ಸೀರೆ ಧರಿಸುವ ಮುನ್ನ ಈ ಬ್ಲೌಸ್ ಡಿಸೈನ್‌ಗಳನ್ನೊಮ್ಮೆ ನೋಡಿ; ಲುಕ್ ಆಗುತ್ತೆ ಭರ್ಜರಿ
fashion Sep 19 2026
Author: Govindaraj S Image Credits:instagram
Kannada
ಬ್ಯಾಕ್ ಬಟನ್ ಬ್ಲೌಸ್
ಪಫ್ ಸ್ಲೀವ್ಸ್, ರೇಷ್ಮೆ ಬಾರ್ಡರ್ ಮತ್ತು ಬ್ಯಾಕ್ ಬಟನ್ ಇರುವ ಈ ಬ್ಲೌಸ್ ಕ್ಲಾಸಿ ಲುಕ್ ನೀಡುತ್ತದೆ. ರೇಷ್ಮೆ ಸೀರೆಗಳ ಜೊತೆ ಇಂತಹ ಡಿಸೈನ್ ಬ್ಲೌಸ್‌ಗಳು ತುಂಬಾ ಸುಂದರವಾಗಿ ಕಾಣುತ್ತವೆ.
Image credits: pinterest
Kannada
ಸ್ಟೋನ್ ವರ್ಕ್ ಬ್ಲೌಸ್
ಮುತ್ತುಗಳು ಮತ್ತು ಸ್ಟೋನ್ ವರ್ಕ್ ಇರುವ ಈ ಬ್ಲೌಸ್ ಧರಿಸಿದರೆ ತುಂಬಾ ಸುಂದರವಾಗಿ ಕಾಣುತ್ತದೆ. ಕುತ್ತಿಗೆಯಲ್ಲಿ ಹಾರ ಹಾಕಿದಂತೆ ಕಾಣುವ ಈ ಡಿಸೈನ್ ಸಾಂಪ್ರದಾಯಿಕ ಲುಕ್ ನೀಡುತ್ತದೆ.
Image credits: Pinterest
Kannada
ಲೇಸ್ ಬಾರ್ಡರ್ ಬ್ಲೌಸ್
ಸಿಂಪಲ್ ಮತ್ತು ಸ್ಟೈಲಿಶ್ ಲುಕ್ ಬಯಸುವವರಿಗೆ ಗೋಲ್ಡ್ ಕಲರ್ ಲೇಸ್‌ನಿಂದ ಡಿಸೈನ್ ಮಾಡಿದ ಈ ಬ್ಲೌಸ್ ಬೆಸ್ಟ್ ಆಯ್ಕೆ. ಸಿಂಪಲ್ ಸೀರೆಗೂ ಈ ಬ್ಲೌಸ್ ಹೆವಿ ಲುಕ್ ತಂದುಕೊಡುತ್ತದೆ.
Image credits: pinterest
Kannada
ಪ್ಯಾಚ್ ವರ್ಕ್ ಬ್ಲೌಸ್
ಸ್ಟೋನ್ಸ್, ಕುಂದನ್ ಮತ್ತು ಮುತ್ತುಗಳಿಂದ ಡಿಸೈನ್ ಮಾಡಿದ ಈ ಪ್ಯಾಚ್ ವರ್ಕ್ ಬ್ಲೌಸ್ ರಾಯಲ್ ಲುಕ್ ನೀಡುತ್ತದೆ. ಮದುವೆ ಮತ್ತು ಫಂಕ್ಷನ್‌ಗಳಂತಹ ವಿಶೇಷ ಸಂದರ್ಭಗಳಿಗೆ ಇದು ಹೇಳಿ ಮಾಡಿಸಿದಂತಿದೆ.
Image credits: chat gpt
Kannada
ಸಿಂಪಲ್ ವಿ ನೆಕ್ ಬ್ಲೌಸ್
ಡೀಪ್ ವಿ ನೆಕ್ ಮತ್ತು ಎಲ್ಬೋ ಹ್ಯಾಂಡ್ಸ್ ಇರುವ ಈ ಬ್ಲೌಸ್ ರಿಚ್ ಹಾಗೂ ಮಾಡರ್ನ್ ಲುಕ್ ನೀಡುತ್ತದೆ. ಫ್ಯಾಷನ್ ಪ್ರಿಯರಿಗೆ ಇಂತಹ ಡಿಸೈನ್‌ಗಳು ತುಂಬಾ ಇಷ್ಟವಾಗುತ್ತವೆ.
Image credits: x
Kannada
ರಾಯಲ್ ಬ್ಲೂ ಕಲರ್ ಬ್ಲೌಸ್
ಕಾಂಟ್ರಾಸ್ಟ್ ಕಲರ್ ಸೀರೆಗಳ ಜೊತೆ ರಾಯಲ್ ಬ್ಲೂ ಕಲರ್ ಬ್ಲೌಸ್ ಅದ್ಭುತವಾಗಿ ಕಾಣುತ್ತದೆ. ಇದು ಗ್ರ್ಯಾಂಡ್ ಲುಕ್ ನೀಡಲಿದ್ದು, ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ.
Image credits: instagram\google gemini
Kannada
ಫುಲ್ ವರ್ಕ್ ಬ್ಲೌಸ್
ಫುಲ್ ಎಂಬ್ರಾಯ್ಡರಿ ವರ್ಕ್ ಇರುವ ಈ ಸ್ಲೀವ್‌ಲೆಸ್ ಬ್ಲೌಸ್ ಧರಿಸಿದರೆ ತುಂಬಾ ಸುಂದರವಾಗಿ ಕಾಣುತ್ತದೆ. ರೇಷ್ಮೆ ಸೀರೆಗಳ ಜೊತೆ ಇದು ಇನ್ನಷ್ಟು ಗ್ರ್ಯಾಂಡ್ ಆಗಿ ಕಾಣಲಿದ್ದು, ಬಜೆಟ್ ಬೆಲೆಯಲ್ಲಿ ಸಿಗುತ್ತದೆ.