Bangle Designs: ಸೀರೆಗಳಿಗೆ ಅದ್ಭುತವಾಗಿ ಕಾಣುವ ಬ್ಯಾಂಗಲ್ ಸೆಟ್ಸ್
ಸೀರೆಗಳ ಮೇಲೆ ಧರಿಸಲು ಸುಂದರವಾದ ಬಳೆಗಳ ಸೆಟ್‌ಗಳು ಇಲ್ಲಿವೆ. ಗಾಜಿನ ಬಳೆಗಳನ್ನು ಸ್ಟೋನ್ ಬಳೆಗಳೊಂದಿಗೆ ಮಿಕ್ಸ್ ಮತ್ತು ಮ್ಯಾಚ್ ಮಾಡಿ ಧರಿಸುವುದು ಈಗಿನ ಟ್ರೆಂಡ್.
fashion Aug 05 2026
Author: Naveen Kodase Image Credits:bangles_by_beauty instagram