Kannada

2 ಗ್ರಾಂನಲ್ಲಿ ಸಿಗುವ ಶಾರ್ಟ್ ಕರಿಮಣಿ ಸರಗಳಿವು!

Kannada

2 ಗ್ರಾಂನಲ್ಲಿ ಕರಿಮಣಿ ಸರ

ಸಣ್ಣ ಕರಿಮಣಿಗಳು ಹಾಗೂ ತೆಳುವಾದ ಚೈನ್ ಇರುವ ಈ ಸ್ಟೈಲಿಶ್ ಡಿಸೈನ್ ಕರಿಮಣಿ ಸರ 2 ಗ್ರಾಂನಲ್ಲಿ ಬರುತ್ತದೆ. ಹೆವಿ ಡಿಸೈನ್ ಇಷ್ಟಪಡದವರಿಗೆ ಇದು ಬೆಸ್ಟ್ ಆಯ್ಕೆ.

Image credits: Rubans
Kannada

ಲೇಟೆಸ್ಟ್ ಡಿಸೈನ್ ಕರಿಮಣಿ ಸರ

ತೆಳುವಾದ ಚೈನ್, ಮಧ್ಯದಲ್ಲಿ ಸಣ್ಣ ಕರಿಮಣಿಗಳು ಹಾಗೂ ಹೆವಿ ಪೆಂಡೆಂಟ್ ಇರುವ ಈ ಶಾರ್ಟ್ ಕರಿಮಣಿ ಸರ, ಉದ್ಯೋಗಿ ಮಹಿಳೆಯರಿಗೆ ಹೇಳಿ ಮಾಡಿಸಿದಂತಿದೆ. ಇದನ್ನು ಕೇವಲ 2 ಗ್ರಾಂನಲ್ಲಿ ಖರೀದಿಸಬಹುದು.

Image credits: instagram
Kannada

ಹೆವಿ ಪೆಂಡೆಂಟ್ ಕರಿಮಣಿ ಸರ

ಫ್ಲವರ್ ಡಿಸೈನ್‌ನ ಹೆವಿ ಪೆಂಡೆಂಟ್ ಇರುವ ಈ ಬ್ಲಾಕ್ ಬೀಡ್ಸ್ ಚೈನ್ ಎಲ್ಲಾ ರೀತಿಯ ಉಡುಪುಗಳಿಗೂ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದನ್ನು 2-3 ಗ್ರಾಂನಲ್ಲಿ ಮಾಡಿಸಬಹುದು.

Image credits: instagram
Kannada

ಸಿಂಪಲ್ ಡಿಸೈನ್

ಚಿನ್ನದ ಮಣಿಗಳು, ಕರಿಮಣಿಗಳು ಹಾಗೂ ಸಿಂಪಲ್ ಚೈನ್ ಇರುವ ಈ ಡಿಸೈನ್ ಯಾರಿಗೆ ಆದರೂ ತಕ್ಷಣ ಇಷ್ಟವಾಗುತ್ತದೆ. ಇದು ತುಂಬಾ ಕಡಿಮೆ ತೂಕದಲ್ಲಿ ಸಿಗುತ್ತದೆ.

Image credits: Giriraj Jewellers
Kannada

ಡೈಲಿವೇರ್ ಕರಿಮಣಿ ಸರ

ಸಂಪೂರ್ಣವಾಗಿ ಕರಿಮಣಿಗಳ ಹೆಣಿಕೆಯಿಂದ ಕೂಡಿರುವ ಈ ಚೈನ್ ಡೈಲಿವೇರ್‌ಗೆ ತುಂಬಾ ಚೆನ್ನಾಗಿರುತ್ತದೆ. ಇದು ಕ್ಲಾಸಿ ಲುಕ್ ನೀಡುವುದರ ಜೊತೆಗೆ ಹೆಚ್ಚು ಕಾಲ ಬಾಳಿಕೆ ಬರುತ್ತದೆ.

Image credits: BlueStone
Kannada

ವೈಟ್ ಸ್ಟೋನ್ ಕರಿಮಣಿ ಸರ

ಮಧ್ಯದಲ್ಲಿ ಬಿಳಿ ಹರಳು, ಕರಿಮಣಿಗಳು ಹಾಗೂ ಚಿನ್ನದ ಮಣಿಗಳಿರುವ ಈ ಸಿಂಪಲ್ ಡಿಸೈನ್ ಚೈನ್ ಆಫೀಸ್ ವೇರ್‌ಗೆ ಪರ್ಫೆಕ್ಟ್ ಚಾಯ್ಸ್. ಇದನ್ನು 2 ಗ್ರಾಂನಲ್ಲಿ ಖರೀದಿಸಬಹುದು.

Image credits: Social media

Silver Chains Under 1000: ಕೇವಲ ಸಾವಿರ ರೂಪಾಯಿಗೆ ಸಿಗುವ ಬ್ಯೂಟಿಫುಲ್ ಬೆಳ್ಳಿ ಚೈನ್‌ಗಳಿವು!

Kurta Sets: ಇಂದಿನ ಯುವತಿಯರು ಇಷ್ಟಪಡುವ ಟ್ರೆಂಡಿ ಕುರ್ತಾ ಸೆಟ್‌ಗಳು!

Gold Rings: 2 ಗ್ರಾಂನಲ್ಲಿ ಸಿಗುವ ಬ್ಯೂಟಿಫುಲ್ ಸಿಂಗಲ್ ಸ್ಟೋನ್ ಉಂಗುರಗಳಿವು!

ಕೇವಲ 5 ಗ್ರಾಂನಲ್ಲಿ ಚಿನ್ನದ ಬ್ರೇಸ್‌ಲೆಟ್; ಇಲ್ಲಿದೆ ಸೂಪರ್ ಡಿಸೈನ್ಸ್