ಚಿಕ್ ಫ್ಲವರ್ ಡಿಸೈನ್ ಟಾಪ್ಸ್ ಮಕ್ಕಳಿಗೆ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತವೆ. ವಿಶೇಷ ಸಂದರ್ಭಗಳಿಗೆ ಇದು ಬೆಸ್ಟ್ ಆಪ್ಷನ್.
ಬಾಲ್ ಡಿಸೈನ್‌ನಲ್ಲಿರುವ ಈ ಟಾಪ್ಸ್ ಮಕ್ಕಳಿಗೆ ತುಂಬಾ ಕಂಫರ್ಟ್ ಆಗಿರುತ್ತವೆ. ಜೊತೆಗೆ ಲೈಟ್ ವೆಯಿಟ್ ಆಗಿರುತ್ತವೆ.
ಹರಳುಗಳನ್ನು ಹೊಂದಿರುವ ಹಾರ್ಟ್ ಶೇಪ್ ಚಿನ್ನದ ಕಿವಿಯೋಲೆಗಳು ಕ್ಯೂಟ್ ಲುಕ್ ನೀಡುತ್ತವೆ. ಇದನ್ನು 1 ಗ್ರಾಂ ಒಳಗೆ ಖರೀದಿಸಬಹುದು.
ಸಣ್ಣ ಸಣ್ಣ ಹರಳುಗಳಿಂದ ಮಾಡಿದ ಬಟರ್‌ಫ್ಲೈ ಡಿಸೈನ್ ಕಿವಿಯೋಲೆಗಳು ಮಕ್ಕಳಿಗೆ ತುಂಬಾ ಚೆನ್ನಾಗಿ ಕಾಣುತ್ತವೆ. ಇವು ಕಡಿಮೆ ಬಜೆಟ್‌ನಲ್ಲಿ ಸಿಗುತ್ತವೆ.
ಪ್ಲೇನ್ ಹಾರ್ಟ್ ಶೇಪ್‌ನಲ್ಲಿರುವ ಈ ಗೋಲ್ಡ್ ಟಾಪ್ಸ್ 5 ವರ್ಷದ ಮಕ್ಕಳಿಗೂ ಹಾಕಬಹುದು. ಬಜೆಟ್ ಸಮಸ್ಯೆ ಇಲ್ಲದಿದ್ದರೆ ಸ್ವಲ್ಪ ಹೆಚ್ಚು ತೂಕದಲ್ಲಿ ತಗೊಂಡರೆ ಇನ್ನು ಚೆನ್ನಾಗಿರುತ್ತೆ.
ಲೀಫ್ ಡಿಸೈನ್ ಕಿವಿಯೋಲೆಗಳು ಶಾಲೆಗೆ ಹೋಗುವ ಮಕ್ಕಳಿಗೆ ಸೂಪರ್ ಆಗಿರುತ್ತವೆ. ಇದನ್ನು ಒಂದು ಗ್ರಾಂ ಒಳಗೆ ಖರೀದಿಸಬಹುದು.
ಸ್ಟಾರ್ ಡಿಸೈನ್ ಟಾಪ್ಸ್ ಸಣ್ಣ ಮಕ್ಕಳಿಗೆ ತುಂಬಾ ಅಂದವಾಗಿ ಕಾಣುತ್ತವೆ. ಇವು ದೀರ್ಘಕಾಲ ಬಾಳಿಕೆ ಬರುತ್ತವೆ.
Nose Pin Designs: ಮಹಿಳೆಯರ ಮನಗೆಲ್ಲುವ ಸುಂದರ ಮೂಗುತಿ ಡಿಸೈನ್ಸ್; ಟ್ರೈ ಮಾಡಿ
Coin Necklace: ರೇಷ್ಮೆ ಸೀರೆಗಳಿಗೆ ಮೆರುಗು ನೀಡುವ ಕಾಯಿನ್ ನೆಕ್ಲೇಸ್ ಡಿಸೈನ್ಸ್
ಕೇವಲ ಅರ್ಧ ತೊಲ ಚಿನ್ನದಲ್ಲಿ ಸಿಗುವ ಲೈಟ್ ವೆಯಿಟ್ ನೆಕ್ಲೇಸ್ ಡಿಸೈನ್‌ಗಳು!
Gold Rings: ಗ್ರಾಂಡ್ ಲುಕ್ ನೀಡುವ ಗೋಲ್ಡ್ ರಿಂಗ್ಸ್, ನೋಡಿದ್ರೆ ಫಿದಾ ಆಗ್ತೀರಾ!