ತುಂಬಾ ಭಾರವಾದ ಆಭರಣ ಇಷ್ಟಪಡದವರಿಗೆ ಈ ರೀತಿಯ ಜ್ಯುವೆಲ್ಲರಿಗಳು ಪರ್ಫೆಕ್ಟ್ ಆಯ್ಕೆ. ನೋಡೋಕೆ ಸಿಂಪಲ್ ಆಗಿದ್ದರೂ, ಕುತ್ತಿಗೆಗೆ ತುಂಬಿದಂತೆ ಕಾಣಿಸುತ್ತವೆ.
Image credits: Zilmor
Kannada
ಡಬಲ್ ಲೇಯರ್ ಚೈನ್..
ಈ ರೀತಿಯ ಲೇಯರ್ ಚೈನ್ ಡಿಸೈನ್‌ಗಳು ಸೀರೆ ಮತ್ತು ಡ್ರೆಸ್‌ಗಳ ಮೇಲೆ ತುಂಬಾ ಚೆನ್ನಾಗಿ ಕಾಣಿಸುತ್ತವೆ. ಚಿಕ್ಕಪುಟ್ಟ ಪಾರ್ಟಿಗಳಿಗೂ ಇವು ಸೂಕ್ತ. ಚೈನ್‌ನ ಅಲ್ಲಲ್ಲಿ ಕಾಣುವ ಪುಟ್ಟ ಕಮಲದ ಡಿಸೈನ್ ಸಖತ್ ಆಗಿ ಕಾಣುತ್ತದೆ.
Image credits: Zilmor
Kannada
ಚೈನ್‌ಗೆ ಮ್ಯಾಚಿಂಗ್ ಡ್ರಾಪ್ ಇಯರಿಂಗ್ಸ್..
ಚೈನ್ ಪ್ಲೇನ್ ಆಗಿ ಕಾಣದಂತೆ ಅಲ್ಲಲ್ಲಿ ಚಿಕ್ಕ ಚಿಕ್ಕ ಬಾಲ್‌ಗಳಿವೆ. ಎರಡೂ ಚೈನ್‌ಗಳಿಗೆ ಇಂಟರ್‌ಲಿಂಕ್ಡ್ ಪೆಂಡೆಂಟ್ ಜೋಡಿಸಲಾಗಿದೆ. ಇದಕ್ಕೆ ಮ್ಯಾಚಿಂಗ್ ಆದ ಇಯರಿಂಗ್ಸ್ ಒಳ್ಳೆ ಲುಕ್ ಕೊಡುತ್ತದೆ.
Image credits: Zilmor
Kannada
ಹೆವಿ ಪೆಂಡೆಂಟ್...
ಎರಡು ಲೇಯರ್‌ಗಳ ಚೈನ್‌ಗೆ ಒಂದು ದೊಡ್ಡ ಪೆಂಡೆಂಟ್ ಮತ್ತು ಇನ್ನೊಂದಕ್ಕೆ ಚಿಕ್ಕ ಪೆಂಡೆಂಟ್ ಜೋಡಿಸಲಾಗಿದೆ. ಚಿಕ್ಕ ಪೆಂಡೆಂಟ್‌ಗೆ ಮ್ಯಾಚ್ ಆಗುವ ಇಯರಿಂಗ್ಸ್ ಗ್ರೇಸ್‌ಫುಲ್ ಲುಕ್ ನೀಡುತ್ತದೆ.
Image credits: Zilmor
Kannada
ಪಿಂಕ್ ಸ್ಟೋನ್ಸ್...
ಪಿಂಕ್ ಮತ್ತು ಗ್ರೀನ್ ಸ್ಟೋನ್ಸ್ ಕಾಂಬಿನೇಷನ್‌ನಲ್ಲಿರುವ ಈ ಜ್ಯುವೆಲ್ಲರಿ ತುಂಬಾ ಸುಂದರವಾಗಿದ್ದು, ಟ್ರೆಡಿಷನಲ್ ಲುಕ್ ನೀಡುತ್ತದೆ.
Image credits: Zilmor
Kannada
ಪೋಲ್ಕಿ ಜ್ಯುವೆಲ್ಲರಿ..
ನೈಟ್ ಪಾರ್ಟಿಗಳಿಗೆ ಸೂಪರ್ ಲುಕ್ ಬೇಕೆಂದರೆ, ಈ ರೀತಿ ವೈಟ್ ಸ್ಟೋನ್ಸ್ ಇರುವ ಪೆಂಡೆಂಟ್ ಜ್ಯುವೆಲ್ಲರಿ ಬೆಸ್ಟ್ ಆಪ್ಷನ್. ಕ್ಲಾಸಿಯಾಗಿ ಕಾಣಲು ಇದು ಅತ್ಯುತ್ತಮ ಆಯ್ಕೆಯಾಗಿದೆ.
Image credits: Zilmor
Kannada
ಮುತ್ತಿನ ಪೆಂಡೆಂಟ್..
2 ಲೇಯರ್ ಚೈನ್‌ಗೆ ಕೆಳಗೆ ಹೆವಿ ಪೆಂಡೆಂಟ್ ಅನ್ನು ಮುತ್ತು ಮತ್ತು ಸ್ಟೋನ್‌ಗಳಿಂದ ಅಲಂಕರಿಸಲಾಗಿದೆ. ಮೇಲಿನ ಚಿಕ್ಕ ಪೆಂಡೆಂಟ್‌ಗೆ ಮ್ಯಾಚಿಂಗ್ ಆಗುವ ಸ್ಟಡ್ಸ್ ಸಿಂಪಲ್ ಲುಕ್ ನೀಡುತ್ತದೆ.