Kannada

Gold Earrings: 3 ಗ್ರಾಂನಲ್ಲಿ ಸಿಗುವ ಅದ್ಭುತ ಇಯರ್ ರಿಂಗ್ಸ್

Kannada

ಬೀಡ್ಸ್ ಇಯರ್ ರಿಂಗ್ಸ್

ಮೇಲ್ಭಾಗದಲ್ಲಿ ಸಣ್ಣ ಹರಳುಗಳು ಹಾಗೂ ಕೆಳಗೆ ನೇತಾಡುವ ಮುತ್ತುಗಳಿಂದ ಈ ಕಿವಿಯೋಲೆಗಳು ತುಂಬಾನೇ ಆಕರ್ಷಕವಾಗಿ ಕಾಣುತ್ತವೆ. ಸಿಂಪಲ್ ಲುಕ್ ಇಷ್ಟಪಡುವವರಿಗೆ ಇದು ಹೇಳಿ ಮಾಡಿಸಿದ ಡಿಸೈನ್.

Image credits: Unniyarcha jewelry
Kannada

ಸ್ಟೋನ್ ಜುಮುಕಿ

ಮುದ್ದಾದ ಹಾಗೂ ಸಣ್ಣ ಜುಮುಕಿಗಳನ್ನು ಹುಡುಕುತ್ತಿದ್ದರೆ ಇದು ಬೆಸ್ಟ್ ಆಯ್ಕೆ. ಬಿಳಿ ಹರಳುಗಳು ಮತ್ತು ಕೆಳಗೆ ನೇತಾಡುವ ಮುತ್ತುಗಳಿಂದ ಈ ಜುಮುಕಿಗಳು ಕ್ಯೂಟ್ ಲುಕ್ ನೀಡುತ್ತವೆ.

Image credits: Unniyarcha jewelry
Kannada

ಲಕ್ಷ್ಮೀದೇವಿ ಇಯರ್ ರಿಂಗ್ಸ್

ಲಕ್ಷ್ಮೀದೇವಿ ವಿನ್ಯಾಸದ ಈ ಕಿವಿಯೋಲೆಗಳು ನಿಮ್ಮ ಮುಖದ ಕಳೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಹಬ್ಬ-ಹರಿದಿನಗಳು ಹಾಗೂ ಪೂಜೆಯ ಸಮಯದಲ್ಲಿ ಧರಿಸಲು ಇವು ಪರ್ಫೆಕ್ಟ್ ಮ್ಯಾಚ್.

Image credits: Unniyarcha jewelry
Kannada

ಲೈಟ್ ವೆಯಿಟ್ ಡಿಸೈನ್

ನೋಡಲು ಗ್ರ್ಯಾಂಡ್ ಲುಕ್ ನೀಡುವ ಈ ಕಿವಿಯೋಲೆಗಳು ವಾಸ್ತವದಲ್ಲಿ ಕಡಿಮೆ ತೂಕವನ್ನು ಹೊಂದಿರುತ್ತವೆ. ರೇಷ್ಮೆ ಸೀರೆಗಳ ಮೇಲೆ ಧರಿಸಿದರೆ ನಿಮ್ಮ ಅಂದ ಮತ್ತಷ್ಟು ಹೆಚ್ಚಾಗುವುದು ಖಂಡಿತ.

Image credits: Unniyarcha jewelry
Kannada

ಕಮಲದ ಇಯರ್ ರಿಂಗ್ಸ್

ದಿನನಿತ್ಯದ ಬಳಕೆಗೆ ಈ ಕಿವಿಯೋಲೆಗಳು ಸೂಕ್ತವಾಗಿವೆ. ಮೇಲ್ಭಾಗದಲ್ಲಿ ಕಮಲದ ಹೂವು ಹಾಗೂ ಕೆಳಗೆ ಮುತ್ತು ನೇತಾಡುತ್ತಿರುತ್ತದೆ. ಕೇವಲ 2 ಗ್ರಾಂ ಒಳಗಡೆಯೇ ಈ ಡಿಸೈನ್ ನಿಮಗೆ ಸಿಗುತ್ತದೆ.

Image credits: Unniyarcha jewelry
Kannada

ಟ್ರೆಂಡಿ ಡಿಸೈನ್

ಇಂದಿನ ಟ್ರೆಂಡ್‌ಗೆ ತಕ್ಕಂತಿರುವ ಈ ಕಿವಿಯೋಲೆಗಳನ್ನು ಆಫೀಸ್ ಹಾಗೂ ಡೈಲಿ ವೇರ್‌ಗೆ ಆರಾಮಾಗಿ ಬಳಸಬಹುದು. ಇದು ನಿಮಗೆ ಮಾಡರ್ನ್ ಹಾಗೂ ಎಲಿಗೆಂಟ್ ಲುಕ್ ನೀಡುತ್ತದೆ.

Image credits: Unniyarcha jewelry
Kannada

ಕಾಸಿನ ಡಿಸೈನ್

ಇಂತಹ ವಿನ್ಯಾಸಗಳು ಮಾರುಕಟ್ಟೆಯಲ್ಲಿ ಸಿಗುವುದು ತೀರಾ ವಿರಳ. ಮೇಲ್ಭಾಗದಲ್ಲಿ ವೆಂಕಟೇಶ್ವರನ ನಾಮ ಹಾಗೂ ಕೆಳಗೆ ಲಕ್ಷ್ಮೀದೇವಿಯ ಕಾಸು ಇರುವ ಈ ಡಿಸೈನ್ ತುಂಬಾನೇ ಆಕರ್ಷಕವಾಗಿದೆ.

Image credits: Unniyarcha jewelry

ಡೈಲಿ ವೇರ್‌ಗೆ ಬೆಸ್ಟ್ ಈ ಲೈಟ್ ವೆಯಿಟ್ ಇಯರ್ ರಿಂಗ್ಸ್; ನೋಡಿದ್ರೆ ಫಿದಾ ಆಗ್ತೀರ!

Gold Bracelet: ಸಿಂಪಲ್ ಆದ್ರೂ ಸಖತ್ ಸ್ಟೈಲಿಶ್; ಈ ಗೋಲ್ಡ್ ಬ್ರೇಸ್‌ಲೆಟ್‌ಗಳು ಫ್ಯಾಷನ್ ಪ್ರಿಯರಿಗಾಗಿ!

Earrings: ಕೇವಲ 1 ಗ್ರಾಂ ತೂಕದ ಬ್ಯೂಟಿಫುಲ್ ಡೈಲಿ ವೇರ್ ಇಯರ್ ರಿಂಗ್ಸ್

ಚಿನ್ನದಂತೆಯೇ ಕಾಣುವ ನೆಕ್ಲೇಸ್‌ಗಳು; ಬೆಲೆ ಕೂಡ ತುಂಬಾನೇ ಕಡಿಮೆ!