ಇಂತಹ ಜುಮುಕಿಗಳಿಗೆ ಇಯರ್ ಚೈನ್ ಅಟ್ಯಾಚ್ ಮಾಡಿದರೆ ನಿಮ್ಮ ಲುಕ್ ಅದ್ಭುತವಾಗಿರುತ್ತೆ. ಟ್ರೆಡಿಷನಲ್ ಉಡುಗೆಯೊಂದಿಗೆ ಇದು ಪರ್ಫೆಕ್ಟ್ ಮ್ಯಾಚ್.
Image credits: fashion Jewellery
Kannada
ಮುತ್ತಿನ ಇಯರ್ ಚೈನ್
ಈ ಫೋಟೋದಲ್ಲಿರುವ ಮೂರು ಎಳೆಯ ಮುತ್ತಿನ ಇಯರ್ ಚೈನ್ ಸಿಂಪಲ್ ಹಾಗೂ ಕ್ಲಾಸಿಕ್ ಲುಕ್ ನೀಡುತ್ತದೆ. ನಿಮಗೆ ಇಷ್ಟವಾದ ಜುಮುಕಿಗೆ ಇದನ್ನು ಅಟ್ಯಾಚ್ ಮಾಡಬಹುದು. ಇದು ನಿಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.
Image credits: fashion Jewellery
Kannada
ನವಿಲು ಡಿಸೈನ್ ಇಯರ್ ಚೈನ್
ಈ ರೀತಿಯ ಇಯರ್ ಚೈನ್ ಡಿಸೈನ್ ನಿಮಗೆ ಕಂಪ್ಲೀಟ್ ಟ್ರೆಡಿಷನಲ್ ಲುಕ್ ನೀಡುತ್ತದೆ. ನವಿಲು ವಿನ್ಯಾಸದಲ್ಲಿರುವ ಈ ಒಡವೆ ತುಂಬಾ ಸುಂದರವಾಗಿದೆ. ಮದುವೆ, ಹಬ್ಬಗಳಲ್ಲಿ ನೀವು ತುಂಬಾ ಸ್ಪೆಷಲ್ ಆಗಿ ಕಾಣಿಸುತ್ತೀರಿ.
Image credits: fashion Jewellery
Kannada
ಟ್ರೆಂಡಿ ಜುಮುಕಿ
ಈ ಫೋಟೋದಲ್ಲಿ ನವಿಲು ವಿನ್ಯಾಸದ ಸುಂದರವಾದ ಇಯರ್ ಚೈನ್ ಹಾಗೂ ಅದಕ್ಕೆ ಒಪ್ಪುವ ಜುಮುಕಿ ಇದೆ. ಟ್ರೆಡಿಷನಲ್ ಆಗಿ ರೆಡಿಯಾಗಲು ಇದು ಬೆಸ್ಟ್ ಆಪ್ಷನ್.
Image credits: fashion Jewellery
Kannada
ಕ್ಲಾಸಿ ಡಿಸೈನ್
ಇಂತಹ ಇಯರ್ ಚೈನ್ ನಿಮಗೆ ಅದ್ಭುತವಾದ ಕ್ಲಾಸಿ ಲುಕ್ ನೀಡುತ್ತದೆ. ಇದನ್ನು ಧರಿಸಿದರೆ ಎಲ್ಲರ ನಡುವೆ ನೀವೇ ಸ್ಪೆಷಲ್ ಆಗಿ ಕಾಣಿಸುತ್ತೀರಿ.
Image credits: fashion Jewellery
Kannada
ಕಾಸಿನ ಇಯರ್ ಚೈನ್
ಈ ಡಿಸೈನ್ನ ಇಯರ್ ಚೈನ್ ಕೂಡ ನಿಮಗೆ ಒಳ್ಳೆ ಕ್ಲಾಸಿ ಲುಕ್ ಕೊಡುತ್ತದೆ. ಕಾಸಿನ ವಿನ್ಯಾಸದಲ್ಲಿರುವ ಈ ಒಡವೆ ಧರಿಸಿದರೆ ನೀವು ತುಂಬಾ ಸುಂದರವಾಗಿ ಕಾಣಿಸುತ್ತೀರಿ.