Kannada

ಇಂದಿನ ಯುವತಿಯರು ಮೆಚ್ಚುವ ಚಿನ್ನದ ಚೈನ್ ಡಿಸೈನ್ಸ್!

Kannada

ಲೇಯರ್ಡ್ ಚೈನ್

ಮಾಡರ್ನ್ ಹಾಗೂ ಸ್ಟೈಲಿಶ್ ಲುಕ್ ಬಯಸುವವರಿಗೆ ಲೇಯರ್ಡ್ ಚೈನ್ ಬೆಸ್ಟ್ ಆಯ್ಕೆ. ಇದು ಕುತ್ತಿಗೆಯನ್ನು ತುಂಬಿದಂತೆ ತೋರಿಸುತ್ತದೆ. ನೋಡಲು ತುಂಬಾ ಸುಂದರವಾಗಿ ಕಾಣಿಸುತ್ತದೆ.

Image credits: Pinterest
Kannada

ಮುತ್ತಿನ ಡಿಸೈನ್

ತೆಳುವಾದ ಚೈನ್​ನ ಮಧ್ಯೆ ಮುತ್ತುಗಳನ್ನು ಹೊಂದಿರುವ ಈ ಸರ, ಸಿಂಪಲ್ ಲುಕ್ ಇಷ್ಟಪಡುವ ಯುವತಿಯರಿಗೆ ಉತ್ತಮ ಆಯ್ಕೆ. ಈ ಚೈನ್ ತುಂಬಾ ಕಡಿಮೆ ತೂಕದಲ್ಲಿ ಲಭ್ಯವಿದೆ.

Image credits: Pinterest
Kannada

ಸ್ನೇಕ್ ಡಿಸೈನ್ ಚೈನ್

ಸ್ನೇಕ್ ಡಿಸೈನ್ ಚೈನ್ ಕುತ್ತಿಗೆಗೆ మంచి ಶೈನಿಂಗ್ ನೀಡುತ್ತದೆ. ಯಾವುದೇ ರೀತಿಯ ಡ್ರೆಸ್​ ಜೊತೆಗೂ ಇದು ಸುಲಭವಾಗಿ ಹೊಂದಿಕೊಳ್ಳುತ್ತದೆ. ಇದನ್ನು 8 ಗ್ರಾಂ ಒಳಗೆ ಮಾಡಿಸಬಹುದು.

Image credits: pinterest
Kannada

ಲೇಟೆಸ್ಟ್ ಡಿಸೈನ್ ಚೈನ್

ಹರಳು ಮತ್ತು ಅಕ್ಷರದ ಡಿಸೈನ್ ಇರುವ ಈ ತೆಳುವಾದ ಚೈನ್ ಹಾಕಿಕೊಂಡರೆ ತುಂಬಾ ಸುಂದರವಾಗಿ ಕಾಣುತ್ತದೆ. ಉದ್ಯೋಗಸ್ಥ ಮಹಿಳೆಯರಿಗೆ ಇಂತಹ ಡಿಸೈನ್​ಗಳು ಚೆನ್ನಾಗಿ ಒಪ್ಪುತ್ತವೆ.

Image credits: pinterest
Kannada

ಚಾರ್ಮ್ಸ್ ಡಿಸೈನ್ ಚೈನ್

ಸುಂದರವಾದ ಚಾರ್ಮ್ಸ್​ಗಳನ್ನು ಹೊಂದಿರುವ ಈ ಚೈನ್ ಅನ್ನು ಶಾಲಾ ಮಕ್ಕಳಿಂದ ಹಿಡಿದು ಕಾಲೇಜು ಯುವತಿಯರವರೆಗೆ ಯಾರು ಬೇಕಾದರೂ ಧರಿಸಬಹುದು. ಇದು ತುಂಬಾ ಚೆನ್ನಾಗಿ ಕಾಣಿಸುತ್ತದೆ.

Image credits: joyalukkas.in
Kannada

ಬಾಕ್ಸ್ ಡಿಸೈನ್ ಚೈನ್

ಹಾರ್ಟ್ ಶೇಪ್​ನ ಲಾಕೆಟ್​ ಇರುವ ಈ ಬಾಕ್ಸ್ ಡಿಸೈನ್ ಚೈನ್ ನಿಮಗೆ ಹೆವಿ ಲುಕ್ ನೀಡುತ್ತದೆ. 8 ರಿಂದ 10 ಗ್ರಾಂ ತೂಕದಲ್ಲಿ ಈ ಚೈನ್ ಮಾಡಿಸಬಹುದು.

Image credits: orra.co.in

ಸೀರೆಗಳಿಗೆ ಸಖತ್‌ ಲುಕ್ ಕೊಡುವ ಈ ಗೋಲ್ಡ್ ಜುಮ್ಕಿ ಡಿಸೈನ್ಸ್‌ ಇಲ್ಲಿವೆ ನೋಡಿ!

ಈ ರೀತಿ ಮೊಯಿಶ್ಚರೈಸರ್ ಯೂಸ್ ಮಾಡಿ, ಗ್ಲಾಸ್ ಸ್ಕಿನ್ ಪಡೆಯಿರಿ

Long Dangle Earrings: ಎಥ್ನಿಕ್ ಅಥವಾ ವೆಸ್ಟರ್ನ್, ಯಾವುದೇ ಡ್ರೆಸ್‌ಗೂ ಮ್ಯಾಚ್ ಆಗುತ್ತೆ ಈ 5 ಬಗೆಯ ಓಲೆಗಳು

ಕೂಲ್ & ಅಟ್ರಾಕ್ಟಿವ್ ಲುಕ್‌ ನೀಡೋ ಕಡಿಮೆ ಬೆಲೆಯ ಸುಂದರ ಸೀರೆಗಳ ಕಲೆಕ್ಷನ್ಸ್