ದೊಡ್ಡ ಮುತ್ತಿನ ಜೊತೆ ತೆಳುವಾದ ಚಿನ್ನದ ಎಳೆಯನ್ನು ಈ ಉಂಗುರ ಹೊಂದಿದೆ. ಇದನ್ನು ಕಡಿಮೆ ಚಿನ್ನದಲ್ಲಿಯೇ ಮಾಡಿಸಿಕೊಳ್ಳಬಹುದು.
ಎರಡು ಮುತ್ತುಗಳಿರುವ ಈ ಉಂಗುರ ನೋಡಲು ತುಂಬಾ ಸುಂದರ. ಇದನ್ನು ಬೆರಳಿಗೆ ಧರಿಸಿದರೆ ತುಂಬು ತುಂಬು ಕಾಣುತ್ತದೆ.
ದೊಡ್ಡ ಮುತ್ತಿನ ಸುತ್ತಲೂ ಸಣ್ಣ ಸಣ್ಣ ಕಲ್ಲುಗಳನ್ನು ಇಟ್ಟು ಈ ಉಂಗುರವನ್ನು ಡಿಸೈನ್ ಮಾಡಿದ್ದಾರೆ. ಇದು ನೋಡಲು ಬಹಳ ಆಕರ್ಷಕವಾಗಿ ಕಾಣುತ್ತದೆ.
ಮುತ್ತುಗಳನ್ನು ಹೂವಿನ ಆಕಾರದಲ್ಲಿ ಜೋಡಿಸಿ ಈ ಡಿಸೈನ್ ಮಾಡಿದ್ದಾರೆ. ಇದಕ್ಕೂ ಕೂಡ ಕಡಿಮೆ ಚಿನ್ನ ಸಾಕು.
ಮುತ್ತಿನ ಸುತ್ತ ಕೆಂಪು ಹರಳು(ರೂಬಿ)ಗಳಿಂದ ಡಿಸೈನ್ ಮಾಡಿರುವ ಉಂಗುರ ಇದು. ನೋಡಲು ತುಂಬಾನೇ ಎಲಿಗೆಂಟ್ ಲುಕ್ ಕೊಡುತ್ತದೆ.
ಒಂದು ದೊಡ್ಡ ಮುತ್ತು ಹಾಗೂ ಎರಡು ಸಣ್ಣ ಮುತ್ತುಗಳನ್ನು ಸೇರಿಸಿ ಈ ಉಂಗುರವನ್ನು ತಯಾರಿಸಿದ್ದಾರೆ.
ಈ ಉಂಗುರವು ಅರಳಿದ ಹೂವನ್ನು ನೆನಪಿಸುತ್ತದೆ. ಯುವತಿಯರ ಬೆರಳಿಗೆ ಇದು ಇನ್ನಷ್ಟು ಅಂದ ನೀಡುತ್ತದೆ.
Layered Chains: ಗ್ರಾಂಡ್ ಲುಕ್ ಕೊಡುವ ಬಜೆಟ್ ಫ್ರೆಂಡ್ಲಿ ಟೂ ಲೇಯರ್ ನೆಕ್ಲೇಸ್
ಟ್ರಡಿಷನಲ್ ಲುಕ್‌ನಲ್ಲಿ ಮಿಂಚಲು 6 ಚಿನ್ನದ ಮಿನಿ ಜುಮುಕಿ ಕಲೆಕ್ಷನ್
ಸೀರೆಗಳಿಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಟ್ರೆಂಡಿ ಇಯರಿಂಗ್ಸ್ ಇಲ್ಲಿದೆ ನೋಡಿ!
Bangle Designs: ಸೀರೆಗೆ ಅದ್ಭುತವಾಗಿ ಕಾಣುವ ಮಿಕ್ಸ್ ಬ್ಯಾಂಗಲ್ ಸೆಟ್ಸ್ ಇಲ್ಲಿವೆ