ಕೇವಲ ಸಾವಿರ ರೂಪಾಯಿ ಒಳಗೆ ಸಿಗುವ ಲೇಟೆಸ್ಟ್ ಸಿಲ್ವರ್ ಚೈನ್ ಡಿಸೈನ್‌ಗಳು ಇಲ್ಲಿವೆ.
ಸ್ಟಾರ್ ಮತ್ತು ಅರ್ಧಚಂದ್ರಾಕೃತಿಯ ಲಾಕೆಟ್ ಇರುವ ಈ ಡಬಲ್ ಲೇಯರ್ ಚೈನ್ ಸಖತ್ ಸ್ಟೈಲಿಶ್ ಲುಕ್ ಕೊಡುತ್ತದೆ. ಕಾಲೇಜು ಹುಡುಗಿಯರಿಗೆ ಇದು ಹೇಳಿ ಮಾಡಿಸಿದಂತಿದೆ.
ತೆಳುವಾದ ಚೈನ್‌ಗೆ ಟಿಯರ್ ಡ್ರಾಪ್ ಲಾಕೆಟ್ ಇರುವ ಈ ಡಿಸೈನ್ ಎಲ್ಲಾ ವಯಸ್ಸಿನವರಿಗೂ ಒಪ್ಪುತ್ತದೆ. ಇದು ಕಡಿಮೆ ಬೆಲೆಗೂ ಸಿಗುತ್ತದೆ.
ಬಿಳಿ ಹರಳುಗಳಿಂದ ಕೂಡಿದ ಲಾಕೆಟ್ ಇರುವ ಈ ಚೈನ್ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಪರ್ಫೆಕ್ಟ್. ಇದು ಹೆಚ್ಚು ಕಾಲ ಬಾಳಿಕೆ ಕೂಡ ಬರುತ್ತದೆ.
ಹೊಸ ಸ್ಟೈಲ್ ಟ್ರೈ ಮಾಡಬೇಕು ಎನ್ನುವವರಿಗೆ ಬಟರ್‌ಫ್ಲೈ ಲಾಕೆಟ್ ಇರುವ ಈ ಡಬಲ್ ಲೇಯರ್ ಚೈನ್ ಬೆಸ್ಟ್ ಆಪ್ಷನ್.
ಸೈಡ್‌ನಲ್ಲಿ ಎಲೆಯ ಆಕಾರದ ಲಾಕೆಟ್ ಇರುವ ಈ ಡಬಲ್ ಲೇಯರ್ ಚೈನ್ ನೋಡಲು ಸಿಂಪಲ್ ಆಗಿದ್ದರೂ, ಸಖತ್ ಸ್ಟೈಲಿಶ್ ಲುಕ್ ನೀಡುತ್ತದೆ.
ಇನ್ಫಿನಿಟಿ ಲಾಕೆಟ್ ಯಾವತ್ತಿಗೂ ಟ್ರೆಂಡ್‌ನಲ್ಲಿರುತ್ತದೆ. ಸಿಂಪಲ್ ಲುಕ್ ಇಷ್ಟಪಡುವವರಿಗೆ ಇದು ಬೆಸ್ಟ್ ಚಾಯ್ಸ್.
Kurta Sets: ಇಂದಿನ ಯುವತಿಯರು ಇಷ್ಟಪಡುವ ಟ್ರೆಂಡಿ ಕುರ್ತಾ ಸೆಟ್‌ಗಳು!
Gold Rings: 2 ಗ್ರಾಂನಲ್ಲಿ ಸಿಗುವ ಬ್ಯೂಟಿಫುಲ್ ಸಿಂಗಲ್ ಸ್ಟೋನ್ ಉಂಗುರಗಳಿವು!
ಕೇವಲ 5 ಗ್ರಾಂನಲ್ಲಿ ಚಿನ್ನದ ಬ್ರೇಸ್‌ಲೆಟ್; ಇಲ್ಲಿದೆ ಸೂಪರ್ ಡಿಸೈನ್ಸ್
ಕಡಿಮೆ ಬೆಲೆಗೆ ಸಿಗುವ ಫಂಕ್ಷನ್, ಡೈಲಿವೇರ್‌ಗೂ ಒಪ್ಪುವ ಕಾಲ್ಗೆಜ್ಜೆಗಳಿವು