ಇದು ಲಕ್ಷ್ಮಿ ರೂಪವಿರುವ ಸುಂದರವಾದ ಚಿನ್ನದ ಪೆಂಡೆಂಟ್. ಸಿಂಪಲ್ ಆದ ಸರಕ್ಕೆ ಈ ಪೆಂಡೆಂಟ್ ಹಾಕಿಕೊಂಡರೆ ತುಂಬಾ ಚೆನ್ನಾಗಿ ಕಾಣುತ್ತೆ.
ಕಮಲದ ಹೂವಿನಲ್ಲಿ ಕುಳಿತಿರುವ ಲಕ್ಷ್ಮೀದೇವಿಯ ಪೆಂಡೆಂಟ್ ಇದು. ತೆಳುವಾದ ಸರಕ್ಕೆ ಈ ಪೆಂಡೆಂಟ್ ಚೆನ್ನಾಗಿ ಹೊಂದಿಕೊಳ್ಳುತ್ತೆ.
ಕುತ್ತಿಗೆಯಲ್ಲಿ ಈ ರೀತಿ ದೊಡ್ಡ ಪೆಂಡೆಂಟ್ ಹಾಕಿಕೊಂಡರೆ ತುಂಬಾನೇ ಗ್ರಾಂಡ್ ಆಗಿ ಕಾಣಿಸುತ್ತೆ.
ಇದು ನೇತಾಡುವ ಮುತ್ತುಗಳಿರುವ ಲಕ್ಷ್ಮಿ ರೂಪದ ಪೆಂಡೆಂಟ್. ಇದನ್ನು ದೊಡ್ಡ ಸರದ ಜೊತೆ ಹಾಕಿಕೊಂಡರೆ ಸಖತ್ ಆಗಿ ಕಾಣುತ್ತೆ.
ಬಿಳಿ ಹರಳುಗಳನ್ನು ಬಳಸಿದ ಈ ಲಕ್ಷ್ಮಿ ಪೆಂಡೆಂಟ್ ಮಕ್ಕಳಿಗೆ ತುಂಬಾ ಚೆನ್ನಾಗಿ ಕಾಣುತ್ತೆ. ಈ ಪುಟ್ಟ ಪೆಂಡೆಂಟ್ ಎರಡು ಗ್ರಾಂನಲ್ಲಿ ಕೂಡ ಸಿಗುತ್ತೆ.
ಇದು ಬಣ್ಣ ಬಣ್ಣದ ಹರಳುಗಳಿರುವ ಲಕ್ಷ್ಮೀದೇವಿ ಪೆಂಡೆಂಟ್. ನೋಡಲು ತುಂಬಾನೇ ಆಕರ್ಷಕವಾಗಿ ಕಾಣುತ್ತೆ.
ನಿಮ್ಮ ಮಗಳು ಲಕ್ಷ್ಮಿಯಂತೆ ಕಳಕಳಿಸಲು, ಈ ರೀತಿಯ ಪೆಂಡೆಂಟ್ ಇರುವ ಸರವನ್ನು ಹಾಕಿ.
ಲೈಟ್‌ವೇಟ್ ಚೈನ್‌ಗೆ ಗ್ರ್ಯಾಂಡ್ ಪೆಂಡೆಂಟ್! ಟ್ರೆಂಡಿ ಡಿಸೈನ್‌ಗಳ ಮೇಲೆ ಕಣ್ಣಾಡಿಸಿ
Necklace: 10 ಗ್ರಾಂ ಚಿನ್ನದಲ್ಲಿ ಸಿಗುವ ಬೆಸ್ಟ್ ನೆಕ್ಲೇಸ್ ಡಿಸೈನ್ಸ್ ಇಲ್ಲಿವೆ
ಕಡಿಮೆ ತೂಕದಲ್ಲಿ ಗ್ರ್ಯಾಂಡ್ ಲುಕ್ ಕೊಡುವ ಟ್ರೆಂಡಿ ಕರಿಮಣಿ ಡಿಸೈನ್ಸ್ ಇಲ್ಲಿವೆ
Jhumka Designs: ಅರ್ಧ ತೊಲೆಯಲ್ಲಿ ಸಿಗುವ ಸುಂದರ ಚಿನ್ನದ ಜುಮುಕಿ ಡಿಸೈನ್‌ಗಳು!