Kannada

Gold Jhumka:

ಸೀರೆಗಳಿಗೆ ಸಖತ್‌ ಲುಕ್ ಕೊಡುವ ಈ ಗೋಲ್ಡ್ ಜುಮ್ಕಿ ಡಿಸೈನ್ಸ್‌ ನೋಡಿ, ನೀವು ಫಿದಾ ಆಗ್ತೀರಾ!

Kannada

ಕುಂದನ್ ಜುಮ್ಕಿಗಳು

ಈ ಕುಂದನ್ ಜುಮ್ಕಿಗಳು ಸ್ವಲ್ಪ ಹಳೆಯ ಡಿಸೈನ್ ಎನಿಸಿದರೂ, ಇಂದಿಗೂ ಟ್ರೆಂಡಿಂಗ್‌ನಲ್ಲಿವೆ. ವಿಂಟೇಜ್ ಸೀರೆಗಳು ಮತ್ತು ರೇಷ್ಮೆ ಸೀರೆಗಳ ಮೇಲೆ ಇವು ತುಂಬಾನೇ ಸುಂದರವಾಗಿ ಕಾಣಿಸುತ್ತವೆ.

Image credits: tarathi Jewellery
Kannada

ಸ್ಟೋನ್ಸ್ ಜುಮ್ಕಿಗಳು..

ಸಾದಾ ಜುಮ್ಕಿಗಳು ನಿಮಗೆ ಬೋರ್ ಎನಿಸಿದರೆ, ಈ ರೀತಿ ಕಲ್ಲುಗಳಿರುವ ಜುಮ್ಕಿಗಳನ್ನು ಟ್ರೈ ಮಾಡಿ. ಇವು ಸೀರೆ ಮತ್ತು ಲೆಹೆಂಗಾಗಳ ಮೇಲೆ ಕ್ಲಾಸಿ ಹಾಗೂ ರಾಯಲ್ ಲುಕ್ ನೀಡುತ್ತವೆ.

Image credits: tarathi Jewellery
Kannada

ಸಿಂಪಲ್, ಕ್ಯೂಟ್ ಜುಮ್ಕಿಗಳು

ನಿಮಗೆ ತುಂಬಾ ಭಾರವಾದ ಬುಟ್ಟೆ ಓಲೆಗಳನ್ನು ಧರಿಸಲು ಇಷ್ಟವಿಲ್ಲದಿದ್ದರೆ, ಈ ರೀತಿಯ ಸಿಂಪಲ್ ಇಯರಿಂಗ್ಸ್ ಪ್ರಯತ್ನಿಸಬಹುದು. ಇವು ಕುರ್ತಾಗಳ ಮೇಲೂ ತುಂಬಾ ಕ್ಯೂಟ್ ಆಗಿ ಕಾಣಿಸುತ್ತವೆ.

Image credits: tarathi Jewellery
Kannada

ಕ್ಯೂಟ್ ಸಿಂಪಲ್ ಇಯರಿಂಗ್ಸ್..

ಈ ಇಯರಿಂಗ್ಸ್ ತುಂಬಾ ಕ್ಯೂಟ್ ಆಗಿ ಕಾಣಿಸುತ್ತವೆ. ಇವು ಚಿಕ್ಕ ಮಕ್ಕಳಿಗೂ ಮುದ್ದಾಗಿ, ಅಂದವಾಗಿ ಕಾಣಿಸುತ್ತವೆ. ಇವುಗಳನ್ನು ಡೈಲಿವೇರ್‌ಗೂ ಬಳಸಬಹುದು.

Image credits: tarathi Jewellery
Kannada

ರೂಬಿ ಇಯರಿಂಗ್ಸ್...

ಕುಂದನ್‌ ಇರುವ ಬುಟ್ಟೆಗಳು ನಿಮಗೆ ಕ್ಲಾಸಿ ಲುಕ್ ನೀಡುತ್ತವೆ. ಇಂತಹ ಬುಟ್ಟೆಗಳು ರೇಷ್ಮೆ ಸೀರೆಗಳ ಮೇಲೆ ಅದ್ಭುತವಾಗಿ ಹೊಂದುತ್ತವೆ. ಹಬ್ಬ ಹರಿದಿನಗಳಲ್ಲಿ ನಿಮ್ಮನ್ನು ಮತ್ತಷ್ಟು ವಿಶೇಷವಾಗಿ ಕಾಣುವಂತೆ ಮಾಡುತ್ತವೆ.

Image credits: tarathi Jewellery
Kannada

ಹೆವಿ ಜುಮ್ಕಿಗಳು...

ನೀವು ಸೀರೆಗಳ ಮೇಲೆ ಹೆವಿ ಜ್ಯುವೆಲರಿ ಇಷ್ಟಪಡುವವರಾಗಿದ್ದರೆ, ಖಂಡಿತವಾಗಿಯೂ ಇಂತಹ ಬುಟ್ಟೆಗಳನ್ನು ಟ್ರೈ ಮಾಡಲೇಬೇಕು. ಇವು ಸೀರೆ ಮತ್ತು ಲೆಹೆಂಗಾ ಎರಡರ ಮೇಲೂ ತುಂಬಾ ಚೆನ್ನಾಗಿ ಕಾಣಿಸುತ್ತವೆ.

Image credits: tarathi Jewellery
Kannada

ಸ್ಟೋನ್ ಜುಮ್ಕಿಗಳು...

ಬುಟ್ಟೆ ಓಲೆಗಳ ಡಿಸೈನ್‌ನಲ್ಲೂ ಸ್ವಲ್ಪ ವಿಭಿನ್ನವಾಗಿ ಕಾಣಿಸಬೇಕು ಎಂದುಕೊಂಡರೆ, ನೀವು ಈ ರೀತಿ ಕಲ್ಲುಗಳಿರುವ ಜುಮ್ಕಿಗಳನ್ನು ಟ್ರೈ ಮಾಡಬೇಕು. ಇವು ಕುರ್ತಾಗಳ ಮೇಲೂ ಚೆನ್ನಾಗಿ ಕಾಣಿಸುತ್ತವೆ.

Image credits: tarathi Jewellery
Kannada

ಲೇಯರ್ ಜುಮ್ಕಿಗಳು..

ದೊಡ್ಡ ಹೂವಿನಂತಹ ಸ್ಟಡ್‌ಗೆ ಕೆಳಗೆ ಲೇಯರ್ ಜುಮ್ಕಿಗಳಿವೆ. ಇವು ಕೂಡಾ ತುಂಬಾ ಸುಂದರವಾಗಿ ಕಾಣಿಸುತ್ತವೆ. ಕೆಳಗೆ ಮುತ್ತುಗಳು ನೇತಾಡುತ್ತಿರುತ್ತವೆ.

Image credits: tarathi Jewellery
Kannada

ವೈಟ್ ಸ್ಟೋನ್ ಜುಮ್ಕಿಗಳು..

ವೈಟ್ ಸ್ಟೋನ್ ಜುಮ್ಕಿಗಳು ತುಂಬಾ ಕ್ಲಾಸಿ ಲುಕ್ ನೀಡುತ್ತವೆ. ಮೇಲಿನ ಸ್ಟಡ್ ಮತ್ತು ಕೆಳಗಿನ ಜುಮ್ಕಿಗೆ ಬಿಳಿ ಕಲ್ಲುಗಳಿರುತ್ತವೆ. ಕೆಳಗೆ ಮುತ್ತುಗಳು ನೇತಾಡುತ್ತಿರುತ್ತವೆ. ಇವು ಕೂಡಾ ತುಂಬಾ ಅಂದವಾಗಿ ಕಾಣಿಸುತ್ತವೆ.

Image credits: tarathi Jewellery

ಈ ರೀತಿ ಮೊಯಿಶ್ಚರೈಸರ್ ಯೂಸ್ ಮಾಡಿ, ಗ್ಲಾಸ್ ಸ್ಕಿನ್ ಪಡೆಯಿರಿ

Long Dangle Earrings: ಎಥ್ನಿಕ್ ಅಥವಾ ವೆಸ್ಟರ್ನ್, ಯಾವುದೇ ಡ್ರೆಸ್‌ಗೂ ಮ್ಯಾಚ್ ಆಗುತ್ತೆ ಈ 5 ಬಗೆಯ ಓಲೆಗಳು

ಕೂಲ್ & ಅಟ್ರಾಕ್ಟಿವ್ ಲುಕ್‌ ನೀಡೋ ಕಡಿಮೆ ಬೆಲೆಯ ಸುಂದರ ಸೀರೆಗಳ ಕಲೆಕ್ಷನ್ಸ್

ದಿನಬಳಕೆಗೆ ಸೂಪರ್‌, ಬಜೆಟ್‌ ಫ್ರೆಂಡ್ಲಿ 1 ಗ್ರಾಂ ಗೋಲ್ಡ್‌ ಉಂಗುರಗಳು ಇಲ್ಲಿವೆ