Kannada

Boys Fashion 2026: ಹೊಸ ಲುಕ್ ಕೊಡೋ ಈ 5 ಬಟ್ಟೆಗಳು ಈಗ ಫುಲ್ ಟ್ರೆಂಡಿಂಗ್!

ಹುಡುಗರ ಫ್ಯಾಷನ್ ಜಗತ್ತಿನಲ್ಲಿ ಈಗ ಸ್ಟ್ರೀಟ್‌ವೇರ್ ಮತ್ತು ಲೂಸ್-ಫಿಟ್ ಬಟ್ಟೆಗಳದ್ದೇ ಹವಾ. ಟ್ರೆಂಡಿಂಗ್‌ನಲ್ಲಿರುವ ಟಾಪ್ 5 ಬಟ್ಟೆಗಳ ಡೀಟೇಲ್ಸ್ ಇಲ್ಲಿದೆ.

Kannada

ಡ್ರಾಪ್-ಶೋಲ್ಡರ್ ಟೀ-ಶರ್ಟ್

ಸಾಮಾನ್ಯ ಟೀ-ಶರ್ಟ್‌ಗಳಿಗಿಂತ ಭಿನ್ನವಾಗಿ, ಇದು ಸ್ವಲ್ಪ ಕೆಳಗಿಳಿದ ಭುಜದ ವಿನ್ಯಾಸ  ಹೊಂದಿದೆ. ಇದರ ಮಾಡರ್ನ್ ಗ್ರಾಫಿಕ್ಸ್ ಹುಡುಗರಿಗೆ ಕೂಲ್ ಲುಕ್ ನೀಡುತ್ತದೆ. ಆಟವಾಡಲು ಹಾಗೂ ಹೊರಗಡೆ ಹೋಗಲು ಇದು ಬೆಸ್ಟ್ ಆಯ್ಕೆ!

Image credits: Pinterest
Kannada

ಮಲ್ಟಿ-ಪಾಕೆಟ್ ಕಾರ್ಗೋ ಜಾಗರ್ಸ್

ಜಾಗರ್ಸ್ ಪ್ಯಾಂಟ್‌ಗಳು ಸಖತ್ ಕಂಫರ್ಟ್ ನೀಡುತ್ತವೆ. ಇದರಲ್ಲಿ ಹಲವು ಪಾಕೆಟ್‌ಗಳಿರುವ ಕಾರ್ಗೋ ಮಾಡೆಲ್ ಈಗ ಸೂಪರ್ ಹಿಟ್. ಮೊಬೈಲ್ ಹಾಗೂ ಇತರ ವಸ್ತುಗಳನ್ನು ಇಟ್ಟುಕೊಳ್ಳಲು ಹುಡುಗರು ಇದನ್ನು ಹೆಚ್ಚು ಇಷ್ಟಪಡುತ್ತಾರೆ.

Image credits: Pinterest
Kannada

ಮಿನರಲ್-ವಾಶ್ ಬಾಕ್ಸಿ ಹೂಡಿ

ಲೂಸ್ ಫಿಟ್ಟಿಂಗ್ ಇರುವ ಬಾಕ್ಸಿ ಹೂಡಿಗಳು ಈಗ ಸಖತ್ ಟ್ರೆಂಡ್‌ನಲ್ಲಿವೆ. ಇದರಲ್ಲಿರುವ ಮಿನರಲ್-ವಾಶ್ ವಿಂಟೇಜ್ ಡಿಸೈನ್, ನೋಡಲು ರಿಚ್ ಹಾಗೂ ಮಾಡರ್ನ್ ಲುಕ್ ಕೊಡುತ್ತದೆ.

Image credits: Pinterest
Kannada

ರಿಲ್ಯಾಕ್ಸ್‌ಡ್ ಸ್ಕೇಟ್ ಡೆನಿಮ್

ಟೈಟ್ ಜೀನ್ಸ್‌ಗಳಿಗೆ ಗುಡ್‌ಬೈ ಹೇಳಿ. ಗಾಳಿಯಾಡುವ ಹಾಗೂ ಓಡಾಡಲು ಫ್ರೀ ಆಗಿರುವ 'ಸ್ಕೇಟ್ ಡೆನಿಮ್' ಜೀನ್ಸ್‌ಗಳು ಈಗ ಟ್ರೆಂಡಿಂಗ್. ಇದು ಹುಡುಗರಿಗೆ ದಿನವಿಡೀ ಆರಾಮದಾಯಕ ಅನುಭವ ನೀಡುತ್ತದೆ.

Image credits: Pinterest
Kannada

ಚಂಕಿ ರೆಟ್ರೋ ಟ್ರೈನರ್ಸ್

ಬಟ್ಟೆಗೆ ತಕ್ಕಂತೆ ಶೂಸ್ ಕೂಡ ಬೇಕಲ್ಲವೇ? 90ರ ದಶಕದ ದಪ್ಪ ಸೋಲ್ ಇರುವ 'ಚಂಕಿ ರೆಟ್ರೋ' ಸ್ಪೋರ್ಟ್ಸ್ ಶೂಗಳು ಈಗ ಮತ್ತೆ ಟ್ರೆಂಡ್ ಆಗಿವೆ. ಇವು ಮಕ್ಕಳಿಗೆ ಉತ್ತಮ ಗ್ರಿಪ್ ಹಾಗೂ ರಕ್ಷಣೆ ನೀಡುತ್ತವೆ!

Image credits: Pinterest

Anklet Designs: ಭಾರವೂ ಇಲ್ಲ, ಓಲ್ಡ್ ಫ್ಯಾಷನ್ ಕೂಡ ಅಲ್ಲ.. ಇವೇ ಇಂದಿನ ಟ್ರೆಂಡಿ ಕಾಲ್ಗೆಜ್ಜೆಗಳು!

Sarees: ಗುಂಪಿನಲ್ಲಿ ನೀವೇ ಹೈಲೈಟ್ ಆಗ್ಬೇಕಾ? ಈ ಸೀರೆಗಳ ಮೇಲೆ ಒಮ್ಮೆ ಕಣ್ಣಾಡಿಸಿ!

ಕೇವಲ 1 ಗ್ರಾಂನಲ್ಲಿ ಸಿಗುವ ಗೋಲ್ಡ್ ಸ್ಟಡ್ಸ್; ಡೈಲಿ ವೇರ್‌ಗೆ ಬೆಸ್ಟ್ ಚಾಯ್ಸ್

ಕಿವಿ ಅಂದ ಹೆಚ್ಚಿಸುವ ಟ್ರೆಂಡಿ ಇಯರ್ ಚೈನ್ ಡಿಸೈನ್ಸ್ ಇಲ್ಲಿದೆ; ಒಮ್ಮೆ ಟ್ರೈ ಮಾಡಿ