Kannada

ಅದ್ಭುತ ವಿನ್ಯಾಸದ ಪಟಿಯಾಲಾ ಸೂಟ್ಸ್‌; ನೋಡಿದ್ರೆ ಫಿದಾ ಆಗ್ತೀರಾ!

Kannada

ಆರೆಂಜ್ ಪಟಿಯಾಲಾ ಸೂಟ್

ಕಪ್ಪು ಮತ್ತು ಆರೆಂಜ್ ಬಣ್ಣದ ಕಾಂಬಿನೇಷನ್ ನಿಮಗೆ ಮಾಡರ್ನ್ ಟಚ್ ನೀಡುತ್ತದೆ. ಹಬ್ಬಗಳು, ಕೌಟುಂಬಿಕ ಸಮಾರಂಭಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಸ್ಟೈಲಿಶ್ ಆಗಿ ಕಾಣಲು ಬಯಸುವವರಿಗೆ ಈ ಸೂಟ್ ಉತ್ತಮ ಆಯ್ಕೆಯಾಗಿದೆ.
Image credits: instagram
Kannada

ವೈಟ್ ಪಟಿಯಾಲಾ ಸೂಟ್

ಮಲ್ಟಿಕಲರ್ ದುಪಟ್ಟಾ ಜೊತೆ ಬರುವ ವೈಟ್ ಪಟಿಯಾಲಾ ಸೂಟ್ ಕ್ಲಾಸಿ ಲುಕ್ ನೀಡುತ್ತದೆ. ಕ್ಯಾಶುಯಲ್ ಔಟಿಂಗ್, ಹಬ್ಬ-ಹರಿದಿನ, ಕಾಲೇಜು ಅಥವಾ ಚಿಕ್ಕಪುಟ್ಟ ಸಮಾರಂಭಗಳಿಗೆ ಇದು ಅದ್ಭುತ ಆಯ್ಕೆಯಾಗಿದೆ.
Image credits: instagarm
Kannada

ಪಿಂಕ್ ಪಟಿಯಾಲಾ ಸೂಟ್

ಪಿಂಕ್ ಪಟಿಯಾಲಾ ಸೂಟ್‌ಗೆ ಹೆವಿ ವರ್ಕ್ ಇರುವ ನೆಟ್ ದುಪಟ್ಟಾ ಜೋಡಿಸಿದರೆ ರಾಯಲ್ ಲುಕ್ ನಿಮ್ಮದಾಗುತ್ತದೆ. ವಿಶೇಷ ಸಮಾರಂಭಗಳಲ್ಲಿ ಎಲಿಗೆಂಟ್ ಆಗಿ ಕಾಣಲು ಬಯಸುವವರು ಈ ಸೂಟ್ ಟ್ರೈ ಮಾಡಬಹುದು.
Image credits: pinterest
Kannada

ಸ್ಟೈಲಿಶ್ ಪಟಿಯಾಲಾ ಸೂಟ್

ಸಿಲ್ಕ್ ಫ್ಯಾಬ್ರಿಕ್‌ನಿಂದ ವಿನ್ಯಾಸಗೊಳಿಸಲಾದ ಈ ಆರೆಂಜ್ ಬಣ್ಣದ ಪಟಿಯಾಲಾ ಸೂಟ್, ಸ್ನೇಹಿತರ ಮದುವೆ ಮತ್ತು ಕಾಲೇಜು ಸಮಾರಂಭಗಳಿಗೆ ಧರಿಸಲು ಉತ್ತಮ ಆಯ್ಕೆಯಾಗಿದೆ. ಹೆವಿ ಇಯರಿಂಗ್ಸ್ ಜೊತೆ ಲುಕ್ ಅದ್ಭುತವಾಗಿ ಕಾಣುತ್ತದೆ.
Image credits: pinterest
Kannada

ಗ್ರೀನ್ ಪಟಿಯಾಲಾ ಸೂಟ್

ಕಾಂಟ್ರಾಸ್ಟ್ ಕಲರ್ ದುಪಟ್ಟಾ ಹೊಂದಿರುವ ಈ ಗ್ರೀನ್ ಪಟಿಯಾಲಾ ಸೂಟ್ ನಿಮಗೆ ಹೆವಿ ಲುಕ್ ನೀಡುತ್ತದೆ. ಮನೆಯಲ್ಲಿ ನಡೆಯುವ ಚಿಕ್ಕಪುಟ್ಟ ಸಮಾರಂಭಗಳಿಗೆ ಧರಿಸಲು ಇದು ತುಂಬಾ ಚೆನ್ನಾಗಿರುತ್ತದೆ.
Image credits: pinteresr
Kannada

ಪರ್ಪಲ್ ಪಟಿಯಾಲಾ ಸೂಟ್

ಲೇಸ್‌ನಿಂದ ವಿನ್ಯಾಸಗೊಳಿಸಲಾದ ಈ ಪರ್ಪಲ್ ಬಣ್ಣದ ಸ್ಲೀವ್‌ಲೆಸ್ ಪಟಿಯಾಲಾ ಸೂಟ್ ಧರಿಸಿದರೆ ತುಂಬಾ ಸುಂದರವಾಗಿ ಕಾಣುತ್ತದೆ. ಸ್ಟೈಲ್ ಮತ್ತು ಕಂಫರ್ಟ್ ಬಯಸುವವರಿಗೆ ಈ ಸೂಟ್ ಬೆಸ್ಟ್ ಆಪ್ಷನ್.
Image credits: pinterest

Gold Necklace: 10 ಗ್ರಾಂ ಚಿನ್ನದಲ್ಲಿ ಸಿಗುವ ಟ್ರೆಂಡಿ ನೆಕ್ಲೇಸ್ ಡಿಸೈನ್ ನೋಡಿ

ರೇಷ್ಮೆ ಸೀರೆಗೆ ಸಖತ್‌ ಲುಕ್‌ ಕೊಡುವ ಟ್ರೆಂಡಿ ಜುಮ್ಕಿ ಡಿಸೈನ್‌ಗಳಿವು! ಟ್ರೈ ಮಾಡಿ

Gold Tops: ಈ ಕಿವಿಯೋಲೆಗಳ ಡಿಸೈನ್ ತುಂಬಾ ಸ್ಪೆಷಲ್: ನೋಡಿದ್ರೆ ಮನಸೋಲ್ತೀರಾ!

ಬೆರಳಿನ ಸೌಂದರ್ಯ ಹೆಚ್ಚಿಸುವ ಮುತ್ತಿನ ಉಂಗುರಗಳು; ಲೇಟೆಸ್ಟ್ ಡಿಸೈನ್ಸ್ ಇಲ್ಲಿವೆ