ಕೈಗಳಿಗೆ ರಾಯಲ್ ಟಚ್ ನೀಡುತ್ತೆ ಈ 5 ಸುಂದರ ಪರ್ಲ್-ಕುಂದನ್ ಜಡಾವು ಬಳೆ ಡಿಸೈನ್ಸ್!
ಮದುವೆ, ಸಮಾರಂಭಗಳಿಗೆ ಕೈ ತುಂಬಾ ಬಳೆ ತೊಡಲು ಇಷ್ಟಪಡದವರು ಈ ರೀತಿ ಒಂದೇ ಒಂದು ಸ್ಟೈಲಿಶ್ ಬಳೆ ಧರಿಸಿದರೆ ಸಾಕು. ನಿಮ್ಮ ಕೈಗಳ ಅಂದ ಹೆಚ್ಚುವುದರ ಜೊತೆಗೆ, ನಿಮಗೆ ಒಂದು ರಾಯಲ್ ಲುಕ್ ಕೂಡ ಸಿಗುತ್ತದೆ.
fashion Jun 02 2026
Author: Govindaraj S Image Credits:chat gpt and instagram