‌ಗೆ ಇನ್ಫಿನಿಟಿ ಲಾಕೆಟ್ ಸೇರಿಸಿರುವ ಈ ಕಾಲ್ಗೆಜ್ಜೆಗಳು ಮಿನಿಮಲ್ ಡಿಸೈನ್ ಇಷ್ಟಪಡುವವರಿಗೆ ಹೇಳಿಮಾಡಿಸಿದಂತಿವೆ. ಇದನ್ನು ನೀವು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು.

Image credits: pinterest
Kannada

ಸಿಂಪಲ್ ಡಿಸೈನ್ ಕಾಲ್ಗೆಜ್ಜೆ

ಈ ಕಾಲ್ಗೆಜ್ಜೆಗಳು ನೋಡಲು ಸಿಂಪಲ್ ಆಗಿದ್ದರೂ ಸ್ಟೈಲಿಶ್ ಲುಕ್ ಕೊಡುತ್ತವೆ. ದಿನನಿತ್ಯದ ಬಳಕೆಗೆ ಇವು ಹೇಳಿಮಾಡಿಸಿದಂತಿವೆ. ಜೊತೆಗೆ ಹೆಚ್ಚು ಕಾಲ ಬಾಳಿಕೆ ಬರುತ್ತವೆ.

Image credits: fablestreet.com

ಸೀರೆಯುಟ್ಟಾಗ ನಿಮ್ಮ ಅಂದವನ್ನು ದುಪ್ಪಟ್ಟು ಮಾಡುವ ಹಸಿರು ಮಣಿಯ ಹಾರಗಳಿವು..!

Blouse Designs: ಟ್ರೆಂಡಿ ಬ್ಲೌಸ್ ಡಿಸೈನ್ಸ್; ನೋಡಿದ್ರೆ ಟ್ರೈ ಮಾಡದೇ ಇರಲಾರಿರಿ!

Gold Rings: ಹುಡುಗಿಯರ ಮನಗೆಲ್ಲುವ ಬ್ಯೂಟಿಫುಲ್ ಗೋಲ್ಡ್ ರಿಂಗ್ ಡಿಸೈನ್ಸ್!

ಸೀರೆ, ಲೆಹೆಂಗಾಗೆ ಗ್ರ್ಯಾಂಡ್ ಲುಕ್ ನೀಡುವ ಇಯರ್ ಕಫ್ ಜುಮುಕಿ ಡಿಸೈನ್ಸ್‌ಗಳಿವು!