Kannada

ಮೆಟಲ್ ಬಿಡಿ, ಮುತ್ತು-ಮಣಿಗಳ ಡಿಸೈನ್ ಟ್ರೈ ಮಾಡಿ

ಲೋಹದ ಓಲೆಗಳ ಬದಲು ಮುತ್ತು ಮತ್ತು ಮಣಿಗಳಿಂದ ಮಾಡಿದ ವಿಭಿನ್ನ ವಿನ್ಯಾಸದ ಓಲೆಗಳನ್ನು ಟ್ರೈ ಮಾಡಿ. ಇವು ನಿಮಗೆ ಫ್ಯಾನ್ಸಿ ಹಾಗೂ ಸ್ಟೈಲಿಶ್ ಲುಕ್ ನೀಡುತ್ತವೆ.
Kannada

ಬೀಡೆಡ್ ಹೂಪ್ಸ್

ಮಣಿಗಳಿಂದ ಮಾಡಿದ ಹೂಪ್ ಅಥವಾ ಬಾಲಿ ಓಲೆಗಳ ಡಿಸೈನ್ ಇಲ್ಲಿದೆ. ಈ ಬೀಡೆಡ್ ಹೂಪ್ಸ್, ಬೀಚ್ ಅಥವಾ ಕ್ಯಾಶುಯಲ್ ಲುಕ್‌ಗೆ ಪರ್ಫೆಕ್ಟ್ ಮತ್ತು ಕ್ಲಾಸಿಯಾಗಿ ಕಾಣಿಸುತ್ತವೆ.
Image credits: thepacificthread instagram
Kannada

ಸ್ಟ್ರಾಬೆರಿ ಬೀಡ್ಸ್ ಇಯರಿಂಗ್

ಡ್ರಾಪ್ ಸ್ಟೈಲ್‌ನಲ್ಲಿರುವ ಸ್ಟ್ರಾಬೆರಿ ಡಿಸೈನ್‌ನ ಓಲೆ ಇದು. ಸಣ್ಣ ಮಣಿಗಳು ಮತ್ತು ಡ್ರಾಪ್ ಸ್ಟೈಲ್‌ನ ಈ ಓಲೆಗಳು ನೋಡಲು ಸುಂದರವಾಗಿ ಕಾಣುವುದಲ್ಲದೆ, ವಿಶಿಷ್ಟ ಲುಕ್ ನೀಡುತ್ತವೆ.
Image credits: wildrose_beadwork instagram
Kannada

ಬೀಡ್ಸ್ ವರ್ಕ್ ಇರುವ ಟಾಪ್ಸ್

ಮಣಿಗಳ ಕೆಲಸವಿರುವ ಈ ಸುಂದರವಾದ ಟಾಪ್ಸ್ ಓಲೆಗಳನ್ನು ಕಲ್ಲು ಮತ್ತು ಮುತ್ತುಗಳ ಸಹಾಯದಿಂದ ಮನೆಯಲ್ಲೇ ತಯಾರಿಸಬಹುದು. ಈ ಬೀಡ್ಸ್ ಮತ್ತು ಸ್ಟೋನ್ ವರ್ಕ್ ಇರುವ ಟಾಪ್ಸ್‌ಗಳನ್ನು ನಿಮ್ಮಿಷ್ಟದ ಮಣಿಗಳಿಂದ ಡಿಸೈನ್ ಮಾಡಿ.

Image credits: midnight.sun.elegance instagram
Kannada

ಫ್ಲೋರಲ್ ಬೀಡ್ಸ್ ಇಯರಿಂಗ್

ಫ್ಲೋರಲ್ ಬೀಡ್ಸ್ ಸ್ಟೈಲ್‌ನಲ್ಲಿರುವ ಈ ಓಲೆಯ ಡಿಸೈನ್, ಟಾಪ್ಸ್ ಮತ್ತು ಲಟ್ಕನ್ ಜೊತೆಗೆ ಬರುತ್ತದೆ. ಇದರಲ್ಲಿ ಹಸಿರು ಮುತ್ತುಗಳು, ಎರಡು ಫ್ಲೋರಲ್ ಟಾಪ್ಸ್‌ಗಳಿರುವ ಈ ಸುಂದರ ಬೀಡ್ಸ್ ಓಲೆಗಳನ್ನು ನೀವು ಆಯ್ಕೆ ಮಾಡಿ 

Image credits: pinterest
Kannada

ಡ್ರಾಪ್ ಸ್ಟೈಲ್ ಬೀಡ್ಸ್ ಇಯರಿಂಗ್

ಡ್ರಾಪ್ ಸ್ಟೈಲ್‌ನಲ್ಲಿರುವ ಮಣಿಗಳ ಈ ಓಲೆಯ ಡಿಸೈನ್, ಫ್ಯಾನ್ಸಿ, ಸ್ಟೈಲಿಶ್ ಮತ್ತು ಬೀಚ್ ವೇರ್‌ಗೆ ಪರ್ಫೆಕ್ಟ್ ಆಗಿದೆ. ಚಂದ್ರನ ಡಿಸೈನ್‌ನಲ್ಲಿ ಮಣಿಗಳನ್ನು ಪೋಣಿಸಿರುವ ಈ ಓಲೆ ಕಿವಿಗೆ ಸ್ಟೈಲಿಶ್ ಲುಕ್ ನೀಡುತ್ತದೆ.
Image credits: artbybreannadeis instagram

ಕೈಗಳಿಗೆ ರಾಯಲ್ ಟಚ್ ನೀಡುತ್ತೆ ಈ 5 ಸುಂದರ ಪರ್ಲ್-ಕುಂದನ್ ಜಡಾವು ಬಳೆ ಡಿಸೈನ್ಸ್!

32 ಇಂಚಿನ ಸೊಂಟವನ್ನ 26 ಇಂಚಿನಷ್ಟು ಸಣ್ಣದಾಗಿ ಕಾಣಿಸುವಂತೆ ಮಾಡುವ ಸೊಂಟಪಟ್ಟಿ

ಸೀರೆ, ಕುರ್ತಾಗೆ ಸ್ಟೈಲಿಶ್ ಲುಕ್ ನೀಡುತ್ತೆ ಈ ಟ್ರೆಂಡಿ ಗಾಜಿನ ಬಳೆಗಳ ಡಿಸೈನ್ಸ್!

50ರಲ್ಲೂ ಹುಡುಗಿಯರಂತೆ ಕಾಣಬೇಕಾ? ಈ 7 ಚೈನೀಸ್ ಕಾಲರ್ ಬ್ಲೌಸ್ ಡಿಸೈನ್ ಟ್ರೈ ಮಾಡಿ