Kannada

1 ಗ್ರಾಂನಲ್ಲಿ ಸಿಗುವ ಗೋಲ್ಡ್ ಸ್ಟಡ್ಸ್.. ಡೈಲಿ ವೇರ್‌ಗೆ ಬೆಸ್ಟ್!

Kannada

ಫ್ಲವರ್ ಡಿಸೈನ್ ಸ್ಟಡ್ಸ್

ಫ್ಲವರ್ ಡಿಸೈನ್ ಕಿವಿಯೋಲೆಗಳನ್ನು ಇಷ್ಟಪಡದವರೇ ಇಲ್ಲ. 1 ಗ್ರಾಂನಲ್ಲಿ ಸಿಗುವ ಇಂತಹ ಹೂವಿನ ವಿನ್ಯಾಸದ ಸ್ಟಡ್ಸ್ ನಿಮಗೆ ಸ್ಟೈಲಿಶ್ ಲುಕ್ ನೀಡುತ್ತವೆ.

Image credits: pinterest
Kannada

ಸ್ಮಾಲ್ ಸ್ಟಡ್ಸ್

ಚಿಕ್ಕ ಸೈಜ್‌ನ ಸುಂದರ ವಿನ್ಯಾಸ ಇಷ್ಟಪಡುವವರಿಗೆ ಈ ಲೈಟ್ ವೇಟ್ ಗೋಲ್ಡ್ ಸ್ಟಡ್ಸ್ ಬೆಸ್ಟ್. ತೆಳುವಾದ ಚೈನ್ ಜೊತೆ ಇವುಗಳನ್ನು ಧರಿಸಿದರೆ ಮತ್ತಷ್ಟು ಅಂದವಾಗಿ ಕಾಣಿಸುತ್ತೀರಿ.

Image credits: pinterest
Kannada

ಹಾರ್ಟ್ ಶೇಪ್ ಸ್ಟಡ್ಸ್

1 ಗ್ರಾಂನಲ್ಲಿ ಸಿಗುವ ಈ ಹಾರ್ಟ್ ಶೇಪ್ ಸ್ಟಡ್ಸ್ ನಿಮಗೆ ಸಿಂಪಲ್ ಹಾಗೂ ಸ್ಟೈಲಿಶ್ ಲುಕ್ ನೀಡುತ್ತವೆ. ಯಾವುದೇ ಉಡುಪಿನೊಂದಿಗೂ ಇವು ಮ್ಯಾಚ್ ಆಗುತ್ತವೆ.

Image credits: pinterest
Kannada

ಸಿಂಪಲ್ ಸ್ಟಡ್ಸ್

ಮಿನಿಮಲ್ ಡಿಸೈನ್ ಹೊಂದಿರುವ ಈ ಸ್ಟಡ್ಸ್ ಕಾಲೇಜು ಹುಡುಗಿಯರಿಗೆ ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಹೇಳಿ ಮಾಡಿಸಿದಂತಿವೆ.

Image credits: instagram
Kannada

ಲೀಫ್ ಡಿಸೈನ್ ಸ್ಟಡ್ಸ್

ಈ ಲೀಫ್ ಡಿಸೈನ್ ಸ್ಟಡ್ಸ್ ಸಾಂಪ್ರದಾಯಿಕ ಉಡುಪುಗಳ ಜೊತೆಗೆ ಮಾಡರ್ನ್ ಔಟ್‌ಫಿಟ್‌ಗಳಿಗೂ ಸುಲಭವಾಗಿ ಮ್ಯಾಚ್ ಆಗುತ್ತವೆ.

Image credits: pinterest
Kannada

ಬೋ ಡಿಸೈನ್ ಸ್ಟಡ್ಸ್

ಬಿಳಿ ಹರಳುಗಳನ್ನು ಹೊಂದಿರುವ ಬೋ ಡಿಸೈನ್ ಸ್ಟಡ್ಸ್ ಸಿಂಪಲ್ ಲುಕ್ ಬಯಸುವವರಿಗೆ ಉತ್ತಮ ಆಯ್ಕೆ. ಡೈಲಿ ವೇರ್‌ಗೆ ಇವು ಪರ್ಫೆಕ್ಟ್ ಆಗಿರುತ್ತವೆ.

Image credits: pinterest

ಕಿವಿ ಅಂದ ಹೆಚ್ಚಿಸುವ ಟ್ರೆಂಡಿ ಇಯರ್ ಚೈನ್ ಡಿಸೈನ್ಸ್ ಇಲ್ಲಿದೆ; ಒಮ್ಮೆ ಟ್ರೈ ಮಾಡಿ

Gold Mangalsutra: 1 ಲಕ್ಷ ರೂ. ಒಳಗಿನ ಸುಂದರ ಚಿನ್ನದ ಮಾಂಗಲ್ಯ ಚೈನ್‌ ಡಿಸೈನ್ಸ್

ಕೇವಲ 10 ಗ್ರಾಂ ಚಿನ್ನದಲ್ಲಿ ಸಿಗುವ ಬ್ಯೂಟಿಫುಲ್ ನೆಕ್ಲೇಸ್ ಡಿಸೈನ್‌ಗಳು ಇಲ್ಲಿವೆ!

Gold Mangalsutra ಸೀರೆಗೆ ಸೂಪರ್ ಆಗಿ ಮ್ಯಾಚ್ ಆಗುವ ಚಿನ್ನದ ಮಾಂಗಲ್ಯ ಡಿಸೈನ್ಸ್!