ಫಂಕಿ+ಚಂಕಿ ಲುಕ್‌ಗಾಗಿ ಟ್ರೈ ಮಾಡಿ ಅಕ್ರಿಲಿಕ್ ನೆಕ್ಲೇಸ್: ಇಲ್ಲಿವೆ 6 ಡಿಸೈನ್‌ಗಳು
ಸದ್ಯದ ಫ್ಯಾಷನ್ ಟ್ರೆಂಡ್‌ನಲ್ಲಿ ಅಕ್ರಿಲಿಕ್ ನೆಕ್ಲೇಸ್‌ಗಳು ಬಹಳ ಜನಪ್ರಿಯವಾಗಿವೆ. ಇವು ನಿಮ್ಮ ಸ್ಟೈಲ್‌ಗೆ ಒಂದು ಫಂಕಿ ಮತ್ತು ಚಂಕಿ ಲುಕ್ ನೀಡುತ್ತವೆ. ಇಲ್ಲಿವೆ ಕೆಲವು ಆಕರ್ಷಕ ಡಿಸೈನ್‌ಗಳು.
fashion Jun 11 2026
Author: Govindaraj S Image Credits:pinterest