ಹಾವು ಆಕಾರದಲ್ಲಿ ಸುಂದರವಾಗಿ ವಿನ್ಯಾಸಗೊಳಿಸಿದ ಈ ಸ್ನೇಕೆ ಡಿಸೈನ್ ಉಂಗುರಗಳನ್ನು ನೋಡಿದರೆ ಕಣ್ಣು ತೆಗೆಯೋದು ಕಷ್ಟ. 5 ಗ್ರಾಂಗಳಲ್ಲಿ ತೆಗೆದುಕೊಳ್ಳಬಹುದು.
ಅತ್ಯುತ್ತಮ ಫಿನಿಶಿಂಗ್ ಮತ್ತು ಸೂಕ್ಷ್ಮ ಕೆಲಸಗಾರಿಕೆಯಿಂದ ಮಿಂಚುವ ಈ ಸ್ನೇಕೆ ಉಂಗುರ ಬೆರಳುಗಳಿಗೆ ರಿಚ್ ಮತ್ತು ಕ್ಲಾಸಿ ಲುಕ್ ನೀಡುತ್ತದೆ.
ಹೊಳೆಯುವ ಹರಳುಗಳಿಂದ ವಿನ್ಯಾಸಗೊಳಿಸಿದ ಈ ಸ್ನೇಕೆ ಉಂಗುರ ವಿಶೇಷ ಸಂದರ್ಭಗಳಿಗೆ ಬೆಸ್ಟ್ ಆಪ್ಷನ್. ಇಂದಿನ ಯುವತಿಯರಿಗೆ ತುಂಬಾ ಇಷ್ಟವಾಗುತ್ತದೆ.
ಸಿಂಪಲ್ ವಿನ್ಯಾಸ ಇಷ್ಟಪಡುವವರಿಗೆ ಈ ಸಣ್ಣ, ತೆಳುವಾದ ಸ್ನೇಕೆ ಉಂಗುರ ಉತ್ತಮ ಆಯ್ಕೆ. ಇದು ಒಳ್ಳೆಯ ಫ್ಯಾಷನ್ ಆಕ್ಸೆಸರಿಯಾಗಿರುತ್ತದೆ.
ಹಾವು ಸುತ್ತಿಕೊಂಡಂತೆ ಕಾಣುವ ಈ ಡಿಸೈನ್ ಉಂಗುರ ಬೆರಳಿಗೆ ವಿಶೇಷವಾಗಿ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ. 5 ಗ್ರಾಂಗಳಲ್ಲಿ ಮಾಡಿಸಿಕೊಳ್ಳಬಹುದು.
ಬಿಳಿ ಹರಳುಗಳನ್ನು ಹೊಂದಿರುವ ಈ ಸ್ನೇಕೆ ಉಂಗುರ ಫ್ಯಾಷನ್ ಪ್ರಿಯರನ್ನು ವಿಶೇಷವಾಗಿ ಆಕರ್ಷಿಸುತ್ತದೆ. ಹಾಕಿಕೊಂಡರೆ ಸುಂದರವಾಗಿರುತ್ತದೆ.
ಬೆರಳಿನ ಸುತ್ತ ಹಾವು ಸುತ್ತಿಕೊಂಡಂತೆ ಕಾಣುವ ಈ ಓಪನ್ ಸ್ಟೈಲ್ ಉಂಗುರ ಟ್ರೆಂಡಿ ಲುಕ್ ನೀಡುತ್ತದೆ. ಮ್ಯಾಚಿಂಗ್ ಬ್ರೇಸ್ಲೆಟ್ ಜೊತೆ ಇನ್ನೂ ಚೆನ್ನಾಗಿರುತ್ತದೆ.
Latest saree designs: ಸದ್ಯ ಟ್ರೆಂಡ್‌ನಲ್ಲಿರುವ ಹೊಸ ಸೀರೆ ವಿನ್ಯಾಸಗಳಿವು
Baby Anklets: ಮಕ್ಕಳ ಮುದ್ದಾದ ಕಾಲುಗಳಿಗೆ ಸುಂದರವಾದ ಕಾಲ್ಗೆಜ್ಜೆ ಡಿಸೈನ್ಸ್‌ಗಳು
ಟ್ರೆಂಡಿ ಲುಕ್ ನೀಡುವ ಸ್ನೇಕ್ ಡಿಸೈನ್ ರಿಂಗ್ಸ್.. ಒಮ್ಮೆ ನೋಡಿ
Baby Earrings: ಮುದ್ದು ಮಕ್ಕಳಿಗಾಗಿ ಸುಂದರವಾದ ಕಿವಿಯೋಲೆಗಳು ಡಿಸೈನ್ಸ್‌ಗಳಿವು!