ನೀವು ಟಾಪ್ಸ್ ಮಾಡಿಸಬೇಕು ಅಂದ್ಕೊಂಡಿದ್ರೆ, ಟ್ರಯಾಂಗಲ್ ಶೇಪ್ ಲಟ್ಕನ್ ಟಾಪ್ಸ್ ಬೆಸ್ಟ್ ಆಯ್ಕೆ. ಇದನ್ನ ನೀವು ಯೂನಿಕ್ ಡಿಸೈನ್‌ನಲ್ಲಿ ಮಾಡಿಸಬಹುದು.
3 ರಿಂದ 4 ಗ್ರಾಂ ತೂಕದಲ್ಲಿ ನೀವು ಪಾನ್ ಶೇಪ್ ಗೋಲ್ಡ್ ಟಾಪ್ಸ್ ಮಾಡಿಸಬಹುದು. ಹಬ್ಬ ಅಥವಾ ಹುಟ್ಟುಹಬ್ಬದ ದಿನಗಳಲ್ಲಿ ಹಾಕಿಕೊಳ್ಳಲು ಇದು ಸೂಪರ್ ಆಗಿದೆ.
ಕ್ಲಾಸಿ ಮತ್ತು ಫ್ಯಾಷನಬಲ್ ಡಿಸೈನ್ ಬೇಕಿದ್ದರೆ, ನೀವು ಸ್ಟಡ್ ಲಟ್ಕನ್ ಟಾಪ್ಸ್ ಡಿಸೈನ್ ಟ್ರೈ ಮಾಡಬಹುದು. ಇದನ್ನ ನೀವು ಮೀನಾಕಾರಿ ವರ್ಕ್‌ನಲ್ಲೂ ಮಾಡಿಸಬಹುದು.
ನಿಮಗೆ ನಕ್ಷೆ ಡಿಸೈನ್ ಇರುವ ಕಿವಿಯೋಲೆ ಬೇಕಿದ್ದರೆ, ಬ್ರಜ್‌ಬಾಲಾ ಡಿಸೈನ್ ಗೋಲ್ಡ್ ಒಳ್ಳೆ ಆಯ್ಕೆ. ಈ ಡಿಸೈನ್ 22 ಕ್ಯಾರೆಟ್‌ನಲ್ಲಿ ಸಿಗುತ್ತದೆ.
ಚಿಕ್ಕ ಚಿಕ್ಕ ಲಟ್ಕನ್ ಡಿಸೈನ್‌ನಲ್ಲಿ ನೀವು ಫ್ಲೋರಲ್ ಲಟ್ಕನ್ ಟಾಪ್ಸ್ ಡಿಸೈನ್ ಮಾಡಿಸಬಹುದು. ಪ್ರತಿದಿನ ಹಾಕಿಕೊಳ್ಳಲು ಇದು ಬೆಸ್ಟ್ ಆಯ್ಕೆ.
ಬೆರಳಿನ ಸೌಂದರ್ಯ ಹೆಚ್ಚಿಸುವ ಮುತ್ತಿನ ಉಂಗುರಗಳು; ಲೇಟೆಸ್ಟ್ ಡಿಸೈನ್ಸ್ ಇಲ್ಲಿವೆ
Layered Chains: ಗ್ರಾಂಡ್ ಲುಕ್ ಕೊಡುವ ಬಜೆಟ್ ಫ್ರೆಂಡ್ಲಿ ಟೂ ಲೇಯರ್ ನೆಕ್ಲೇಸ್
ಟ್ರಡಿಷನಲ್ ಲುಕ್‌ನಲ್ಲಿ ಮಿಂಚಲು 6 ಚಿನ್ನದ ಮಿನಿ ಜುಮುಕಿ ಕಲೆಕ್ಷನ್
ಸೀರೆಗಳಿಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಟ್ರೆಂಡಿ ಇಯರಿಂಗ್ಸ್ ಇಲ್ಲಿದೆ ನೋಡಿ!