ಹರಳುಗಳಿಂದ ಕೂಡಿದ ಚಿನ್ನದ ಉಂಗುರಗಳು ಕೈಗಳಿಗೆ ವಿಶೇಷ ಲುಕ್ ನೀಡುತ್ತವೆ. ಸಿಂಪಲ್ ಲುಕ್‌ನಿಂದ ಹಿಡಿದು ಟ್ರೆಂಡಿ ಡಿಸೈನ್‌ಗಳವರೆಗಿನ ಬೆಸ್ಟ್ ಕಲೆಕ್ಷನ್ ಇಲ್ಲಿದೆ.
ಎಲೆಯ ವಿನ್ಯಾಸದಲ್ಲಿ ಬಿಳಿ ಹರಳುಗಳನ್ನು ಹೊಂದಿರುವ ಈ ಚಿನ್ನದ ಉಂಗುರ ಮಾಡರ್ನ್ ಟಚ್ ನೀಡುತ್ತದೆ. ಮದುವೆ ಮತ್ತು ಫಂಕ್ಷನ್‌ಗಳಿಗೆ ಇದು ಹೇಳಿ ಮಾಡಿಸಿದಂತಿದೆ.
ಕಿರೀಟದ ಆಕಾರದಲ್ಲಿ ಬಿಳಿ ಹರಳುಗಳನ್ನು ಹೊಂದಿರುವ ಈ ಚಿನ್ನದ ಉಂಗುರ ಬೆರಳಿಗೆ ತುಂಬಿದ ಲುಕ್ ನೀಡುತ್ತದೆ. ವಿಶೇಷ ಸಂದರ್ಭಗಳಿಗೆ ಇದು ಬೆಸ್ಟ್ ಆಯ್ಕೆ.
ಮಧ್ಯದಲ್ಲಿ ಹಸಿರು ಹರಳು ಮತ್ತು ಸುತ್ತಲೂ ಬಿಳಿ ಹರಳುಗಳನ್ನು ಹೊಂದಿರುವ ಈ ಉಂಗುರ ಕೈಗಳ ಅಂದವನ್ನು ಹೆಚ್ಚಿಸುತ್ತದೆ. ಸೀರೆ ಹಾಗೂ ಲೆಹೆಂಗಾಗಳಿಗೆ ಇದು ಸೂಪರ್ ಮ್ಯಾಚ್.
ಮಧ್ಯದಲ್ಲಿ ಕೆಂಪು ಹರಳು ಮತ್ತು ಸುತ್ತಲೂ ಬಿಳಿ ಹರಳುಗಳನ್ನು ಹೊಂದಿರುವ ಈ ಚಿನ್ನದ ಉಂಗುರ ಯಾರನ್ನಾದರೂ ಆಕರ್ಷಿಸುತ್ತದೆ. ಬೆರಳಿಗೆ ಇದು ತುಂಬಾ ಸುಂದರವಾಗಿ ಕಾಣುತ್ತದೆ.
ಚಿನ್ನ ಮತ್ತು ಹರಳುಗಳ ಕಾಂಬಿನೇಷನ್‌ನಲ್ಲಿರುವ ಈ ಸಿಂಪಲ್ ಡಿಸೈನ್ ಉಂಗುರ ಡೈಲಿ ವೇರ್‌ಗೆ ಚೆನ್ನಾಗಿರುತ್ತದೆ. ಇದನ್ನು ಕಡಿಮೆ ತೂಕದಲ್ಲಿಯೂ ಮಾಡಿಸಬಹುದು.
ನಾಲ್ಕು ಹೂವುಗಳ ಸಂಯೋಜನೆಯನ್ನು ಹೊಂದಿರುವ ಈ ಉಂಗುರ ಗ್ರ್ಯಾಂಡ್ ಲುಕ್ ನೀಡುತ್ತದೆ. ಫ್ಲೋರಲ್ ಡಿಸೈನ್ ಇಷ್ಟಪಡುವವರಿಗೆ ಇದು ಅತ್ಯುತ್ತಮ ಆಯ್ಕೆ.
ಸೀರೆ, ಲೆಹೆಂಗಾಗೆ ಗ್ರ್ಯಾಂಡ್ ಲುಕ್ ನೀಡುವ ಇಯರ್ ಕಫ್ ಜುಮುಕಿ ಡಿಸೈನ್ಸ್‌ಗಳಿವು!
ರೇಷ್ಮೆ ಸೀರೆಗೆ ಮ್ಯಾಚಿಂಗ್ ಬಳೆಗಳ ಸೆಟ್; ಪಂಕ್ಷನ್‌ಗೆ ಒಮ್ಮೆ ಟ್ರೈ ಮಾಡಿ ನೋಡಿ
Bangle Designs: ಸೀರೆಯಲ್ಲಿ ಸ್ಟೈಲಿಶ್ ಆಗಿ ಕಾಣಬೇಕಾ? ಈ ಬಳೆಗಳ ಡಿಸೈನ್ಸ್ ಒಮ್ಮೆ ನೋಡಿ!
ರೇಷ್ಮೆ ಸೀರೆಗೆ ಒಪ್ಪುವ ಬ್ಲೌಸ್ ಫ್ರಂಟ್ ಡಿಸೈನ್ಸ್ ಇಲ್ಲಿವೆ ನೋಡಿ; ಟ್ರೈ ಮಾಡಿ