ಹಬ್ಬಗಳಲ್ಲಿ ಅಥವಾ ಸಮಾರಂಭಗಳಲ್ಲಿ ಸೀರೆ ಉಡಬೇಕು ಎಂದುಕೊಂಡಿದ್ದರೆ, ಇಲ್ಲಿರುವ ಲೇಟೆಸ್ಟ್ ಡಿಸೈನ್‌ಗಳನ್ನು ನೀವು ನೋಡಬಹುದು. ಇದು ನಿಮ್ಮ ಲುಕ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ.
ನೀವು ರಾಯಲ್ ಬ್ಲೂ ಮತ್ತು ಗೋಲ್ಡನ್ ಬಾರ್ಡರ್ ಇರುವ ಪೈಠಣಿ ಸಿಲ್ಕ್ ಸೀರೆ ಉಡಬಹುದು. ಇದಕ್ಕೆ ಕಾಂಟ್ರಾಸ್ಟ್ ಬಣ್ಣದ ಬ್ಲೌಸ್ ಚೆನ್ನಾಗಿ ಕಾಣುತ್ತದೆ.
ನೀವು ಬುಟ್ಟಿ ಪ್ರಿಂಟ್ ಸಿಲ್ಕ್ ಸೀರೆ ಉಡಬಹುದು. ಇದರಲ್ಲಿ ನಿಮ್ಮ ಸಿಂಪಲ್ ಮತ್ತು ಸೋಬರ್ ಲುಕ್ ಎದ್ದು ಕಾಣುತ್ತದೆ.
ನೀವು ಬಾಟಲ್ ಗ್ರೀನ್ ಬಣ್ಣದ ಬನಾರಸಿ ಸಿಲ್ಕ್ ಸೀರೆ ಉಡಬಹುದು. ರಾಯಲ್ ಲುಕ್ ನೀಡುವ ಆಭರಣಗಳನ್ನು ಇದರೊಂದಿಗೆ ಟ್ರೈ ಮಾಡಿ.
ಕೆಂಪು ಬಣ್ಣದ ಕಾಟನ್ ಸೀರೆ ಸಹ ಉಡಬಹುದು. ಇದರ ಮೇಲೆ ಚಿನ್ನದ ಬಣ್ಣದ ಆಭರಣಗಳು ಬಹಳ ಸುಂದರವಾಗಿ ಕಾಣುತ್ತವೆ.
ನೀವು ಕಾಟನ್ ಫ್ಲೋರಲ್ ಡಿಸೈನ್ ಸೀರೆಯನ್ನೂ ಸಹ ಉಡಬಹುದು. ಇದಕ್ಕೆ ಮುತ್ತಿನ ಕಿವಿಯೋಲೆಗಳು ಮ್ಯಾಚ್ ಆಗುತ್ತವೆ.
ಇನ್ನು ಮೆಜೆಂಟಾ ಬಣ್ಣದ ಸೀರೆಯಂತೂ ಅದ್ಭುತವಾಗಿ ಕಾಣುತ್ತದೆ. ಇದರೊಂದಿಗೆ ಟೆಂಪಲ್ ಜ್ಯುವೆಲ್ಲರಿಯನ್ನು ಟ್ರೈ ಮಾಡಬಹುದು.
Baby Anklets: ಮಕ್ಕಳ ಮುದ್ದಾದ ಕಾಲುಗಳಿಗೆ ಸುಂದರವಾದ ಕಾಲ್ಗೆಜ್ಜೆ ಡಿಸೈನ್ಸ್‌ಗಳು
ಟ್ರೆಂಡಿ ಲುಕ್ ನೀಡುವ ಸ್ನೇಕ್ ಡಿಸೈನ್ ರಿಂಗ್ಸ್.. ಒಮ್ಮೆ ನೋಡಿ
Baby Earrings: ಮುದ್ದು ಮಕ್ಕಳಿಗಾಗಿ ಸುಂದರವಾದ ಕಿವಿಯೋಲೆಗಳು ಡಿಸೈನ್ಸ್‌ಗಳಿವು!
Nose Pin Designs: ಮಹಿಳೆಯರ ಮನಗೆಲ್ಲುವ ಸುಂದರ ಮೂಗುತಿ ಡಿಸೈನ್ಸ್; ಟ್ರೈ ಮಾಡಿ