ಕೆಂಪು ಸೀರೆಗಳು ಮಹಿಳೆಯರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಹೆವಿ ವರ್ಕ್ ಬ್ಲೌಸ್ ಹಾಗೂ ಹೆವಿ ಬಾರ್ಡರ್ ಇರುವ ಈ ಸೀರೆ ನಿಮ್ಮ ಲುಕ್ ಅನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ.
ಪಾರ್ಟಿ ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ಮಿಂಚಲು ಆರೆಂಜ್ ಕಲರ್ ಸೀರೆ ಉತ್ತಮ ಆಯ್ಕೆ. ಹೆವಿ ನೆಕ್ ಸೆಟ್ ಹಾಗೂ ಕಿವಿಯೋಲೆಗಳೊಂದಿಗೆ ಈ ಲುಕ್ ಅದ್ಭುತವಾಗಿ ಕಾಣುತ್ತದೆ.
ಸಿಂಪಲ್ ಬಾರ್ಡರ್ ಹೊಂದಿರುವ ಈ ಕೆಂಪು ಬಣ್ಣದ ಲೈಟ್ ವೆಯಿಟ್ ಸೀರೆ ಸಣ್ಣಪುಟ್ಟ ಫಂಕ್ಷನ್ಗಳಿಗೆ ಉಡಲು ಹೇಳಿಮಾಡಿಸಿದಂತಿದೆ.
ಸಾಂಪ್ರದಾಯಿಕ ವಿನ್ಯಾಸಗಳನ್ನು ಇಷ್ಟಪಡುವವರಿಗೆ ಸಿಲ್ಕ್ ಹಾಗೂ ಜರಿ ವರ್ಕ್ ಸೀರೆಗಳು ಬೆಸ್ಟ್ ಆಪ್ಷನ್. ಹಬ್ಬ ಹಾಗೂ ಮದುವೆಗಳಲ್ಲಿ ಇವು ವಿಶೇಷ ಲುಕ್ ನೀಡುತ್ತವೆ.
ರಿಚ್ ಕಲರ್ ಹಾಗೂ ಸುಂದರವಾದ ಜರಿ ಬಾರ್ಡರ್ ಇರುವ ಈ ಪೈಠಾಣಿ ಸೀರೆ ನಿಮಗೆ ರಾಯಲ್ ಲುಕ್ ನೀಡುತ್ತದೆ. ಎಲ್ಲರ ನಡುವೆ ನೀವು ವಿಶೇಷವಾಗಿ ಕಾಣುತ್ತೀರಿ.
ಸಾಫ್ಟ್ ಕಲರ್, ಫ್ಲೋರಲ್ ಡಿಸೈನ್ ಹಾಗೂ ಲೈಟ್ ವೆಯಿಟ್ ಫ್ಯಾಬ್ರಿಕ್ ಇರುವ ಈ ಸೀರೆಗಳು ನಿಮಗೆ ಕ್ಲಾಸಿ ಲುಕ್ ನೀಡುತ್ತವೆ. ಇದರ ಬೆಲೆ ಕೂಡ ಕಡಿಮೆಯೇ ಇರುತ್ತದೆ.
ಗೋಲ್ಡನ್ ಬಾರ್ಡರ್ ಹಾಗೂ ಬೇಬಿ ಪಿಂಕ್ ಬಣ್ಣದ ಈ ಸೀರೆ ನಿಮಗೆ ಕ್ಲಾಸಿ ಲುಕ್ ನೀಡುತ್ತದೆ. ಸ್ಲೀವ್ ಲೆಸ್ ಬ್ಲೌಸ್ ಹಾಗೂ ಹೆವಿ ಕಿವಿಯೋಲೆಗಳೊಂದಿಗೆ ಈ ಲುಕ್ ಕಂಪ್ಲೀಟ್ ಆಗುತ್ತದೆ.
ಕೇವಲ 1 ಗ್ರಾಂನಲ್ಲಿ ಸಿಗುವ ಗೋಲ್ಡ್ ಸ್ಟಡ್ಸ್; ಡೈಲಿ ವೇರ್ಗೆ ಬೆಸ್ಟ್ ಚಾಯ್ಸ್
ಕಿವಿ ಅಂದ ಹೆಚ್ಚಿಸುವ ಟ್ರೆಂಡಿ ಇಯರ್ ಚೈನ್ ಡಿಸೈನ್ಸ್ ಇಲ್ಲಿದೆ; ಒಮ್ಮೆ ಟ್ರೈ ಮಾಡಿ
Gold Mangalsutra: 1 ಲಕ್ಷ ರೂ. ಒಳಗಿನ ಸುಂದರ ಚಿನ್ನದ ಮಾಂಗಲ್ಯ ಚೈನ್ ಡಿಸೈನ್ಸ್
ಕೇವಲ 10 ಗ್ರಾಂ ಚಿನ್ನದಲ್ಲಿ ಸಿಗುವ ಬ್ಯೂಟಿಫುಲ್ ನೆಕ್ಲೇಸ್ ಡಿಸೈನ್ಗಳು ಇಲ್ಲಿವೆ!