Kannada

Mangalsutra Designs: ಮಹಿಳೆಯರು ಮೆಚ್ಚುವ ಟ್ರೆಂಡಿ ಕರಿಮಣಿ ಸರದ ಡಿಸೈನ್‌ಗಳಿವು

Kannada

ಲೀಫ್ ಮಾರ್ಕ್ವಿಸ್ ಸ್ಟೋನ್ ಕರಿಮಣಿ ಸರ

ಲೈಟ್ ವೇಯ್ಟ್ ಗೋಲ್ಡ್ ಚೈನ್‌ಗೆ ಕೇವಲ ಎರಡು ಕರಿಮಣಿಗಳು ಮತ್ತು ಮಧ್ಯದಲ್ಲಿ ಐದು ಎಲೆಗಳ ವಿನ್ಯಾಸದ ಮಾರ್ಕ್ವಿಸ್ ಕಟ್ ಸ್ಟೋನ್‌ಗಳು ಬಹಳ ಸುಂದರವಾಗಿವೆ. ಮಿನಿಮಲಿಸ್ಟ್ ಜ್ಯುವೆಲರಿ ಇಷ್ಟಪಡುವವರಿಗೆ ಇದು ಬೆಸ್ಟ್ ಆಪ್ಷನ್.

Image credits: diatomsofficial
Kannada

ಎರಡು ಎಳೆಯ ಕರಿಮಣಿಯೊಂದಿಗೆ ಫ್ಲೋರಲ್ ವಿಂಗ್ ಪೆಂಡೆಂಟ್

ಎರಡು ಎಳೆಯ ಕರಿಮಣಿ ಸರದ ಮಧ್ಯದಲ್ಲಿ ರೆಕ್ಕೆಗಳಂತೆ ಹರಡಿರುವ ಡಿಸೈನ್ ಮತ್ತು ನಡುವೆ ಸುಂದರವಾದ ಹೂವಿನ ಆಕಾರದ ಸ್ಟೋನ್‌ಗಳಿರುವ ಈ ಮಾಂಗಲ್ಯ ಆಕರ್ಷಕವಾಗಿದೆ. ಸೀರೆಗಳ ಮೇಲೆ ಇದು ತುಂಬಾ ಚೆನ್ನಾಗಿ ಕಾಣುತ್ತದೆ.

Image credits: diatomsofficial
Kannada

ಸಾಲಿಟೇರ್ ಸ್ಟೈಲ್ ಸಿಂಗಲ್ ಡೈಮಂಡ್ ಕರಿಮಣಿ

ತೆಳುವಾದ ಚಿನ್ನದ ಸರ, ಕರಿಮಣಿಗಳ ಮಧ್ಯದಲ್ಲಿ ಒಂದು ದೊಡ್ಡ ದುಂಡಗಿನ ಸಾಲಿಟೇರ್ ಸ್ಟೋನ್ ಹಾಗೂ ಅದರ ಕೆಳಗೆ ಸಣ್ಣ ಕಲ್ಲು ನೇತಾಡುವ ಈ ಡಿಸೈನ್ ರಾಯಲ್ ಲುಕ್ ನೀಡುತ್ತದೆ.

Image credits: diatomsofficial
Kannada

ಮಾವಿನಕಾಯಿ ಡಿಸೈನ್ ಕರಿಮಣಿ

ಚಿನ್ನದ ಮಣಿಗಳು ಮತ್ತು ಕರಿಮಣಿ ಸರಕ್ಕೆ ಜೋಡಿಸಲಾದ ಎರಡು ಸುಂದರವಾದ ಮಾವಿನಕಾಯಿ ಆಕಾರದ ಪೆಂಡೆಂಟ್ ಮೇಲೆ ಹೊಳೆಯುವ ಕಲ್ಲುಗಳನ್ನು ಸಾಂಪ್ರದಾಯಿಕವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಕತ್ತಿಗೆ ತುಂಬಿದ ಲುಕ್ ನೀಡುತ್ತದೆ.

Image credits: diatomsofficial
Kannada

ಸನ್‌ಫ್ಲವರ್ ಸ್ಟೈಲ್ ಸ್ಟೋನ್ ಪೆಂಡೆಂಟ್ ಕರಿಮಣಿ

ಸಿಂಪಲ್ ಗೋಲ್ಡ್ ಚೈನ್, ಅಲ್ಲಲ್ಲಿ ಕರಿಮಣಿಗಳ ಮಧ್ಯೆ ದುಂಡಗಿನ ಹೂವಿನ ಆಕಾರದಲ್ಲಿ ಹೊಳೆಯುವ ಕಲ್ಲುಗಳಿರುವ ಈ ಪೆಂಡೆಂಟ್ ಕಣ್ಮನ ಸೆಳೆಯುತ್ತದೆ. ಇದು ಸಿಂಪಲ್ ಹಾಗೂ ಕ್ಲಾಸಿ ಲುಕ್ ನೀಡುತ್ತದೆ.

Image credits: diatomsofficial
Kannada

ಟ್ವಿನ್ ಫ್ಲವರ್ ಪೆಂಡೆಂಟ್ ಜೊತೆ ಗೋಲ್ಡ್ ಚೈನ್ ಹಾಗೂ ಕರಿಮಣಿ

ಚಿನ್ನದ ಸರ ಮತ್ತು ಕರಿಮಣಿಗಳ ಜೊತೆಗೆ ಕೆಳಗೆ ಎರಡು ದುಂಡಗಿನ ಹೂವಿನ ಆಕಾರದಲ್ಲಿ ಡೈಮಂಡ್ ಮಾದರಿಯ ಸ್ಟೋನ್‌ಗಳನ್ನು ಅಳವಡಿಸಿರುವ ಈ ಡಿಸೈನ್ ಕತ್ತಿಗೆ ಹಾಕಿಕೊಂಡಾಗ ಬಹಳ ಗಾಂಭೀರ್ಯವಾಗಿ ಕಾಣುತ್ತದೆ.

Image credits: diatomsofficial
Kannada

ಮಿನಿಮಲ್ ಸಿಂಗಲ್ ಸ್ಟೋನ್ ಡ್ರಾಪ್ ಕರಿಮಣಿ

ತೆಳುವಾದ ಚಿನ್ನದ ಸರದಲ್ಲಿ ಅಲ್ಲಲ್ಲಿ ಕರಿಮಣಿಗಳು, ಮಧ್ಯದಲ್ಲಿ ಸಾಲಾಗಿ ಸಣ್ಣ ಕಲ್ಲುಗಳು ಮತ್ತು ಕೆಳಗೆ ನೀರಿನ ಹನಿಯ ಆಕಾರದ ಸ್ಟೋನ್ ನೇತಾಡುವ ಈ ಡಿಸೈನ್ ತುಂಬಾ ಸಿಂಪಲ್ ಮತ್ತು ಎಲಿಗೆಂಟ್ ಆಗಿದೆ.

Image credits: diatomsofficial

Meenakari Bangles: ಸೀರೆಗೆ ಮ್ಯಾಚ್ ಆಗುವಂತಹ ಅದ್ಭುತವಾದ ಮೀನಾಕರಿ ಬಳೆಗಳು.. ಇಲ್ಲಿವೆ ನೋಡಿ!

Baby Sandals: ಪುಟಾಣಿಗಳಿಗೆ ಸುಂದರವಾದ ಫುಟ್‌ವೇರ್‌ಗಳು.. ನೋಡ್ತಿದ್ರೆ ಕಣ್ಣು ಹಾಯ್ಸೋಕ್ಕಾಗಲ್ಲ!

ಈ ಬೆಳ್ಳಿ ಕಾಲುಂಗುರಗಳನ್ನು ನೋಡಿದ್ರೆ ಯಾರಾದ್ರೂ ವಾಹ್ ಅನ್ನಲೇಬೇಕು!

ಈ 8 ಕಾಟನ್ ಸೀರೆಗಳು ನಿಮ್ಮ ಬಳಿಯಲ್ಲಿದ್ರೆ ಅಪ್ಸರೆ ಲುಕ್ ನಿಮ್ಮದೇ!